ಸೌರಮಾನ ಯುಗಾದಿ ಹಬ್ಬದ ಶುಭಾಶಯಗಳು
ಹಬ್ಬ ಯಾವುದೇ ಇರಲಿ, ಮನೆ ಮಂದಿ, ಮನಸುಗಳು ಹಾಗೂ ಸಂಬಂಧಗಳನ್ನು ಗಟ್ಟಿ ಗೊಳಿಸಿ, ಪೋಷಿಸಲು ಭಾರತೀಯ ಸಂಸ್ಕೃತಿ ಅಥವಾ ಯಾವುದೇ ಧರ್ಮ ಮಾನವರಿಗೆ ನೀಡಿರುವ ಒಂದು ಅದ್ಭುತ ಅವಕಾಶ. ತಲೆತಲಾಂತರಗಳಿಂದ ಬಂದ ಪ್ರತಿಯೊಂದು ಆಚರಣೆಯಲ್ಲೂ ಇಂತಹ ಒಂದು ಅದ್ಭುತ ಆಲೋಚನೆ ಖಂಡಿತ ಇದೆ. ಸುರಹೊನ್ನೆ ಬಳಗದ ಎಲ್ಲರಿಗೂ ಸೌರಮಾನ ಯುಗಾದಿ ಹಬ್ಬದ ಶುಭಾಶಯಗಳು.
-ನಯನ ಬಜಕೂಡ್ಲು
.
ವಾಹ್…ಸೂಪರ್.. ಬರಹವೂ ಜೊತೆಗೆ ಕಣಿಯೂ.
ಧನ್ಯವಾದಗಳು ಮೇಡಂ
ಸುಂದರವಾದ ಕಣಿ ಮತ್ತು ವಿವರಣೆ
Thank you madam
SUPERನಯನ