Monthly Archive: November 2022
“ಸಾ…ಬ್ಯಾಂಕ್ನಾಗೆ ಸ್ವಲ್ಪ ಕಾಸು ಮಡಗ್ಬೇಕಿತ್ತು” ತಲೆ ಎತ್ತಿದೆ, ಪೇಟಧಾರಿ, ಮಾಸಿದ ಬಿಳಿ ಶರ್ಟಿನ ವೃದ್ಧರೊಬ್ಬರು ನಿಂತಿದ್ದರು. “ಎಷ್ಟು ವರ್ಷಕ್ಕೆ ಇಡ್ತೀರ? ಹತ್ತು ವರ್ಷಕ್ಕೆ ಇಟ್ಟರೆ ಏಳು ಪರ್ಸೆಂಟ್ ಬಡ್ಡಿ ಕೊಡ್ತೀವಿ. ನಿಮಗೆ ಅರವತ್ತು ವರ್ಷದ ಮೇಲೆ ವಯಸ್ಸಾಗಿದೆ ಅಲ್ವಾ, ಇನ್ನೂ ಅರ್ಧ ಪರ್ಸೆಂಟ್ ಜಾಸ್ತಿ ಕೊಡ್ತೀವಿ. ನಿಮ್ಮ...
ಕಾಲ ಎಷ್ಟೇ ಬದಲಾದರೂ, ಜನ ಎಷ್ಟೇ ವಿವೇಚನೆಯುಳ್ಳವರಾದರೂ, ಬುದ್ಧಿವಂತರಾದರೂ, ವಿವೇಕಿಗಳಾದರೂ, ವಿದ್ಯಾವಂತರಾದರೂ ಹಳೆಯ ನಂಬಿಕೆ, ಹಿರಿಯರ ಮಾತುಗಳ ಜೊತೆ ಬದುಕಬೇಕಾಗುತ್ತದೆ.ಕೆಲವು ಮೂಢನಂಬಿಕೆಯಾದರೂ ಸಹಾ ಶೇಕಡ ತೊಂಭತ್ತು ಭಾಗ ನಾವು ಹಳೆಯ ಪದ್ಧತಿಯನ್ನು ಬಿಡುವುದಿಲ್ಲ ಅಲ್ಲವೇ. ವಾಸ್ತವವಾಗಿ ಬಿಡು ಎಂದು ಹೇಳುವವರೇ ನಮಗಿಂತ ಹೆಚ್ಚು ಹೆಚ್ಚು ಅಂತಹ ನಂಬಿಕೆಗಳೊಡನೆ...
ಸೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿಕನ್ನಡಾಂಬೆಯ ಕರುನಾಡಿನ ಪುಣ್ಯಕರ ಕ್ಷೇತ್ರದಲ್ಲಿ/ಹಲವಾರು ಹರಿಯುವ ಪವಿತ್ರ ನದಿಗಳ ತೀರದಲ್ಲಿ/ಮಲೆನಾಡಿನ ಸಹ್ಯಾದ್ರಿಯ ಮಲೆಗಳ ಬುಡಗಳಲ್ಲಿ/ಶೃಷ್ಟಿಸಿರುವನು ಭಗವಂತನು ಸಗ್ಗವನು ಭುವಿಯಲ್ಲಿ ಕರುಣೆಯಿಂದ ಕೆತ್ತಿರುವನು ಕನ್ಸೆಳೆಯುವ ದೇಗುಲಗಳ/ಕಲ್ಲು ಕಲ್ಲುಗಳಲ್ಲಿ ಹಾಡಿಸಿರುವನು ಸುಸ್ವರ ಮಾಧುರ್ಯಗಳ/ಸಿಂಪಡಿಸಿರುವನು ಪರಿಮಳ ಚೆಲ್ಲುವ ಶ್ರೀಗಂಧ ಮರಗಳ/ಮಾರ್ಧ್ವನಿಸಿರುವನು ಕನ್ನಡದ ಕವಿ ಕೋಗಿಲೆಯ ಹಾಡುಗಳ/ ಕನ್ನಡಾಂಬೆಯ ಕರುನಾಡಿನ…… ಸಿಂಪಡಿಸಿರುವನು ಎಲ್ಲೆಡೆ...
ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳು ಬೆಂಬಿಡದೆ ಕಾಡಿದಾಗ ಧೃತಿಗೆಡುತ್ತೇವೆ. ನಮ್ಮ ಮನಸ್ಸಾಕ್ಷಿ ಮುಗ್ಗರಿಸಿ ಬೀಳುತ್ತದೆ. ಇಂತಹ ಪರಿಸ್ಥಿತಿ ತೀರ ಹದಮೀರಿದಾಗ ಕೆಲವು ವೇಳೆ ಆತ್ಮಹತ್ಯೆಗೆ ಮನಸ್ಸು ವಾಲುವುದೂ ಇದೆ. ಆಗ ಧೈರ್ಯ ಸಾಂತ್ವನ ಹೇಳಿ ಮೇಲಕ್ಕೆತ್ತಲು ಆತ್ಮೀಯರೆನಿಸಿದವರು ಬಳಿಯಿದ್ದರೆ ಬಹಳ ಉಪಕಾರವಾಗುತ್ತದೆ.ಆತ್ಮಹತ್ಯೆಯತ್ತ ಮನಸ್ಸು ಮಾಡಿದವರನ್ನೂ ವಿವೇಕಯುತ ವಾಣಿಯಿಂದ ಎಚ್ಚರಿಸಿ...
ರೈಲು ಸಾಗರದಿಂದ ಶಿವಮೊಗ್ಗೆಯ ಕಡೆ ವೇಗವಾಗಿ ಓಡುತಿತ್ತು. ಕೈಯಲ್ಲಿ ಕಡಲೇಕಾಯಿ ಪೊಟ್ಟಣ್ಣಗಳನ್ನು ಇಟ್ಟುಕೊಂಡು ಮಾರಲು ಚೀಲದೊಂದಿಗೆ ಬಂದಿದ್ದ ಮಾದೇವಿಗೆ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ. ಅವಳ ತಮ್ಮ ಎಂಟು ವರುಷದ ಪೋರ ನಂಜುಂಡ ಮಾರಲು ತಂದಿದ್ದ ಪೊಟ್ಟಣ್ಣಗಳನ್ನೆಲ್ಲ ಮಾರಿ ಜೋಬಿನ ತುಂಬ ದುಡ್ಡನಿಟ್ಟುಕೊಂಡು ಅಪ್ಪನ ಮುಂದೆ ಸುರಿದಾಗ, ಅಮ್ಮ...
ನಿಮ್ಮ ಅನಿಸಿಕೆಗಳು…