Monthly Archive: February 2016

5

ಈ ಬ್ಯಾಗ್ ಹೆಣೆಯುವುದು ನೆನಪಿದೆಯಾ?

Share Button

ಈ ಬ್ಯಾಗ್ ಹೆಣೆಯುವುದು ನೆನಪಿದೆಯಾ? ಹಂಪೆಗೆ ಹೋಗುವ ದಾರಿಯಲ್ಲಿ, ವಯರ್ ಬ್ಯಾಗ್ ಹೆಣೆಯುತ್ತಿದ್ದ ಮಹಿಳೆಯೊಬ್ಬರ ಅನುಮತಿ ಪಡೆದು ಕ್ಲಿಕ್ಕಿಸಿದ ಚಿತ್ರ..   -ಸುರಗಿ     +32

10

ನಿಂದಕರಿರಬೇಕು ಜಗದೊಳಗೆ….

Share Button

  ಇಂಗ್ಲಿಷ್ ನಲ್ಲಿ ಒಂದು ಸಾಹಿತ್ಯ ಪ್ರಕಾರವಿದೆ. ಲೈಬಲ್ (Libel) ಎಂದು ಅದರ ಹೆಸರು. ಜೀವಂತ ಇರುವ ವ್ಯಕ್ಯಿಗಳನ್ನು ಅಣಕಿಸುತ್ತ ಬರೆಯುವ ಪ್ರಕಾರ ಅದು. ಈಗಿನ ಹೆಚ್ಚಿನ ಟ್ಯಾಬ್ಲಾಯ್ಡ್ಗಳಲ್ಲಿ, ಸೆನ್ಸೇಶನ್ ಹುಟ್ಟಿಸುವ ಗಾಸಿಪ್ ಕಾಲಂಗಳಲ್ಲಿ ಕೆಲವೊಮ್ಮೆ ನೇರಾನುನೇರ, ಇನ್ನು ಕೆಲವೊಮ್ಮೆ ವ್ಯಂಗ್ಯವಾಗಿ ತಮಗೆ ಕಂಡರಾಗದವರನ್ನು ಬ್ಲಾಕ್ ಮೈಲ್...

4

ಕೂಡಿ ಬಾಳಿದರೆ ಅದೇ ಸ್ವರ್ಗ….

Share Button

ಐದಾರು ವರ್ಷ ಹಿ೦ದಿನ ಘಟನೆ.ಮಗಳ ವಿವಾಹ, ವಧೂಗೃಹಪ್ರವೇಶ,ಮು೦ತಾದ ಕಾರ್ಯ ಕ್ರಮಗಳೆಲ್ಲಾ  ವಿಜೃಂಭಣೆಯಿ೦ದ ನಡೆದಿದ್ದುವು. ನ೦ತರ ವರನ ಮನೆಯಲ್ಲಿ ಕೆಲವು ಮನೋರ೦ಜನಾ ಕಾರ್ಯಕ್ರಮಗಳನ್ನು ಇಟ್ಟುಕೊ೦ಡಿದ್ದರು.ಆದುದರಿ೦ದ ನಾನು, ಯಜಮಾನರು ಅಲ್ಲಿ ಹೆಚ್ಹು ಹೊತ್ತು ಉಳಿಯಬೇಕಾಗಿ ಬ೦ತು.ನಮ್ಮೊ೦ದಿಗೆ ಬ೦ದ ಉಳಿದ ಮನೆಯ ಸದಸ್ಯರೆಲ್ಲಾ ಊಟವಾದೊಡನೆ ನಮ್ಮಿ೦ದ ಮೊದಲೇ ಹೊರಟಿದ್ದರು. ಅಲ್ಲಿನ ವಿವಿಧ...

5

ಕಾರವಾರದ ಕಡಲ ತೀರ

Share Button

ಶಹರ  ಪ್ರದೇಶಗಳಲ್ಲಿ  ಮಾನವರು ಯಂತ್ರಗಳಂತೆ  ದುಡಿದು ದುಡಿದು ಸುಸ್ತಾದಾಗ ,ಮನಶ್ಯಾಂತಿಗಾಗಿ ತುಡಿತ ಹೆಚ್ಚಾದಾಗ ಕಾರವಾರ  ಕಡಲತೀರಕ್ಕೆ ಹೋಗಿ ಸೂರ್ಯಾಸ್ತವನ್ನು ಅನುಭವಿಸಿದಾಗ ಸಿಗುವ ಆನದ ಅನುಭವಗಳು  ವರ್ಣನಾತೀತ ,ಶಹರ ಜೀವನದ ಎಲ್ಲಾ   ಜಂಜಡಗಳನ್ನು  ಮರಯಲು  ಇದು ಸೂಕ್ತ ಸ್ಥಳ. ಕಾರವಾರವು  ಜಿಲ್ಲಾ ಕೇಂದ್ರವಾಗಿದ್ದು  ಇದು ಅರಬ್ಬೀ  ಸಮುದ್ರಕ್ಕೆ ಹೊಂದಿಕೊಂಡಿದೆ. ದಿವಂಗತ...

ಅತ್ತೆ-ಅತ್ತಿಗೆ ಪಾತ್ರಗಳು ಎಂದಿಗೂ ಒಳ್ಳೆಯವರಾಗಿರಲು ಸಾಧ್ಯವೇ ಇಲ್ಲವೆ?

Share Button

  ಇತ್ತೀಚೆಗೆ, ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದ ಬರಹವೊಂದು ಮೊನ್ನೆಯಿಂದಲೂ ತಲೆಯೊಳಗೆ ಗುಯಿಂಗುಡುತ್ತಾ ಕಾಡುತ್ತಿದೆ. ಅಂದ ಮಾತ್ರಕ್ಕೆ ಆ ಬರಹದಲ್ಲಿ ಅಂಥಹಾ ಘನವಿಚಾರವೇನಿದೆ ಅಂದುಕೊಂಡರೆ , ಏನೂ ಇಲ್ಲ. ಧಾರಾವಾಹಿಗಳಲ್ಲಿ ಬರುವ ಸ್ಟೀರಿಯೋಟೈಪ್ ಪಾತ್ರಗಳಾದ ‘ಅತೀ’ ಸದ್ಗುಣಿಯಾದ ಸೊಸೆ, ಹೊಸಿಲು ತುಳಿದಾಗಿನಿಂದ ಕೊನೆಯ ವರೆಗೂ ‘ಅತಿ ಸೌಜನ್ಯವತಿ’ಯಾದ ಸೊಸೆಯನ್ನು ಬೆಂಬಿಡದೆ...

2

ಸಣ್ಣ ಕಥೆ: ಆ ರಟ್ಟಿನ ಪೆಟ್ಟಿಗೆ..

Share Button

ಎಂದಿನಂತೆ ಆ ದಿನವೂ ಆಫೀಸಿನ ತನ್ನ ಕೊಠಡಿಗೆ ಬಂದು ಬೀಗ ತೆಗೆದು ಒಳಹೊಕ್ಕ ನಿಮಿಷನಿಗೆ ಕಬೋರ್ಡಿನ ಮೇಲಿಟ್ಟಿರುವ, ಅಂಟಿಸಿದ ಟೇಪಿನ್ನೂ ತೆಗೆಯದ ಅದೆ ರಟ್ಟಿನ ಪೆಟ್ಟಿಗೆ ಮತ್ತೆ ಕಣ್ಣಿಗೆ ಬಿತ್ತು – ಅದೇನಿರಬಹುದೆಂದು ಕುತೂಹಲ ಕೆರಳಿಸುತ್ತ. ನಿತ್ಯವೂ ಅದನ್ನು ನೋಡುತ್ತಲೆ ಇರುವ ನಿಮಿಷನಿಗೆ ಯಾಕೊ ಅವತ್ತಿನವರೆಗು ಅದೇನೆಂದು...

0

ಮೊಸರನ್ನು ನಂಬಿದವರಿಗೆ ಮೋಸವಿಲ್ಲ

Share Button

ಮಾನವ ಪುರತನ ಕಾಲದಿಂದ ಮೊಸರು ಬಳಸುತ್ತಿದ್ದಾನೆ. ಐದುಸಾವಿರ ವರ್ಷ ಹಿಂದೆ ಯುರೋಪ್, ಏಷ್ಯಾ, ಆಫ್ರಿಕಾ, ಫ್ರಾನ್ಸ್, ಅಮೇರಿಕದಲ್ಲಿ ಮೊಸರು ಬಳಸುತ್ತಿದ್ದುದಕ್ಕೆ ಪುರಾವೆಗಳಿವೆ. ಭಾರತದಲ್ಲಿ ವೇದ ಕಾಲದಲ್ಲೇ ಮೊಸರನ್ನು ಬಳಸಲಾಗುತ್ತಿತ್ತು. ಶುಭ ಸಮಾರಂಭಗಳಲ್ಲಿ ಮೊಸರಿಗೆ ಮುಖ್ಯಸ್ಥಾನ. ಪಂಚಾಮೃತದಲ್ಲಿ ಮೊಸರೂ ಒಂದು. ಮೊಸರು ಬದುಕಿನ ಅವಿಭಾಜ್ಯ ಆಹಾರವಾಗಿತ್ತಲ್ಲದೆ, ಭೂಲೋಕದ ಅಮೃತ...

4

ಬಾದಾಮಿಯ ಬನಶಂಕರಿ ದೇವಾಲಯ….ರೊಟ್ಟಿಯೂಟ

Share Button

ಬಾದಾಮಿಯ ಬನಶಂಕರಿ ದೇವಾಲಯವು ಬಹಳ ಪ್ರಸಿದ್ಧವಾದ ಕ್ಷೇತ್ರ.ಶಕ್ತಿದೇವತೆ ಪಾರ್ವತಿಯ ಅವತಾರವಾದ ಬನಶಂಕರಿಯು ಈ ದೇವಾಲಯದಲ್ಲಿ ಆರಾಧಿಸಲ್ಪಡುವ ದೇವತೆ. ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರೆಂದು ನಂಬಲಾಗಿದೆ ನಾವು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ( ಜನವರಿ 20, 2016), ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಜಾತ್ರೆಗೆ...

9

ಧಾರವಾಡದ ಸಾಹಿತ್ಯ ಸಂಭ್ರಮ – ಭಾಗ 3

Share Button

ಯಥಾ ಪ್ರಕಾರ  ಮೂರನೆಯ  ದಿನವೂ ನಾಷ್ಟಾ  ಮುಗಿದ ನಂತರ  ಸಂಭ್ರಮದ 12 ನೆಯ ಗೋಷ್ಠಿ ಗೆ ಸಾಕ್ಷಿ  ಆದೆವು , ಗೋಷ್ಠಿ 12. ಸತ್ಯದೊಂದಿಗೆ  ಪ್ರಯೋಗ  (ಆತ್ಮಕಥೆಗಳು ) ಶ್ರೀ ಜಿ .ಎಸ್  ಅಮೂರ ಅವರ  ಅನುಪಸ್ಥಿತಿಯಲ್ಲಿ ಶ್ರೀ ಗಿರಡ್ಡಿ  ಗೋವಿಂದರಾಜರು ಭಾಗವಹಿಸಿ , ಶ್ರೀ ಅನಂತಮೂರ್ತಿ ,ಮತ್ತು ಶ್ರೀ ಪಿ.ಲಂಕೇಶ ಅವರ ಆತ್ಮಕಥೆಗಳು ಜನರಿಗೆ...

6

ಕುಮಾರ ವ್ಯಾಸನ ಹುಟ್ಟೂರಾದ ‘ಕೋಳಿವಾಡ’

Share Button

ಜನವರಿ 20, 2016 ರಂದು, ಇಬ್ಬರು ಗೆಳತಿಯರೊಡಗೂಡಿ, ಹುಬ್ಬಳ್ಳಿಯಿಂದ ಹಂಪಿಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ. ಸುಮಾರು 25 ಕಿ.ಮೀ ಸಾಗಿರಬಹುದು. ಅಷ್ಟರಲ್ಲಿ ‘ಕುಮಾರ ವ್ಯಾಸನ ಹುಟ್ಟೂರಾದ ಕೋಳಿವಾಡ’ಕ್ಕೆ ಹೋಗುವ ರಸ್ತೆಯ ಕಮಾನು ಕಾಣಿಸಿತು. ತಲೆಯಲ್ಲಿ ಮಿಂಚಿನ ಸಂಚಾರವಾಯಿತು! “ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ...

Follow

Get every new post on this blog delivered to your Inbox.

Join other followers: