• ಬೆಳಕು-ಬಳ್ಳಿ

    ಗಾಂಧೀಜಿ

    ಭಾರತದ ಅಸ್ಮಿತೆಯ ಬಾಪೂಜಿಯ ಬಿಟ್ಟು ನೋಡಲಾದಿತೇಈ ದೇಶದ ಇತಿಹಾಸವ ಆ ಸಂತನ ಹೆಜ್ಜೆ ಗುರುತಿಲ್ಲದೆ ಬರೆಯಲಾದಿತೇ ಈ ನೆಲದ ಬಡವನಿಗೆ…

  • ಬೆಳಕು-ಬಳ್ಳಿ

    ಸರದಿ ಸಾಲು

    ಜರುಗುವ ಪ್ರತಿಕ್ಷಣಕೊಬ್ಬರಂತೆ ಬಿಡುತಿಹರು ಈ ಜಗವನು ಆಳಿದ ಅರಸನಿಲ್ಲ ಬೇಡಿದ ಬಿಕ್ಷುಕನಿಲ್ಲಬೀಗಿದ ಸಿರಿವಂತನಿಲ್ಲ ಮಾಗಿದ ಬಡವನು ಬದುಕಿ ಉಳಿದಿಲ್ಲ ಅರಿವಿಲ್ಲದೆ…

  • ಬೆಳಕು-ಬಳ್ಳಿ

    ಕರಗದ ಆಶಾವಾದ

    ಕಣ್ಣ ತುಂಬಿದ ಕನಸುಕಣ್ಣೀರಿನ ಹನಿಯಾಗಿ ಜಾರಿ ಹೋಗದಿರಲಿ ದುಃಖ ಭರಿತ ಮನಸ್ಸಲ್ಲಿಭರವಸೆಗಳು ಬತ್ತಿ ಒಣಗದಿರಲಿ ಭಾರವಾದ ಹೃದಯದಲಿನಾಳೆಗಳೆಂಬ‌ ಮಿಡಿತಗಳು‌ ನಿಲ್ಲದಿರಲಿ…

  • ಸಂಪಾದಕೀಯ

    ಮಾಯಾ ಮೃಗ

    ಬೆಳಗೆದ್ದ ಕೂಡಲೇ ಎಂದಿನಂತೆ ದರ್ಪಣ ನನ್ನ ಕೂಗಿ ಕರೆದಿತ್ತುಮೂಡಿದ ಪ್ರತಿಬಿಂಬ ಎನ್ನ ಕಂಡು ಗಹಗಹಿಸಿ ನಕ್ಕಿತ್ತು ಸಾಲು ನೆರೆಗಟ್ಟಿದ ಮುಖ…

  • ಬೆಳಕು-ಬಳ್ಳಿ

    ಆಸ್ತಿ ಕಲಹ

    ಗೌಜು ಗದ್ದಲ ನಡೆದಿತ್ತು ಆಸ್ತಿ ಹಂಚಿಕೆಗಾಗಿಸುಕ್ಕುಗಟ್ಟಿದ ಹಿರಿಯ ಜೀವ ಮೌನದಿಂದಿತ್ತು ಮರ್ಯಾದೆಗಾಗಿ ನೀರಾವರಿಯ ಗದ್ದೆಗೆ ನನಗಿರಲಿ ಎಂದು ಹಿರಿಮಗಫಸಲು ಕೊಡುವ ಅಡಕೆ…