Daily Archive: January 5, 2017
ಡಿಸೆಂಬರ್ 2016 ಕೊನೆಯ ವಾರದಿಂದ ನಿನ್ನೆಯ ವರೆಗೂ ಪೂರ್ವ ಕರಾವಳಿಯ ಒಡಿಶಾದ ಪುರಿ ಮತ್ತು ಸುತ್ತುಮುತ್ತಲಿನ ಜಾಗಗಳಲ್ಲಿ ಸಮುದ್ರ ತೀರದ ಚಾರಣ ( Beach trek) ಮತ್ತು ಪ್ರವಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ್ದೆ. ಈ ಕಾರ್ಯಕ್ರಮವನ್ನು ಒಡಿಶಾದ ‘ಪುರಿ’ಯಲ್ಲಿರುವ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ನವರು ಹಮ್ಮಿಕೊಂಡಿದ್ದರು. ನಮ್ಮ...
ಪ್ರೀತಿಯ ಹಾರೈಕೆ ನಿಮ್ಮೆಲ್ಲರಿಗೆ ಇಂದು ಸುಗಮವಾಗಲಿ ತುಂಬು ಜೀವನವು ಮುಂದು ರಮ್ಯತೆಯ ಕಂಪು ತೇಲಿ ಬರಲಿ ಎಂದೆಂದು ಗಿರಿಜಾಪತಿ ಕಾಯುವನು..ಮುಂದು.. ಎಂದೆಂದು ಹೂವಿನ ಪಕಳೆಗಳೇ…ಹಾರಿ ಹೋದವು ಎಲ್ಲಿ..?? ಗಮ್ಯತೆಯ ತಲಪುವವೇ…ಗುರಿ ಎಲ್ಲಿ..ಎಲ್ಲ್ಲಿ..?? ಕಳಿಸಿದವೊ ತಂಪೆಲರ ತುಂಬಿ ಅಲ್ಲಲ್ಲಿ.. ಗೆಳೆತನದ ಪಕಳೆಗಳೆ ಅಲ್ಲಲ್ಲೆ ನಿಲ್ಲಿ… ಹೊಸ ಆಸೆ ..ಹೊಸ...
ನನ್ನ ನಾನು ಮರೆತು ಬೆರೆತು ಭೇದ ಭಾವ ಇರದೆ ಕಲೆತು ರೆಕ್ಕೆ ಬಿಚ್ಚಿ ಹಾರುತಿರಲು ನೋವು ತಡೆಯಲಾರದಿರಲು ಮತ್ತೆ ಮತ್ತೆ ಅತ್ತೆ ಸುತ್ತ ಕತ್ತಲೆ, ಒಂಟಿಯಾಗಿ ಅವಿತೆ..!! ******** ಮನದ ತುಂಬಾ ಪ್ರೀತಿ ಗುಂಗು ಕೆನ್ನೆ ಮ್ಯಾಲೆ ಕೆಂಪು ರಂಗು ಖುಷಿಯ ಗಳಿಗೆ ಮಾಸದಿರಲು ಮಾಯವಾದ ಕನಸು...
ಇತ್ತೀಚೆಗೊಮ್ಮೆ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ರೈಲು ಹೊರಡುವ ಸಮಯಕ್ಕೆ ಸರಿಯಾಗಿ ಮಹಿಳೆಯೊಬ್ಬರು ಬಂದವರೇ, ’ಇಲ್ಲಿ ಕೂರಬಹುದೇ? ರಿಸರ್ವೇಷನ್ ಇಲ್ಲಾ ತಾನೇ?’ ಎಂದು ವಿಚಾರಿಸಿದರು. ’ಬೆಂಗಳೂರಿನವರೆಗಂತೂ ಇಲ್ಲ’ ಎಂದು ಖಾತರಿ ಪಡಿಸಿದ ನಂತರ ಸಮಾಧಾನರಾಗಿ ತಮ್ಮ ಇಬ್ಬರು ಮಕ್ಕಳನ್ನು ಹಾಗೂ ತಾಯಿಯನ್ನು ಕರೆತಂದು ಕೂರಿಸಿದರು. ಮಕ್ಕಳಿಬ್ಬರೂ...
ತ್ರಿಯುಗಿ ನಾರಾಯಣ ನಾವು ಬಸ್ ಏರಿ ನಮ್ಮ ಸ್ಥಳದಲ್ಲಿ ಕೂತೆವು. ನಾವು ಬಸ್ ಹತ್ತಿದ್ದೇ ಮಂಗಾರಾಮ ಒಂದು ಬೀಡಿ ಹಚ್ಚಿ ಬಸ್ ಚಲಾಯಿಸಿದರು! ಅಲ್ಲಿಂದ ಹೊರಟು ದಾರಿಯಲ್ಲಿ ತ್ರಿಯುಗಿ ನಾರಾಯಣ ಎಂಬ ಪ್ರಾಚೀನ ದೇವಾಲಯಕ್ಕೆ ೨.೩೦ಗೆ ಬಂದೆವು. ಇದು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ತ್ರಿಯುಗಿನಾರಾಯಣ ದೇವಾಲಯವು...
ನಿಮ್ಮ ಅನಿಸಿಕೆಗಳು…