ಅಲೆಮಾರಿಗಳ ಸ್ವಗತ
ಗುಡುಗು ಸಿಡಿಲಿಗೆ ನಡುಗುವುದಿಲ್ಲ ಆ ಮಿಂಚೆ ಕೊಂಚ ಬೆಳಕಾಗುತ್ತದೆ ಬೀಸುವ ತಂಗಾಳಿ ಹೊಳೆವ ನಕ್ಷತ್ರಗಳು ಜೋಗುಳಹಾಡಿ ನಮ್ಮನು ಮಲಗಿಸುತ್ತವೆ. ಕಳ್ಳಕಾಕರ ಭಯವಿಲ್ಲ ಮಳಿ ಚಳಿ ಬಿಸಿಲಿಗೆ ಬಗ್ಗುವುದಿಲ್ಲ ಪುಟ್ಟ ಗೂಡಿಗೆ ಗೋಡೆಗಳೆ ಇಲ್ಲ ನಮ್ಮದು ಬಯಲೆ ಆಲಯ. ಚೋಟುಹೊಟ್ಟೆ ಗೇಣುಬಟ್ಟೆಗಾಗಿ ಮಗಳು ತಂತಿಯ ಮೇಲೆ...
ನಿಮ್ಮ ಅನಿಸಿಕೆಗಳು…