Yearly Archive: 2017

18

ಸೋಲು ಅವಮಾನವಲ್ಲ, ಅನುಭವ!

Share Button

ಆ ಮಗು ಈಗ ಎಲ್ ಕೆ ಜಿ. ಬೆಂಗಳೂರಿನ “ಪ್ರತಿಷ್ಟಿತ” ಶಾಲೆಯಲ್ಲಿ ಓದು. ಮೊನ್ನೆ ಅವರಮ್ಮ ತುಂಬ ಖುಷಿಯಿಂದ ಸಂಡಿಗೆಯಂತೆ ಮುಖ ಅರಳಿಸಿಕೊಂಡು ಹೇಳುತ್ತಿದ್ದರು. “ನಮ್ಮಗ ತುಂಬಾ ಜಾಣ! ಥರ್ಟಿಫ಼ೈವ್ ಔಟ್ ಆಫ಼್ ಥರ್ಟಿಫ಼ೈವ್ ತಗೊಂಡಿದಾನೆ ಎಗ್ಸಾಮ್ಸ್ನಲ್ಲಿ, ಟೀಚರ್ ಮೀಟಿಂಗ್ ನಲ್ಲಿ ಹೊಗಳ್ತಾ ಇದ್ರು ಇವ್ನನ್ನ! ಇವ್ರಿಗೆ...

5

ಹೊಸವರ್ಷದ ಕ್ಯಾಲೆಂಡರ್ ಸಿಕ್ಕಿತಾ?

Share Button

ಹಾಂ.!.ಮತ್ತೊಮ್ಮೆ ಬಂದಿತು …ಹೊಸ ವರುಷ.!!.ಕ್ರಿಸ್ತಶಕೆಯಲ್ಲಿ ಜನವರಿ 1 ಹೊಸ ವರುಷ..! ಆದರೆ ಮುಂದೆ ಬರಲಿದೆಯಲ್ಲಾ ನಮ್ಮ ಚಾಂದ್ರಮಾನ, ಸೌರಮಾನ ಯುಗಾದಿಗಳು..ಹಿಂದು ಪದ್ಧತಿಯಲ್ಲಿನ ಹೊಸವರುಷ..! ಅದೇನು ಹೊಸತಾಗಿ ಬರುತ್ತಾ..ಇಲ್ಲ.. ಚಕ್ರ ತಿರುಗುವುದಷ್ಟೆ!  ಒಂದು ಬಿಂದುವಿನಿಂದ ಹೊರಟ ಚಕ್ರ ಒಂದು ಸುತ್ತು ತಿರುಗಿ ಪುನಃ ಅದೇ ಬಿಂದುವಿನಿಂದ ಇನ್ನೊಂದು ಸಲ,...

6

 ಸೊಪ್ಪುಗಳ ರಾಣಿ …ಕರಿಬೇವಿನ ಸೊಪ್ಪು…!!

Share Button

ಹೌದು…ನಮ್ಮ ಕರಿಬೇವಿನ ಸೊಪ್ಪು..ಎಲ್ಲಾ ಸೊಪ್ಪುಗಳ ರಾಣಿ..! ಮನೆಗಳಲ್ಲಿ ಯಾವ ಸೊಪ್ಪು ಇಲ್ಲದಿದ್ದರೂ ಸರಿ..ಘಂ ಎಂದು ಒಗ್ಗರಣೆಗೆ ಕರಿಬೇವು ಸೊಪ್ಪು ಬೇಕೇ ಬೇಕು ಅಲ್ವಾ..ಒಲೆ ಮೇಲೆ ಒಗ್ಗರೆಣೆಗಿಟ್ಟು, ಮನೆಯ ಹಿತ್ತಿಲಿನಿಂದ ತಾಜಾ ಕರಿಬೇವು ತಂದು ಅದಕ್ಕೆ ಹಾಕಿ,ಚುಂಯ್ ಎಂದು ಒಗ್ಗರಣೆ ಹಾಕಿದರೆ ಆ ದಿನದ ನಳಪಾಕ ತಯಾರಾದಂತೆ..!ಅಡಿಗೆಗೆ ಮಾತ್ರವಲ್ಲದೆ ...

14

ಕೂವೆಯ ಹಿರಿಮೆ

Share Button

  ‘ಕೂವೆ’ ಒಂದು ಔಷಧೀಯ ಸಸ್ಯವಾಗಿದೆ. ಉಪಯೋಗ ನೂರಾರು ಎಂದರೂ ಸುಳ್ಳಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲು ಮನೆಮನೆಯ ಹಿತ್ತಿಲಲ್ಲಿ ನೆಟ್ಟು ಬೆಳೆಸುತ್ತಿದ್ದರು. ಇದು ಸೊಂಪಾಗಿ ಬೆಳೆಯುವ ಗಿಡ. ನೋಡಲು ಅಲಂಕಾರಿಕ ಸಸ್ಯಗಳನ್ನು ಹೋಲುತ್ತದೆ. ಇದನ್ನು ಮಳೆಗಾಲ ಮುಗಿಯುತ್ತಿದ್ದಂತೆಯೇ ಬೇರೆ ಬೇರೆ ಸಾಲು ಮಾಡಿ ನೆಟ್ಟರೆ ಎರಡು-ಮೂರು ತಿಂಗಳುಗಳಲ್ಲಿ...

4

ಕೃತಿ ಪರಿಚಯ: ವಿ.ಬಿ.ಅರ್ತಿಕಜೆ ಅವರ ‘ರಾಮ ನೀತಿ’ 

Share Button

ವಾಲ್ಮೀಕಿ ವಿರಚಿತ ರಾಮಾಯಣವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪವಿತ್ರ ಗ್ರಂಥ ರಾಮಾಯಣವನ್ನು ಶ್ರದ್ಧೆಯಿಂದ ಓದಿದರೆ ಅಥವಾ ದೃಶ್ಯ ಶ್ಯಾವ್ಯ ಮಾಧ್ಯಮಗಳ ಮೂಲಕ ಅರ್ಥಮಾಡಿಕೊಂಡರೆ, ಅರಿವಿನ ಹರವು ಹೆಚ್ಚುವುದರ ಜೊತೆಗೆ, ಮನೋರಂಜನೆ, ಮನಶ್ಶಾಂತಿ , ಸತ್ಸಂಗ ಹಾಗೂ ಪುಣ್ಯಪ್ರಾಪ್ತಿಯೂ ಆಗುತ್ತದೆ ಎಂಬ ನಂಬಿಕೆ ನಮ್ಮದು. ದೈನಂದಿನ ಮಾತುಕತೆಗಳಲ್ಲಿ...

6

ಸಿಂಗಾಡ್ ..ವಾಟರ್ ಚೆಸ್ಟ್ ನಟ್  

Share Button

  ನೆಲದ ಮೇಲೆ ಬೆಳೆಯುವ  ವಿವಿಧ ಹಣ್ಣು, ಕಾಯಿಗಳನ್ನೂ, ನೆಲದ ಕೆಳಗೆ ಬೆಳೆಯುವ ಹಲವಾರು ಗಡ್ಡೆಗೆಣಸುಗಳನ್ನೂಆಹಾರವಾಗಿ  ಬಳಸುವ ನಮಗೆ, ನೀರಿನಲ್ಲಿ ಬೆಳೆಯುವ ತರಕಾರಿಗಳು ಕಾಣಸಿಗುವುದು ಅಪರೂಪ.  ‘ವಾಟರ್ ಚೆಸ್ಟ್ ನಟ್’’  ನೀರಿನಲ್ಲಿ ಬೆಳೆಯುವ ವಿಶಿಷ್ಟ ತರಕಾರಿ. ಉತ್ತರಾಖಂಡ ರಾಜ್ಯದ ರೂರ್ಕಿಯಲ್ಲಿ ತರಕಾರಿ ಮಾರುವವರ ಕೈಗಾಡಿಯಲ್ಲಿ  ಹಸಿರು ಮಿಶ್ರಿತ...

3

ದುಬೈ: ‘ಅಮೋಘ’ ಸಂಗೀತಗುರುವಿಗೆ ‘ದಿವ್ಯ’ವಾದ ಅಭಿನಂದನೆ

Share Button

ದುಬೈಯ ಎಸ್ ಕೆ ಎಸ್ ಇವೆಂಟ್ಸ್ ಇವರು ಆಯೋಜಿಸುವ ಆರರಿಂದ ಹದಿನೇಳು ವಯಸ್ಸಿನ ಸಂಯುಕ್ತ ಅರಬ್ ಸಂಸ್ಥಾನದ ( ಯು.ಎ ಇ ) ನಿವಾಸಿ  ಮಕ್ಕಳು ಹಿಂದಿ ಭಾಷೆಯ ಚಲನಚಿತ್ರ ಹಾಡುಗಳನ್ನು ಹಾಡುವ ರಾಷ್ಟ್ರೀಯ ಮಟ್ಟದ ಸ್ಪರ್ಧೆ  “ವಾಯ್ಸ್ ಆಫ್  ಯು ಎ ಇ  – ಕಿಡ್ಸ್...

2

ಕಾಜಾಣಗಳ ಹೊಂಚು.. ಮಿಂಚುಳ್ಳಿಗಳ ಸಂಚು

Share Button

  ಬೆಳ್ಳಂಬೆಳಿಗ್ಗೆ ಎದ್ದಿದ್ದೆ .ರೆಡಿಯಾಗಿ ಕಾಫಿ ಹೀರಿ ಹೊರಟಿದ್ದು ಸಮೀಪದಲ್ಲಿದ್ದ ರಾಗಿ ಹೊಲಕ್ಕೆ. ಕಾಜಾಣಗಳ ಗುಂಪೊಂದು ಕಂಬದ ಮುಳ್ಳುತಂತಿಯ ಮೇಲೆ ಕುಳಿತು ಬೇಟೆಗಾಗಿ ಹೊಂಚು ಹಾಕುತ್ತಿತ್ತು. ಒಂದಂತೂ ಚಂಗನೆ ಹಾರಿ ಚಿಟ್ಟೆಯನ್ನು ಹಿಡಿದೇ ಬಿಟ್ಟಿತು. ಸ್ಚಲ್ಪ ದೂರದಲ್ಲಿ ಕೂತು ನುಂಗಿದ ನಂತರ ಗುಂಪಿನ ಬಳಿ ಬಂದಿದ್ದೆ ತಡ...

5

ಇದನ್ನು ಪಾಶ್ಚಾತ್ಯರಿಂದ ಕಲಿಯಬಹುದಲ್ಲ?

Share Button

  ಕೆಲವು ತಿಂಗಳ ಹಿಂದೆ ಜರ್ಮನಿಯ ವಿದ್ಯಾರ್ಥಿನಿಯೊಬ್ಬಳು ಸಾಂದರ್ಭಿಕವಾಗಿ, ನಮ್ಮ ಸಂಸ್ಥೆಗೂ ಭೇಟಿ ಕೊಟ್ಟಿದ್ದಳು. ಶ್ರೀಮಂತ ಉದ್ಯಮಿಯ ಮಗಳಾದರೂ, ತಮಿಳುನಾಡಿನ ಅನಾಥಾಲಯವೊಂದರಲ್ಲಿ ಒಂದೆರಡು ತಿಂಗಳ ಕಾಲ ಸ್ವಯಂಸೇವಕಿಯಾಗಿ ದುಡಿಯಲೆಂದು ಬಂದಿದ್ದಳು. ಅಲ್ಲಿ ಅವಳ ಜೀವನಶೈಲಿ ತೀರಾ ಸಾಮಾನ್ಯವಾಗಿತ್ತು. ಸಹಜವಾಗಿಯೇ, ಇವಳೇಕೆ ಇದನ್ನು ಆಯ್ಕೆ ಮಾಡಿಕೊಂಡಳು ಎಂಬ ಕುತೂಹಲದಿಂದ...

1

ಹುದುಗಿಸಿಕೊ ಎನ್ನ ..

Share Button

  ನಸುಕಿನ  ಆಹ್ಲಾದ  ಮೌನದಿ ಸಪ್ಪಳವ ಅಡಗಿಸಿದ ಮನದಿ ಮಾತುಗಳ  ಅಣಗಿಸಿದ ನಿಶ್ಯಬ್ದದಿ ಶಬ್ಡಗಳ ಗದ್ದಲವಿರದ  ಧ್ಯಾನದಿ ನಿನ್ನೊಳಗಿನ  ಮಧುರ  ಸ್ವರವ ಆಲಿಸಿ ಆನಂದಿಸುವ ಸುಸಮಯದಿ ನಿನ್ನೊಳಗೆ  ಲೀನವಾಗುವೆ   ಕರಗಿ … ಒಲ್ಲೆಯೆನದೆ ಒಪ್ಪಿಕೊ ದಯಮಾಡಿ ಹುದುಗಿಸಿಕೊ   ಅನಂತ ಚೇತನದ ಅಲೆಗಳ  ಒಳ ಪದರುಗಳಲಿ ನಾಲ್ಕೇ ದಿನಗಳ...

Follow

Get every new post on this blog delivered to your Inbox.

Join other followers: