Daily Archive: February 25, 2016
ಮೂಲತಃ ಗಡಿನಾಡು ಕಾಸರಗೋಡು ಜಿಲ್ಲೆಯ ಕುಂಬಳೆಗೆ ಸಮೀಪದ ಕಿದೂರಿನವರಾದ ಶ್ರೀ ಕೇಶವ ಪ್ರಸಾದ್ ಬಿ. ವೃತ್ತಿಯಲ್ಲಿ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಣಿಜ್ಯ, ವೈಯಕ್ತಿಕ ಹಣಕಾಸು, ಸಂಸ್ಕೃತಿ, ಶಿಕ್ಷಣ ಇತ್ಯಾದಿ ಹತ್ತು ಹಲವು ವಿಚಾರಗಳಿಗೆ ಸಂಬಂಧಿಸಿ ನೂರಾರು ವರದಿ, ಲೇಖನಗಳನ್ನು ಬರೆದಿದ್ದಾರೆ. ವಾಣಿಜ್ಯ ಸಂಬಂಧಿ ಬರಹಗಳನ್ನು ಬರೆಯುವುದು...
ಜೂನ್ ಜುಲೈ ತಿಂಗಳು ಇನ್ನೆನು ಮಳೆ ಕರಾವಳಿಗೆ ಕಾಲಿಡುವ ಅವಧಿ, ಭತ್ತದ ಗದ್ದೆಯನ್ನು ಹಸನು ಮಾಡಿ ಗೊಬ್ಬರ ಹಾಕಿ, ಬೀಜ ಬಿತ್ತನೆ ಮಾಡುವ ಸಮಯ. ಗದ್ದೆಗೆ ಇಳಿಯುವ ಕೂಲಿ ಆಳುಗಳಿಗೆ ಸಂಭ್ರಮದ ಕ್ಷಣ. ಸುಗ್ಗಿಗೆ ಸಂಗ್ರಹಿಸಿದ ಧಾನ್ಯವೆಲ್ಲ ಮುಗಿಯುತ್ತದೆ ಎನ್ನುವಷ್ಟರಲ್ಲಿಯೇ, ಮತ್ತೆ ಬೀಜಬಿತ್ತನೆಯಲ್ಲಿ ತೊಡಗುವ ಸಂಭ್ರಮ ಒಂದೆಡೆ...
ಮೂಡಣದ ಕೆಂಪು ರಂಗಿನಲಿ ಮುಸುಕಿನ ಕನಸ ಗುಂಗಿನಲಿ; ಕರೆಯುತಿದೆ ಚುಕ್ಕಿ ಸಾಲು ಬರಿಯ ಬೆಳಗಲ್ಲದ ಇದು ಹೊಸ ಕವಲು! ಬಂಧಗಳ ಕೂಡಿಸಿ ಬೆಸೆಯುವಾ ಲೋಕ ನೇಸರಕೆ ನವವಧುವ ನೋಡುವಾ ತವಕ; ಸಾಲು-ಸಾಲುಗಳು ಹೇಳುತಿವೆ ಸುಪ್ರಭಾತ ಬರಿಯ ಸಾಲಲ್ಲ ಇದು ಪ್ರೇಮ ಸಂಕೇತ! ತಿರುಗುವ ರೇಖೆ,...
ಓ ಶಿವನೇ ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ, ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ. ಇವನಿಗೆ ಬದುಕಲು ಸುಂದರವಾದ ಪರಿಸರವನ್ನು ನೀ ನೀಡಿದೆ, ಆದರೆ...
ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆತ್ನಿಸುತ್ತ. ಆ ಗಳಿಗೆಗದು ಕೆಲಸ ಮಾಡುವಂತೆ ಕಂಡರು ಬರಿ ಕೆಲ ಗಳಿಗೆಗಳಷ್ಟೆ; ಮತ್ತೊಂದೆರಡೆ ಕ್ಷಣದಲ್ಲಿ ಮತ್ತದೇ ಮರುಕಳಿಸಿ, ಈ ಬಾರಿ...
ಇನ್ನೂ ಪ್ರೇಕ್ಷಕರ ಮನದಲ್ಲಿ ವೇಣು ವಾದನದ ಗುಂಗು ಇದ್ದಂತೆಯೇ ,ಎರಡನೆಯ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲು ಗಾಯಕ ಪಂಡಿತ ಸಂಜೀವ ಅಭ್ಯಂಕರ , ಮುಂಬೈ ತಬಲಾ ಪ್ರವೀಣ ಪಂಡಿತ ರವೀಂದ್ರ ಯಾವಾಗಲ್ ಮತ್ತು ಸುರೀಲೀ ಹಾರ್ಮೋನಿಯಂ ಪಟು ಪಂಡಿತ ವ್ಯಾಸ ಮೂರ್ತಿ ಕಟ್ಟಿ ಬೆಂಗಳೂರು ಇವರು ವೇದಿಕೆಗೆ ಆಗಮಿಸುತ್ತಿದ್ದಿಂತೆಯೇ ಸಭಿಕರು ಚಪ್ಪಾಳೆಗಳ ಮೂಲಕ...
ನಿಮ್ಮ ಅನಿಸಿಕೆಗಳು…