Yearly Archive: 2018
ಪ್ರೋತ್ಸಾಹವೆಂಬ ಅಪೂರ್ವ ದಾನ..
ಮೊನ್ನೆ ಸಭೆಯೊಂದರಲ್ಲಿ ಮುಖ್ಯ ಭಾಷಣಕಾರರೊಬ್ಬರು ಮಾತಾಡುತ್ತಾ “ಒಳ್ಳೆಯ ಕಾರ್ಯಕ್ಕೆ ಪ್ರೋತ್ಸಾಹ ಕೊಡುವುದಕ್ಕೆ ಸಂಸ್ಕಾರ ಬೇಕು” ಎಂದಿದ್ದರು. ಪ್ರೋತ್ಸಾಹಿಸಿದರೆ ಎಲ್ಲಿ ಏನನ್ನು ಕಳಕೊಳ್ಳುತ್ತೇವೋ ಎಂಬಂತೆ ಅದೇ ಅವರ ಸಹಜರೀತಿಯಾಗಿ ಬದುಕುವವರನ್ನು ನೋಡಿದರಂತೂ ಆ ಮಾತಿನಲ್ಲಿನ ಆಳವಾದ ಅರ್ಥವು ಹಲವು ಮಜಲುಗಳನ್ನು ಪಡೆದು ದಿಟವೆನಿಸುತ್ತದೆ. ಎಷ್ಟೋ ಬಾರಿ ಕೆಲ ವ್ಯಕ್ತಿಗಳನ್ನು...
ಭೂತ ಚೇಷ್ಟೆ…!!
ನಮ್ಮ ಪಕ್ಕದೂರಿನ ರಾಮಣ್ಣನಿಗೆ ಅಲ್ಲೇ ಒಂದು ಪುಟ್ಟ ಅಂಗಡಿ. ಊರಿನಲ್ಲಿಯೇ ಬೆಳೆದ ತರಕಾರಿ, ಹಾಗೆಯೇ ಕೆಲವು ದೈನಂದಿನ ಅಗತ್ಯದ ಸಾಮಾನುಗಳು ಅಲ್ಲಿ ಲಭ್ಯವಿರುತ್ತಿದುದರಿಂದ ದಿನದ ವೈವಾಟು ಚೆನ್ನಾಗಿಯೇ ನಡೆಯುತ್ತಿತ್ತು. ಅವನ ಅಂಗಡಿ ಇರುವುದು ಊರಿನ ಸ್ಮಶಾನದ ಸಮೀಪ. ಕಡಿಮೆ ಬಾಡಿಗೆಯ ಕಟ್ಟಡ ಮತ್ತೆಲ್ಲಿ ಸಿಗುತ್ತಿತ್ತು ಹೇಳಿ? ಮನೆಯಲ್ಲಿ...
ಹಿಂಗು-ಪಾಚಕ ಮಿತ್ರ
ಹಿಂಗು ಎಂಬುದು ಅಡುಗೆ ಮನೆಯ ಅವಿಭಾಜ್ಯ ಸದಸ್ಯ. ಹಿಂಗಿನ ಒಗ್ಗರಣೆಯ ಪರಿಮಳ ಬಂತೆಂದರೆ ಅದು ಗೃಹಿಣಿಯಿಂದ ಅಡುಗೆಯ ಮುಕ್ತಾಯದ ಸೂಚನೆ. ಅಡುಗೆಯಲ್ಲಿ ಇದರ ಬಳಕೆಯ ಮುಖ್ಯ ಕಾರಣಗಳೆಂದರೆ ಇದರ ವಿಶಿಷ್ಟ ಪರಿಮಳ ಹಾಗೂ ಪಾಚಕ ಗುಣ. ಹಿಂಗು ಒಂದು ಸಸ್ಯ ಜನ್ಯ ಗೋಂದು.ಇದರ ಸಸ್ಯದ ವೈಜ್ಞಾನಿಕ ಹೆಸರು...
‘ಓಜೋನ್ ಪದರ’ ಎಂಬ ಕೊನೆಯ ಛತ್ರಿ
ಪ್ರತಿ ವರ್ಷ 16 ಸೆಪ್ಟೆಂಬರ್ ಆನ್ನು ‘ವಿಶ್ವ ಓಜೋನ್ ದಿನ’ ಎಂದು ಪರಿಗಣಿಸಲಾಗುತ್ತದೆ. ಓಜೋನ್ ಎಂಬುದು ಆಮ್ಲಜನಕದ ಪರಿವರ್ತಿತ ರೂಪ. ಸೂರ್ಯನ ನೇರಳಾತೀತ ಕಿರಣಗಳ ಸಮ್ಮುಖದಲ್ಲಿ ಆಮ್ಲಜನಕದ (O2) ಅಣುವಿನೊಂದಿಗೆ ಅದರದ್ದೇ ಇನ್ನೊಂದು ಪರಮಾಣು (O) ಸೇರಿಕೊಂಡು ಓಜೋನ್...
ಇಂಜಿನಿಯರ್ ದಿನ : ಸೆಪ್ಟೆಂಬರ್ 15
ಇಂಜಿನಿಯರ್ ಎಂದರೆ ‘ವಿಶ್ವೇಶ್ವರಯ್ಯನವರ ಹಾಗೆ ಇರಬೇಕು’ ಎಂದು ಪ್ರಪಂಚವೇ ಕೊಂಡಾಡಿದ ಭಾರತದ ಅದ್ವಿತೀಯ ಮೇಧಾವಿ ‘ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ’ನವರು. ಅವರ ಜನ್ಮದಿನ 15 ಸೆಪ್ಟೆಂಬರ್ 1860. ಅವರು ತಮ್ಮ ಬಾಲ್ಯದಲ್ಲಿ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿದ್ದರು. ತನ್ನ ಉದ್ಯೋಗ ಪರ್ವದಲ್ಲಿ ದೇಶದ ವಿವಿದೆಡೆ ಮತ್ತು ಮೈಸೂರು...
ಎಂಜಿನಿಯರ್ ದಿನ…
ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ,ಈ ಶತಮಾನ ಕಂಡ ಪ್ರಖಂಡ ಮೇಧಾವಿ ಹಾಗೂ ಅತ್ಯದ್ಧುತ ವಾಸ್ತುಶಿಲ್ಪಿ. ಕನ್ನಡದವರೇ ಆದ ಇವರು, ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್ 15 ರಂದು ಜನಿಸಿದರು. ’ ನ ಭೂತೋ ನ ಭವಿಷ್ಯತಿ’ ಎಂಬಂತೆ, ಹಿಂದೆಯೂ ಹುಟ್ಟಿರದ, ಮುಂದೆಯೂ...
ಮಹಾಗಣಪತಿ ನಮೋಸ್ತುತೇ…
ಮಾತೆ ಮೈಯಲಿನ ಮಲಿನದಿಂದಲೆ ರೂಪ ಪಡೆದೆ ನೀ ವಿನಾಯಕ ಪಿತನ ತಡೆದೆ ನೀ, ಆ ಕೋಪಾಗ್ನಿಯಲಿ ಶಿರವ ಕಳೆದೆ ನೀ ನಿಯಾಮಕ ಸತಿಯ ಮಾತಿಗೆ ಒಲಿದು ಶಿವನು ತಾ ಗಜ ಮುಖ ಜೋಡಿಸಿ ಬದುಕಿಸಿದ ಗಣಗಳ ಅಧಿಪತಿಯಾಗಲು ಹರಸುತ “ಮೊದಲ ಪೂಜೆ” ದಯಪಾಲಿಸಿದ ಉದರದಿ ತುಂಬಿದ ಕಡುಬು...
ಆನೆಗಳ ಸಂರಕ್ಷಣೆಗೆಂದು ಅಧುನಿಕ ತಂತ್ರಜ್ಞಾನ
ವಿಘ್ನವಿನಾಶ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ನಾವು ಆಚರಿಸುತ್ತಿರುವಂತೆ, ದಂತಗಳಿಗಾಗಿ ಆನೆಗಳನ್ನು ಕೊಲ್ಲುವ ಪ್ರಕರಣಗಳು ವಿಶ್ವಾದಂತ್ಯ ವರದಿಯಾಗುತ್ತಿವೆ. ಆನೆಗಳ ಸಂತತಿ ಕಣ್ಮರೆಯಾಗದಂತೆ ತಡೆಯಲು ಅಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಲಾಗುತ್ತಿದೆ ಎಂದು ಸಂಕ್ಷಿಪ್ತ ಪರಿಚಯವನ್ನು ಈ ಲೇಖನದಲ್ಲಿ ನೀಡಲಾಗಿದೆ. ಆಫ್ರಿಕಾದ ದೇಶ ಬೋಟ್ಸ್‍ವಾನಾದ ಅಭಯಾರಣ್ಯಗಳಲ್ಲಿ 3 ಲಕ್ಷ 50 ಸಾವಿರಕ್ಕೂ...
ನಿಮ್ಮ ಅನಿಸಿಕೆಗಳು…