Monthly Archive: April 2020
ಕನಸಿಗೊಂದು ಭಾವಗೀತೆ
ನಿನ್ನ ಕಣ್ಣ ಕುಂಚದಲ್ಲಿ ನೂರು ಬಣ್ಣ,ನೂರಾರು ಭಾವ! ನನ್ನ ಮನದ ಭಿತ್ತಿಯಲ್ಲಿ ಮೂಡಿ ನಿಂತ ಏನೋ ಮೋಹ! ಏಕೆ ಕಾಡುವೆ ಕನಸೇ ಹೀಗೇ ಸುಮ್ಮನೆ ಜಾರಿ ಹೋಗಿದೆ ಹರೆಯ ಎಂದೋ ಮೆಲ್ಲನೆ ನೆನಪಿನಾಳದಲ್ಲಿ ಎಲ್ಲೋ ಕವಲು ಒಡೆದ ದಾರಿಯೊಂದು ಮಾಸಿ ಹೋದ ಹೆಜ್ಜೆಗುರುತ ನುಂಗಿ ನಿಂತ ತೀರವೊಂದು...
ಸೌರಮಾನ ಯುಗಾದಿಯ ಶುಭಾಶಯಗಳು
ಯುಗಾದಿ ಯಾವುದೇ ಇರಲಿ. ನಾವೆಲ್ಲ ಒಂದಾಗಿ ಇರೋಣ.ಎಲ್ಲರಿಗೂ ಸೌರಮಾನ ಯುಗಾದಿಯ ಶುಭಾಶಯಗಳು. -ಡಾ.ಶಾಂತಲಾ ಹೆಗಡೆ +5
ಸೌರಮಾನ ಯುಗಾದಿ ಹಬ್ಬದ ಶುಭಾಶಯಗಳು
ಹಬ್ಬ ಯಾವುದೇ ಇರಲಿ, ಮನೆ ಮಂದಿ, ಮನಸುಗಳು ಹಾಗೂ ಸಂಬಂಧಗಳನ್ನು ಗಟ್ಟಿ ಗೊಳಿಸಿ, ಪೋಷಿಸಲು ಭಾರತೀಯ ಸಂಸ್ಕೃತಿ ಅಥವಾ ಯಾವುದೇ ಧರ್ಮ ಮಾನವರಿಗೆ ನೀಡಿರುವ ಒಂದು ಅದ್ಭುತ ಅವಕಾಶ. ತಲೆತಲಾಂತರಗಳಿಂದ ಬಂದ ಪ್ರತಿಯೊಂದು ಆಚರಣೆಯಲ್ಲೂ ಇಂತಹ ಒಂದು ಅದ್ಭುತ ಆಲೋಚನೆ ಖಂಡಿತ ಇದೆ. ಸುರಹೊನ್ನೆ ಬಳಗದ...
ಯುಗಾದಿಯ ವಿಶೇಷತೆಗಳು
ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ.ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. |ಯುಗ-ಯುಗಾದಿ...
ನಿಮ್ಮ ಅನಿಸಿಕೆಗಳು…