Monthly Archive: May 2015
ಹೊಟ್ಟಿನ ಬಣಿವ್ಯಾಗ ಬಾಳಕಕ್ಕ ಇಟ್ಟ ಬೆಲ್ಲದ ಹೋಳಗಿ ತುಪ್ಪ ಉಂಡಾವರಿಗೆ ಗೊತ್ತ ಅದರ ರುಚಿ ಮಹಾನವಮಿ ಹಬ್ಬದಾಗ ದೀಪಾವಳಿ ಪಾಡ್ಯದಾಗ ರೈತರ ಮನಿಯಾಗಿನ ಹುಗ್ಗಿ ತುಪ್ಪದ್ದ. ನಮ್ಮ ಉತ್ತರ ಕರ್ನಾಟಕದಲ್ಲಿನ ಹಳ್ಳಿಗಳ ರೈತರ ಮನಿಯೋಳಗ ಪ್ರೀಜ್ ಇರೋದಿಲ್ಲಂದರು ಬ್ಯಾಸಿಗಿ ದಿನದಾಗ ತಣ್ಣನ ಮಜ್ಜಿಗೆ ನೀರಿಗೇನು ಕಡಿಮಿ ಇರೊದಿಲ್ಲರಿ...
“ಏಯ್ ಪುಳಿಚಾರ್ ಮೇಲೆ ಬರಬೇಡ ಮುಳ್ಳೂ ಜಾಸ್ತಿ ಇವೆ, ಅಲ್ಲದೇ ನಿಂಗೆ ಮರ ಹತ್ತಲು ಬರಲ್ಲವಲ್ಲ..” ಶೀನ ಮೇಲಿಂದ ಕೂಗಿ ಹೇಳಿದ. ಅವನ ಮರದ ಮೂರು ನಾಲ್ಕು ಕೊಂಬೆಯ ಮೇಲಿದ್ದ. ಅವನ ಮಾತು ಕೇಳಿ ನನಗೆ ಎಲ್ಲ್ಲಿಲ್ಲದ ಸಿಟ್ಟು ಬಂತು. ಯಾಕೆ ಹತ್ತಲಾಗುವುದಿಲ್ಲ..? ನೀನೊಬ್ಬನೇ ಏನು....
ಶಾಲಾ ಮಕ್ಕಳಿಗೆ ಬೇಸಗೆ ರಜೆ ಸಿಕ್ಕಿದೆ. ಪಕ್ಕದ ಖಾಲಿ ಸೈಟಿ ನಲ್ಲಿ ಬಡಾವಣೆಯ ಮಕ್ಕಳ ಸಡಗರದ ಆಟ ನೋಡುತ್ತಿರುವಾಗ ‘ರಂಗಾಯಣದ ಚಿಣ್ಣರ ಮೇಳ‘ ನೆನಪಾಗುತ್ತಿದೆ. ಮೈಸೂರಿನವರಿಗೆ ‘ರಂಗಾಯಣ’ ಚಿರಪರಿಚಿತ. ಬೇಸಗೆಯಲ್ಲಿ ಇವರು ಹಮ್ಮಿಕೊಳ್ಳುವ ಬೇಸಗೆ ಶಿಬಿರವಾದ ‘ಚಿಣ್ಣರ ಮೇಳ’ ಬಹಳ ಸೊಗಸಾಗಿರುತ್ತದೆ. ನಮ್ಮ ಮಗ 8-10 ವರ್ಷದ ಬಾಲಕನಾಗಿದ್ದಾಗ...
. ದಿನದ ಕನಸುಗಳೆಲ್ಲಾ ಗುಲಾಬಿ ಬಣ್ಣ ಮೆತ್ತಿದ ಬೊಂಬಾಯಿ ಮಿಠಾಯಿ ಸವಿಯುವ ಮುನ್ನವೇ ಕರಗಿ ಬರೇ ಅಂಟು ಜಿನುಗಷ್ಟೇ ಉಳಿಯುವ ನಂಟು. ಈ ಹೊತ್ತಲ್ಲದ ಹೊತ್ತಿನಲ್ಲಿ ನೀ ಬಂದು ಮೈದಡವಿ ತಲೆ ನೇವರಿಸದೇ ಇರುತ್ತಿದ್ದರೆ.. ನಾಳೆಯ ಕನಸುಗಳಿಗೆ ಬಣ್ಣ ಬಳಿಯಲು ನನ್ನ ಬಳಿ ರಂಗು ಉಳಿಯುತ್ತಿತ್ತೇ? ಕಣ್ಣಾಲಿ...
‘ಮೆಟ್ಟುಗತ್ತಿ’ ಇಟ್ಟುಕೊಂಡು, ಕೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಲಸಿನಹಣ್ಣು ಹೆಚ್ಚುವ ಸಾಂಪ್ರದಾಯಿಕ ಶೈಲಿ… +51
ಹಬೆಯಾಡುವಾ ಕುಸುಬಲಕ್ಕಿ ಗಂಜಿಯಿರಲು.. ಮೇಲಿಷ್ಟು ತುಪ್ಪ, ಮಾವಿನ ಮಿಡಿ ಉಪ್ಪಿನಕಾಯಿಯ ಜತೆಯಿರಲು ಹುಳಿಗೊಜ್ಜು, ಮೆಣಸಿನ ಬಾಳಕ, ಕೆನೆಮೊಸರು ಸೇರಿದರೆ… ಸ್ವರ್ಗಕ್ಕೆ ಕಿಚ್ಚು ಹಚ್ಚಿ ಉಂಬವರು ಕರಾವಳಿಯವರು. – ಹೇಮಮಾಲಾ.ಬಿ +43
ನಿಮ್ಮ ಅನಿಸಿಕೆಗಳು…