Skip to content

  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 6

    February 24, 2022 • By B.R.Nagarathna • 1 Min Read

    –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಹುಡುಗಿಯನ್ನು ನೋಡಿ ಹೊರಟ ಜೋಯಿಸರು ಮತ್ತವರ ಕುಟುಂಬ ನಂಜುಂಡನ ಕಾರಿನಲ್ಲಿ ಕುಳಿತರು. ಕಾರು ಹೊರಡುತ್ತಿದ್ದಂತೆ ಜೋಯಿಸರ…

    Read More
  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 5

    February 17, 2022 • By B.R.Nagarathna • 1 Min Read

    –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಶಂಭುಭಟ್ಟರು ಮನೆಗೆ ಬರುವಷ್ಟರಲ್ಲಿ ಅಡುಗೆ, ಮನೆಗೆಲಸ, ಸ್ನಾನ ಎಲ್ಲವೂ ಮುಗಿದದ್ದು ಕಾಣಿಸಿತು. ತಾವು ಬರುವಾಗ ತಂದಿದ್ದ…

    Read More
  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 4

    February 10, 2022 • By B.R.Nagarathna • 1 Min Read

    –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ಶಂಭುಭಟ್ಟರ ಮನೆಯಿಂದ ಮುಂದಿನ ಬೀದಿಯಲ್ಲೇ ಕೇಶವಯ್ಯನವರ ಮನೆ. ಹಿರಿಯರ ಕಾಲದಿಂದಲೂ ಅವೆರಡೂ ಮನೆಗಳ ನಡುವೆ ಉತ್ತಮ…

    Read More
  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 3

    February 3, 2022 • By B.R.Nagarathna • 1 Min Read

    –ಹಿಂದಿನ ಸಂಚಿಕೆಯಿಂದ ಮುಂದುವರಿದುದು….. ತಾನೆಂದುಕೊಂಡಂತೆ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದಳು ಭಾಗ್ಯ. ಮಾರನೆಯ ದಿನ ತಂಗಿಯರೊಡನೆ ಪಗಡೆಯಾಡುತ್ತಿದ್ದ ಅವಳಿಗೆ ಮನೆಯ ಹೊರಗಡೆ…

    Read More
  • ಕಾದಂಬರಿ

    ಕಾದಂಬರಿ: ನೆರಳು…ಕಿರಣ2

    January 27, 2022 • By B.R.Nagarathna • 1 Min Read

    –ಹಿಂದಿನ ಸಂಚಿಕೆಯಿಂದ ಮುಂದುವರಿದುದು…..ಗಂಡನ ಮಾತನ್ನು ಕೇಳಿದ ಲಕ್ಷ್ಮಿಗೆ ಹಾಲುಕುಡಿದಷ್ಟು ಸಂತಸವಾಯ್ತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ”ದೇವರೇ, ನನ್ನ ಗಂಡನಿಗೆ ಈಗಲಾದರೂ…

    Read More
  • ಕಾದಂಬರಿ

    ಕಾದಂಬರಿ: ನೆರಳು…ಕಿರಣ1

    January 20, 2022 • By B.R.Nagarathna • 1 Min Read

    ”ಅಜ್ಜೀ..ಅಜ್ಜೀ, ಇಲ್ಲಿಗೆ ಬರುತ್ತೀಯಾ?” ಮೊಮ್ಮಗಳ ಕರೆ ಪಡಸಾಲೆಯಲ್ಲಿ ಬತ್ತಿ ಹೊಸೆಯುತ್ತ ಕುಳಿತಿದ್ದ ಭಾಗ್ಯಮ್ಮನವರ ಕಿವಿಗೆ ಬಿತ್ತು. ”ಏನು ಕೂಸೇ? ಬಂದೆ…

    Read More
  • ಪುಸ್ತಕ-ನೋಟ

    ಮಾನವನ ಅನುವಂಶೀಯ ಕಾಯಿಲೆಗಳು. ಲೇ: ಡಾ. ಎಸ್.ಸುಧಾ.

    January 13, 2022 • By B.R.Nagarathna • 1 Min Read

    ಪ್ರಾಣಿವಿಜ್ಞಾನ ಪ್ರಾಧ್ಯಾಪಕರು ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಎಸ್. ಸುಧಾರವರು ವಿಜ್ಞಾನದ ಲೇಖಕಿಯೂ ಆಗಿದ್ದಾರೆ. ಇವರ ಲೇಖನಗಳು ವಿಜ್ಞಾನ…

    Read More
  • ಪುಸ್ತಕ-ನೋಟ

    ಶಿಲೆಯನ್ನು ಕಲೆಯಾಗಿಸಿದ ಕಲೆಗಾರ: ‘ಶಿಲ್ಪಶ್ರೀ’.

    January 6, 2022 • By B.R.Nagarathna • 1 Min Read

    ಶ್ರೀ ತ.ರಾ.ಸುಬ್ಬರಾವ್ ಕೂಡ ಕನ್ನಡ ಕಾದಂಬರಿ ಸಾಮ್ರಾಟ ಶ್ರೀ ಅ.ನ.ಕೃಷ್ಣರಾಯರಂತೆ ಅತ್ಯಂತ ಜನಪ್ರಿಯತೆ ಗಳಿಸಿರುವ ಕಾದಂಬರಿಕಾರರು. ಕಾದಂಬರಿಗಳಲ್ಲದೆ ಇವರು ಇಪ್ಪತ್ತೊಂದು…

    Read More
  • ಪರಾಗ

    ಈ ಕೂಸು ನಮಗಿರಲಿ..

    December 30, 2021 • By B.R.Nagarathna • 1 Min Read

    ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು…

    Read More
  • ಪುಸ್ತಕ-ನೋಟ

    ಅಸಹಾಯಕ ಹೆಣ್ಣಿನ ಅಂತರಂಗದ ತುಮುಲ. ”ಮಾಧವಿ”. ಲೇ: ಅನುಪಮಾ ನಿರಂಜನ.

    December 23, 2021 • By B.R.Nagarathna • 1 Min Read

    ಸಾರ್ವಜನಿಕ ಜೀವನದ ಪರಿಚಯ ಇವರಿಗೆ ಧಾರಾಳವಾಗಿದ್ದು ಅಂತಹ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದವರು ಅನುಪಮಾ ನಿರಂಜನ. ಇವರ ಬರಹಗಳಲ್ಲಿ ಸಾಕಷ್ಟು…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Jun 11, 2026 ಸಂಭ್ರಮದ ತವರೂರು ಥೈಲ್ಯಾಂಡ್ : ಹೆಜ್ಜೆ 9
  • Jun 11, 2026 ಮರ ಮುಪ್ಪಾದರೇನು ಅದರ ಹುಳಿಸಿಹಿ ಮುಪ್ಪೇ
  • Jun 11, 2026 ಇಂಗ್ಲೀಷ್: ಪರಿಪೂರ್ಣತೆಗಿಂತ ಪರಿಣಾಮಕಾರಿ ಸಂವಹನ ಮುಖ್ಯ
  • Jun 11, 2026 ಕಾದಂಬರಿ : ಬದುಕು ಭ್ರಮೆ , ಭಾಗ 2
  • Jun 11, 2026 ಏನೇನು ಆಹಾರ ತಿನ್ನಲಿ ನಾನು?
  • Jun 11, 2026 ನೀಳ್ಗತೆ : ಪ್ರೀತಿ ಇಲ್ಲದ ಮೇಲೆ….ಭಾಗ 1
  • Jun 11, 2026 ತಬ್ಬಲಿಯು  ನೀನಾದೆ….
  • Jun 11, 2026 ಕಾವ್ಯ ಭಾಗವತ 99 : ಉಷಾ ಅನಿರುದ್ಧರ ಕಲ್ಯಾಣ – ಬಾಣಾಸುರ ಯುದ್ಧ

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

June 2026
M T W T F S S
1234567
891011121314
15161718192021
22232425262728
2930  
« May    

ನಿಮ್ಮ ಅನಿಸಿಕೆಗಳು…

  • ಶಂಕರಿ ಶರ್ಮ on ನೀಳ್ಗತೆ : ಪ್ರೀತಿ ಇಲ್ಲದ ಮೇಲೆ….ಭಾಗ 1
  • ಶಂಕರಿ ಶರ್ಮ on ಏನೇನು ಆಹಾರ ತಿನ್ನಲಿ ನಾನು?
  • ಶಂಕರಿ ಶರ್ಮ on ಕಾದಂಬರಿ : ಬದುಕು ಭ್ರಮೆ , ಭಾಗ 2
  • ಶಂಕರಿ ಶರ್ಮ on ಇಂಗ್ಲೀಷ್: ಪರಿಪೂರ್ಣತೆಗಿಂತ ಪರಿಣಾಮಕಾರಿ ಸಂವಹನ ಮುಖ್ಯ
  • Padma Anand on ಮರ ಮುಪ್ಪಾದರೇನು ಅದರ ಹುಳಿಸಿಹಿ ಮುಪ್ಪೇ
  • Padma Anand on ಮರ ಮುಪ್ಪಾದರೇನು ಅದರ ಹುಳಿಸಿಹಿ ಮುಪ್ಪೇ
Graceful Theme by Optima Themes
Follow

Get every new post on this blog delivered to your Inbox.

Join other followers: