ಸ್ವರ್ಗಕ್ಕೆ ಕಿಚ್ಚು ಹಚ್ಚಿ ಉಂಬವರು…
ಹಬೆಯಾಡುವಾ ಕುಸುಬಲಕ್ಕಿ ಗಂಜಿಯಿರಲು..
ಮೇಲಿಷ್ಟು ತುಪ್ಪ, ಮಾವಿನ ಮಿಡಿ ಉಪ್ಪಿನಕಾಯಿಯ ಜತೆಯಿರಲು
ಹುಳಿಗೊಜ್ಜು, ಮೆಣಸಿನ ಬಾಳಕ, ಕೆನೆಮೊಸರು ಸೇರಿದರೆ…
ಸ್ವರ್ಗಕ್ಕೆ ಕಿಚ್ಚು ಹಚ್ಚಿ ಉಂಬವರು ಕರಾವಳಿಯವರು.
– ಹೇಮಮಾಲಾ.ಬಿ
ನಮ್ಮ ಮನೆಯಲ್ಲೂ ಅಮ್ಮ ಹೀಗೇ ಗಂಜಿ ಮಾಡ್ತಿದ್ರು….
Healthiest and Tastiest Food, but slowly we are moving away from Traditional and ethic food…
ಇದರ ರುಚಿಯ ಬಲ್ಲವರೇ ಬಲ್ಲರು!
ನಾವು ಬೆಂಗಳೂರಲ್ಲಿ ಒಮ್ಮೊಮ್ಮೆ ಹೀಗೆ ಊರಿನ ಊಟ ಮಾಡ್ತೇವೆ, ವಾ !! ಯಾವ ಪಿಜಾ , ಮಂಚೂರಿ ಕೂಡ ಗಂಜಿ ಉಪ್ಪಡ್ ಮುಂದೆ ಟುಸ್ಸ್
ವಾಹ್! ಸುರಿವ ಮಳೆಗೆ ಕುಚ್ಸಿಲಕ್ಕಿ ಗಂಜಿ ಉಂಬುದೇ ಹಬ್ಬ! 🙂