Author: K M Sharanabasavesha
ಮರಗಳ ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟುಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿಜಲಮಾಲಿನ್ಯವ ಉಂಟು ಮಾಡಿದ ಎನಗೆತ್ಯಾಜ್ಯಗಳ ಶುಚಿಗೊಳಿಸಿ...
ಪುಟ್ಟ ನೀರಿನ ಹನಿ ನಾನು ಮಳೆಯಾಗಿ ಇಳೆಗೆ ಇಳಿದಿರುವೆನನ್ಙಂತ ಅನೇಕ ಕಣಗಳ ಜೊತೆ ಸೇರಿ ಹಳ್ಳ ತೊರೆಯಾಗಿ ಹರಿದಿರುವೆನಾ ನಡೆದ ಹಾದಿಯನು ಮೆತ್ತಗಾಗಿಸಿ ಹಸಿರ ತುಂಬಿರುವೆನನ್ನ ನೋಡಿದ ರೈತನ ಮುಖದಲಿ ಹರುಷ ತಂದಿರುವೆಬಾಯಾರಿದ ಜೀವಗಳಿಗೆ ಅಮೃತ ಸಿಂಚನವಾಗಿರುವೆಮರಗಿಡಗಳ ಎಲೆಗಳನ್ನು ಸ್ವಚ್ಛವಾಗಿ ತೊಳೆದಿರುವೆಬೇರುಗಳಿಗೆ ಪೋಷಣೆಭರಿತ ಜೀವಜಲ ನೀಡಿರುವೆಕೆರೆ ಕೊಳ್ಳಗಳ...
ಕುದಿಯುವ ಉದಕಕ್ಕೆ ತೊಗರಿ ಬೇಳೆಯ ಸುರಿದುಕೆನೆ ಬೆಲ್ಲ ಸೇರಿಸಿ ಬೇಯಿಸುವಾಗ ಬರುವ ಪರಿಮಳದಂತೆ ಈ ಕನ್ನಡಚಿಗುರುಲೆಗೆ ಸುಣ್ಣ ಲೇಪನ ಮಾಡಿ ಮಲೆನಾಡ ಅಡಕೆ ಜೊತೆ ಮೆದ್ದಾಗ ಮೂಡುವ ಕಡುಕೆಂಪು ಈ ಕನ್ನಡಹಂಸಗಾಮಿನಿ ಬಾಲೆ ಕಸೆ ಲಂಗ ಹಳದಿ ಕುಸುರಿ ಕುಪ್ಪಸ ತೊಟ್ಟುಲಜ್ಜೆಯಿಂದ ಬಳ್ಳಿಯಂತೆ ಬಳುಕಿ ನಡೆಯುವಾಗಬರುವ ಗೆಜ್ಜೆಯ...
ಅನಾರೋಗ್ಯಕರ ಸ್ಪರ್ಧೆಯ ಬಿರುಗಾಳಿಗೆ ನೌಕೆ ಸಿಕ್ಕಿದೆಧಾವಿಸಿ ಬರುವ ಋಣಾತ್ಮಕ ಅಭಿಪ್ರಾಯಗಳ ಅಲೆಗಳಿಗೆ ಹೊಯ್ದಾಡಿದೆ ಕೈ ಕೊಟ್ಟ ದಿಕ್ಸೂಚಿ ನಾವೆಯ ದಿಶೆಯನ್ನೇ ಬದಲಿಸಿಲು ಕಾದಿದೆಅಲ್ಲಲ್ಲಿ ಹರಿದು ತೂತು ಬಿದ್ದ ಹಾಯಿ ಆತಂಕವ ತಂದೊಡ್ಡಿದೆ ಸಾಂಕ್ರಾಮಿಕ ರೋಗದ ಸುನಾಮಿ ನೌಕೆಯ ಮುಳುಗಿಸಲು ಹವಣಿಸಿದೆನಿರೀಕ್ಷೆಗಳೆಂಬ ನಡುಗಡ್ಡೆಗೆ ಢಿಕ್ಕಿ ಹೊಡೆಯುವ ಸಂಭವ ಹೆಚ್ಚಾಗಿದೆಸಮಸ್ಯೆಗಳ...
ಈಗಲೇ ಗುಟುಕರಿಸು ನಿನ್ನ ಚಹಾವನ್ನಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ ಪ್ರತಿ ಗುಟುಕಿನ ಸ್ವಾದವ ಅನುಭವಿಸುಅದರ ಬಣ್ಣದ ಸೊಬಗ ಆನಂದಿಸು ಮೇಲಿನ ಕೆನೆ ಪದರ ಸೆಳೆದು ರುಚಿಸುತೇಲಿರುವ ನೊರೆಯ ಊದಿ ಹಿಂದೆ ಸರಿಸು ತುಸು ಬಿಸಿಯಿರುವ ಲೋಟದ ಕಂಠ ಹಿಡಿದುಸ್ವಲ್ಪ ಸ್ವಲ್ಪವೇ ಗುಟುಕು ಗುಟುಕಾಗಿ ಹೀರು ಕಂದುಬಣ್ಣದ ಬಿಸಿದ್ರವ...
ನಿಮ್ಮ ಅನಿಸಿಕೆಗಳು…