Daily Archive: February 11, 2016
ಇಂಗ್ಲಿಷ್ ನಲ್ಲಿ ಒಂದು ಸಾಹಿತ್ಯ ಪ್ರಕಾರವಿದೆ. ಲೈಬಲ್ (Libel) ಎಂದು ಅದರ ಹೆಸರು. ಜೀವಂತ ಇರುವ ವ್ಯಕ್ಯಿಗಳನ್ನು ಅಣಕಿಸುತ್ತ ಬರೆಯುವ ಪ್ರಕಾರ ಅದು. ಈಗಿನ ಹೆಚ್ಚಿನ ಟ್ಯಾಬ್ಲಾಯ್ಡ್ಗಳಲ್ಲಿ, ಸೆನ್ಸೇಶನ್ ಹುಟ್ಟಿಸುವ ಗಾಸಿಪ್ ಕಾಲಂಗಳಲ್ಲಿ ಕೆಲವೊಮ್ಮೆ ನೇರಾನುನೇರ, ಇನ್ನು ಕೆಲವೊಮ್ಮೆ ವ್ಯಂಗ್ಯವಾಗಿ ತಮಗೆ ಕಂಡರಾಗದವರನ್ನು ಬ್ಲಾಕ್ ಮೈಲ್...
ಐದಾರು ವರ್ಷ ಹಿ೦ದಿನ ಘಟನೆ.ಮಗಳ ವಿವಾಹ, ವಧೂಗೃಹಪ್ರವೇಶ,ಮು೦ತಾದ ಕಾರ್ಯ ಕ್ರಮಗಳೆಲ್ಲಾ ವಿಜೃಂಭಣೆಯಿ೦ದ ನಡೆದಿದ್ದುವು. ನ೦ತರ ವರನ ಮನೆಯಲ್ಲಿ ಕೆಲವು ಮನೋರ೦ಜನಾ ಕಾರ್ಯಕ್ರಮಗಳನ್ನು ಇಟ್ಟುಕೊ೦ಡಿದ್ದರು.ಆದುದರಿ೦ದ ನಾನು, ಯಜಮಾನರು ಅಲ್ಲಿ ಹೆಚ್ಹು ಹೊತ್ತು ಉಳಿಯಬೇಕಾಗಿ ಬ೦ತು.ನಮ್ಮೊ೦ದಿಗೆ ಬ೦ದ ಉಳಿದ ಮನೆಯ ಸದಸ್ಯರೆಲ್ಲಾ ಊಟವಾದೊಡನೆ ನಮ್ಮಿ೦ದ ಮೊದಲೇ ಹೊರಟಿದ್ದರು. ಅಲ್ಲಿನ ವಿವಿಧ...
ಶಹರ ಪ್ರದೇಶಗಳಲ್ಲಿ ಮಾನವರು ಯಂತ್ರಗಳಂತೆ ದುಡಿದು ದುಡಿದು ಸುಸ್ತಾದಾಗ ,ಮನಶ್ಯಾಂತಿಗಾಗಿ ತುಡಿತ ಹೆಚ್ಚಾದಾಗ ಕಾರವಾರ ಕಡಲತೀರಕ್ಕೆ ಹೋಗಿ ಸೂರ್ಯಾಸ್ತವನ್ನು ಅನುಭವಿಸಿದಾಗ ಸಿಗುವ ಆನದ ಅನುಭವಗಳು ವರ್ಣನಾತೀತ ,ಶಹರ ಜೀವನದ ಎಲ್ಲಾ ಜಂಜಡಗಳನ್ನು ಮರಯಲು ಇದು ಸೂಕ್ತ ಸ್ಥಳ. ಕಾರವಾರವು ಜಿಲ್ಲಾ ಕೇಂದ್ರವಾಗಿದ್ದು ಇದು ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿದೆ. ದಿವಂಗತ...
ಇತ್ತೀಚೆಗೆ, ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದ ಬರಹವೊಂದು ಮೊನ್ನೆಯಿಂದಲೂ ತಲೆಯೊಳಗೆ ಗುಯಿಂಗುಡುತ್ತಾ ಕಾಡುತ್ತಿದೆ. ಅಂದ ಮಾತ್ರಕ್ಕೆ ಆ ಬರಹದಲ್ಲಿ ಅಂಥಹಾ ಘನವಿಚಾರವೇನಿದೆ ಅಂದುಕೊಂಡರೆ , ಏನೂ ಇಲ್ಲ. ಧಾರಾವಾಹಿಗಳಲ್ಲಿ ಬರುವ ಸ್ಟೀರಿಯೋಟೈಪ್ ಪಾತ್ರಗಳಾದ ‘ಅತೀ’ ಸದ್ಗುಣಿಯಾದ ಸೊಸೆ, ಹೊಸಿಲು ತುಳಿದಾಗಿನಿಂದ ಕೊನೆಯ ವರೆಗೂ ‘ಅತಿ ಸೌಜನ್ಯವತಿ’ಯಾದ ಸೊಸೆಯನ್ನು ಬೆಂಬಿಡದೆ...
ಎಂದಿನಂತೆ ಆ ದಿನವೂ ಆಫೀಸಿನ ತನ್ನ ಕೊಠಡಿಗೆ ಬಂದು ಬೀಗ ತೆಗೆದು ಒಳಹೊಕ್ಕ ನಿಮಿಷನಿಗೆ ಕಬೋರ್ಡಿನ ಮೇಲಿಟ್ಟಿರುವ, ಅಂಟಿಸಿದ ಟೇಪಿನ್ನೂ ತೆಗೆಯದ ಅದೆ ರಟ್ಟಿನ ಪೆಟ್ಟಿಗೆ ಮತ್ತೆ ಕಣ್ಣಿಗೆ ಬಿತ್ತು – ಅದೇನಿರಬಹುದೆಂದು ಕುತೂಹಲ ಕೆರಳಿಸುತ್ತ. ನಿತ್ಯವೂ ಅದನ್ನು ನೋಡುತ್ತಲೆ ಇರುವ ನಿಮಿಷನಿಗೆ ಯಾಕೊ ಅವತ್ತಿನವರೆಗು ಅದೇನೆಂದು...
ಮಾನವ ಪುರತನ ಕಾಲದಿಂದ ಮೊಸರು ಬಳಸುತ್ತಿದ್ದಾನೆ. ಐದುಸಾವಿರ ವರ್ಷ ಹಿಂದೆ ಯುರೋಪ್, ಏಷ್ಯಾ, ಆಫ್ರಿಕಾ, ಫ್ರಾನ್ಸ್, ಅಮೇರಿಕದಲ್ಲಿ ಮೊಸರು ಬಳಸುತ್ತಿದ್ದುದಕ್ಕೆ ಪುರಾವೆಗಳಿವೆ. ಭಾರತದಲ್ಲಿ ವೇದ ಕಾಲದಲ್ಲೇ ಮೊಸರನ್ನು ಬಳಸಲಾಗುತ್ತಿತ್ತು. ಶುಭ ಸಮಾರಂಭಗಳಲ್ಲಿ ಮೊಸರಿಗೆ ಮುಖ್ಯಸ್ಥಾನ. ಪಂಚಾಮೃತದಲ್ಲಿ ಮೊಸರೂ ಒಂದು. ಮೊಸರು ಬದುಕಿನ ಅವಿಭಾಜ್ಯ ಆಹಾರವಾಗಿತ್ತಲ್ಲದೆ, ಭೂಲೋಕದ ಅಮೃತ...
ಬಾದಾಮಿಯ ಬನಶಂಕರಿ ದೇವಾಲಯವು ಬಹಳ ಪ್ರಸಿದ್ಧವಾದ ಕ್ಷೇತ್ರ.ಶಕ್ತಿದೇವತೆ ಪಾರ್ವತಿಯ ಅವತಾರವಾದ ಬನಶಂಕರಿಯು ಈ ದೇವಾಲಯದಲ್ಲಿ ಆರಾಧಿಸಲ್ಪಡುವ ದೇವತೆ. ಬನಶಂಕರಿ ದೇವಾಲಯವನ್ನು 7ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ನಿರ್ಮಿಸಿದರೆಂದು ನಂಬಲಾಗಿದೆ ನಾವು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ( ಜನವರಿ 20, 2016), ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಜಾತ್ರೆಗೆ...
ನಿಮ್ಮ ಅನಿಸಿಕೆಗಳು…