ಸುಮವರಳಿ ನಕ್ಕಾಗ….
ಎನ್ನ ತೋಟದಲರಳಿ ನಗುತಿರುವ ಸುಮವೊಂದು….. ಎಲ್ಲ ಕಣ್ಣಿಗು ಮುದವ ನೀಡುತಿಹುದು………. ! ಎನ್ನ ನೋಟದಲಿರುವ ಪ್ರೀತಿ-ಮಮತೆಯನರಿತು… ಅಕ್ಕರೆಯಲೆನ್ನೊಡನೆ ಸ್ನೇಹ ಬೆಸೆದಿಹುದೂ…….!! ಎನ್ನ ಹೃದಯದ ಒಳಗೆ ಮುಚ್ಚಿಟ್ಟ ಭಾವಗಳು ನಿನ್ನ ನೋಡಲು ಹೊರಗೆ ಹೊಮ್ಮುತಿಹುದು……….!. ಯಾರಿಗೂ ಅರಿಯದಿಹ ಮೌನ ಭಾಷೆಯೇ ನಮದು ಎಲ್ಲ ನೋವನು ಮರೆಸೊ ಶಕ್ತಿ ಇದಕಿಹುದೂ…………!!...
ನಿಮ್ಮ ಅನಿಸಿಕೆಗಳು…