Author: Nayana Bajakudlu

3

ಪುಸ್ತಕ ಪರಿಚಯ: ಸಾರ್ಥಕ ಮನಗಳು

Share Button

ಪುಸ್ತಕ :- ಸಾರ್ಥಕ ಮನಗಳು(ಕಥಾ ಸಂಕಲನ)ಲೇಖಕರು :- ಸುಪ್ರೀತಾ ವೆಂಕಟ್ಪ್ರಕಾಶಕರು :- ಸ್ವ- ಪ್ರಕಾಶನಬೆಲೆ – 100/- ಹವ್ಯಾಸವೆನ್ನುವುದು ಬದುಕಿನ ಪಯಣದಲ್ಲಿ ಎಲ್ಲಾ ಜಂಜಾಟಗಳಿಂದ ತುಸು ವಿರಾಮ ಇತ್ತು ಮತ್ತೆ ಮುಂದೆ ಸಾಗಲು ಪ್ರೇರಣೆ ನೀಡುವಂಥದ್ದು. ನಿರಂತರವಾಗಿ ಉರುಳುವ ಕಾಲದಲ್ಲಿ, ನಿಭಾಯಿಸಬೇಕಾದ ಜವಾಬ್ದಾರಿಗಳ ನಡುವೆ ಬಹಳಷ್ಟು ಬಾರಿ...

5

ಪುಸ್ತಕ ನೋಟ:’ನಮ್ಮಯ ಹಕ್ಕಿ ಬಿಟ್ಟೇ…. ಬಿಟ್ಟೆ’, ಲೇ: ವಿವೇಕಾನಂದ ಕಾಮತ್

Share Button

ಪುಸ್ತಕ :– ನಮ್ಮಯ ಹಕ್ಕಿ ಬಿಟ್ಟೇ….  ಬಿಟ್ಟೆಲೇಖಕರು :- ವಿವೇಕಾನಂದ ಕಾಮತ್ಪ್ರಕಾಶಕರು:- ಪಾಂಚಜನ್ಯ ಪಬ್ಲಿಕೇಷನ್ಸ್ ಕಾದಂಬರಿ ಪ್ರಾರಂಭವಾಗುವುದಕ್ಕೂ ಮೊದಲು “ಹಕ್ಕಿಯನ್ನು ಹಾರಲು ಬಿಡುವ ಮುನ್ನ…..” ಅನ್ನುವ ಒಂದು ಭಾಗ. ಇಲ್ಲಿ ಲೇಖಕರು ಈ ಕತೆಯ ಕುರಿತಾಗಿ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ಕಾದಂಬರಿ ಒಂದು ನೈಜ ಘಟನೆ...

4

ಪುಸ್ತಕ : ‘Millefeuille’ (ಮಿಲ್ಫಾಯ್), ಲೇ: ಅವಂತಿ ರಾವ್

Share Button

ಪುಸ್ತಕ :- ”Millefeuille”_ (ಮಿಲ್ಫಾಯ್)ಲೇಖಕರು :- ಅವಂತಿ ರಾವ್ ಸಂಬಂಧಗಳು ಬೆಸೆಯುವ ಪರಿಯೇ ಒಂದು ವಿಚಿತ್ರ, ಅಮೋಘ. ಅದೂ  ನಮ್ಮದು ಅನ್ನುವ  ಮಮಕಾರ, ಸೆಳೆತವಂತೂ ಎಂದಿಗೂ ಮನುಷ್ಯನನ್ನು ಬಿಡದ ಭಾವ. ನಮ್ಮವರು ಅನ್ನುವವರು ಯಾರೇ ಇರಲಿ, ಎಲ್ಲಿಯೇ ಇರಲಿ ವಂಶಸ್ಥರು ಅನ್ನುವ ಒಂದು ಕುರುಹು ಆಗಿದ್ದರೂ ಸಾಕು...

4

ಅಭಿಮಾನದ ಅನಾವರಣ

Share Button

ಸಾಯಿಸುತೆ ಮೇಡಂ ಅವರ ಕಾದಂಬರಿಗಳ ಹೆಸರುಗಳನ್ನು  ಪೋಣಿಸಿ ಹೊಸೆದ ಸಾಲುಗಳು. :- “ಬಾಳೊಂದು ಚದುರಂಗ”,ತಟ್ಟಿತ್ತು ಅಂತರಂಗ,“ಅರುಣ ಕಿರಣ” ಗಳಿಂದ ತುಂಬಿದ ಅರುಣರಾಗಕೆ,ಸೋತು ಹಾಡಿತು “ಹೃದಯರಾಗ”. ತುಂಟ “ರಾಧ ಮೋಹನ”,ಸೆಳೆಯುವವನು ನುಡಿಸಿ ಕೊಳಲ “ಮಧುರ ಗಾನ”,ಹಾಡಿ “ಮೌನ ಆಲಾಪನ”,ಯಶೋಧಾ “ಆಡಿಸಿದಳು ಜಗದೋದ್ಧಾರನ”. “ಇಬ್ಬನಿ ಕರಗಿತು”  “ಮುಂಜಾನೆಯ ಮುಂಬೆಳಕು” ಮೂಡಲು,ಹಬ್ಬಲು...

4

ಪುಸ್ತಕ ಪರಿಚಯ: ‘ಮಾತ್ರೆ ದೇವೋ ಭವ’

Share Button

ಪುಸ್ತಕ :- ಮಾತ್ರೆ ದೇವೋ ಭವಲೇಖಕಿ :- ಆರತಿ ಘಟಿಕಾರ್ಪುಸ್ತಕದ ಬೆಲೆ :- 100 /-ಪ್ರಕಾಶಕರು :- ತೇಜು ಪಬ್ಲಿಕೇಷನ್ಸ್ ಹಾಸ್ಯದ ವಿಚಾರ ಬಂದಾಗ ನೆನಪಾಗುವವರು ದುಂಡಿರಾಜ್, ಭುವನೇಶ್ವರಿ ಹೆಗಡೆ ಮೇಡಂ, ಪ್ರಾಣೇಶ್, ಸುಧಾ ಬರಗೂರು ಹಾಗೂ ಇನ್ನೂ ಕೆಲವರು. ಆದರೆ ಇತ್ತೀಚಿನ ದಿನಗಳಲ್ಲಿ ಪರಿಚಿತರಾದವರಲ್ಲಿ ತಮ್ಮ...

9

ಸ್ಮಿತವಿರಲಿ ವದನದಲಿ

Share Button

ಕತ್ತಿಯಂತಹ ಹರಿತ ಮಾತೂ ಶರಣಾಗುವುದುನಗುವೊಂದೇ ಆದಾಗ ಉತ್ತರ,ಮೌನದ ಮುದ್ರೆಯೊತ್ತಿ  ಆಗು ಹೃದಯವೇನೀ ಮನಗಳಿಗೆನಗುವಲ್ಲೇ ಹತ್ತಿರ . ನಿರಾಳ ಹೃನ್ಮನ ಎಲ್ಲವ ಮರೆತುಕ್ಷಣಕಾಲ ಒಮ್ಮೆಹಿತವಾಗಿ ನಗಲು ,ಸಿಂಗಾರಗೊಳ್ಳುವುದು  ಈ ನಗುವಿನಿಂದಲೇಕಂಡವರ ಮನ ಮುಗಿಲೂ. ಒಂದೊಂದು ಊರಲ್ಲೂ ಒಂದೊಂದು ಭಾಷೆಆದರೆ ನಗುವಿಗಿಲ್ಲ  ಇದಾವುದರ  ಹಂಗು ,ಎಲ್ಲಾ ಜಾತಿ ಧರ್ಮಗಳ ಮರೆಸಿಬೆಸೆಯುವುದು...

4

ಪುಸ್ತಕ ಪರಿಚಯ ‘ನಿನಾದವೊಂದು’, ಲೇ: ಮಂಜುಳಾ.ಡಿ

Share Button

ಪುಸ್ತಕ :- ನಿನಾದವೊಂದುಲೇಖಕರು :- ಮಂಜುಳಾ. ಡಿಪ್ರಕಾಶಕರು:- ತೇಜು ಪಬ್ಲಿಕೇಷನ್ಸ್ ಮಂಜುಳಾ ಅವರ ಪರಿಚಯ ಫೇಸ್ ಬುಕ್ ನಲ್ಲಿ ಸ್ವಲ್ಪ ವಿಭಿನ್ನ ರೀತಿಯಲ್ಲೇ ಆಯಿತು. ಈ fb ಲೋಕದಲ್ಲಿರುವ ಕೆಲವು ಫೇಕ್ ಅಕೌಂಟ್ ಗಳು, ಕೆಟ್ಟ ಮನಸ್ಥಿತಿಯ ಜನಗಳ ಕಾರಣದಿಂದಾಗಿ ಒಂದು ಒಳ್ಳೆಯ ಮನಸ್ಸನ್ನು ಸಂಶಯದ ದೃಷ್ಟಿಯಿಂದ...

12

ಹನಿ ಇಬ್ಬನಿ – ಅಂತರಂಗದ ಇನಿದನಿ

Share Button

1.”ಗೀಚಿ ಬಿಡಬಾರದೇ ಒಂದೆರಡು ಸಾಲುಮನವನ್ನಾಗಿಸಿ ಖಾಲಿ ಹಾಳೆ,ತನ್ಮಯ ಈ ಕವಿ ಹೃದಯಮನದಾಗಸದಲ್ಲಿ ಕವಿತೆಯ ರಂಗುಆವರಿಸುವ ವೇಳೆ “. 2.”ಒಮ್ಮೆ ನಸುನಕ್ಕುನೋವಿಗೇ ಒಡ್ಡಿ ಬಿಡುಸವಾಲು,ಕಲಿಯಬೇಕಿದೆ ಇಲ್ಲಿಚಿಂತೆಗಳ ಸಂತೆಯಲ್ಲೂ ನಗಲು “. 3.”ಮಾತಿನ ಗಾಳ, ಕಣ್ಣಿನ ಜಾಲಸೋತು ಹೋಯಿತು ಮನಸು,ಮಿಂಚು ಕಣ್ಣುಗಳೇ ದೀವಟಿಗೆಮನಸು ಸಾಗುವ ಹಾದಿಗೆಚಿಗುರೊಡೆಯಿತು ಕನಸು”. 4. ”...

5

ಕವಿ – ಕಾವ್ಯದ ಕಣ್ಣು

Share Button

ಕೆ ಎಸ್ ನಿಸಾರ್ ಅಹಮದ್ ಇವರು “ನಿತ್ಯೋತ್ಸವ” ಕವಿ ಎಂದೇ ಪ್ರಖ್ಯಾತರು. ಇವರ ಕವನ ಸಂಕಲನಗಳಲ್ಲಿ “ನಿತ್ಯೋತ್ಸವ” ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದರಲ್ಲೂ “ಜೋಗದ ಸಿರಿ ಬೆಳಕಿನಲ್ಲಿ” ಕವನ ಎಲ್ಲರ ಮನಸೂರೆಗೊಂಡಂತಹದ್ದು. ಬಹುಶಃ ಎಲ್ಲಾ ವಯೋಮಾನದವರ ಮನಸ್ಸನ್ನು ಆವರಿಸಿರುವಂತಹ  ಕವಿತೆ ಎನ್ನಬಹುದು. ಪ್ರಕೃತಿಯ ಸ್ನಿಗ್ಧ ಸೌಂದರ್ಯದ ಕಂಪನ್ನು...

13

“ಪ್ರಕೃತಿಯ ಮಡಿಲು”

Share Button

“ಕಡಿದೇ  ಕಾಡು,ಕಟ್ಟಬೇಕೇನೋ ಮನುಜ ಗೂಡು?,ಕಾಡಿನ ನಡುವೆಯೂ ಒಂದುಮನೆಯ ಮಾಡಿ ನೋಡು”. “ಹಸಿರಿನಿಂದಲೇ ಉಸಿರು,ಇದನ್ನು ನೀ ಮರೆಯದಿರು,ಹಸಿರು ಇಲ್ಲದಿರೆ ದುರ್ಭರಈ ಭೂಮಿ ಮೇಲೆ ನಿನ್ನ ಪಾಡು”. “ಅಲ್ಲೊಂದು ಪಾತರಗಿತ್ತಿ,ಇಲ್ಲೊಂದು ಹಾರಿ ಬಂದಿಹ ಹಕ್ಕಿ ಎಲ್ಲೆಲ್ಲೋ ಸುತ್ತಿ,ಕಣ್ಮುಚ್ಚಿ ಆಲಿಸು ಒಮ್ಮೆಆ ಚಿಲಿಪಿಲಿ ಹಾಡು”. ಬೀಸುತಿಹುದು ತಂಪು ತಂಗಾಳಿ,ಬಂದಿಹುದು ಹೂವ ಸುಗಂಧಇನ್ನೆಲ್ಲಿಂದಲೋ...

Follow

Get every new post on this blog delivered to your Inbox.

Join other followers: