Author: Savithri Doddamani, dsavithribhat@gmail.com
15ನೇ ಶತಮಾನದ ಉತ್ತರಾರ್ಧ ಮತ್ತು 16ನೇ ಶತಮಾನದ ಪೂರ್ವಾರ್ದವು ಕರ್ನಾಟಕ ಸಂಗೀತ ಇತಿಹಾಸದಲ್ಲೆ ಬಹಳ ಪವಿತ್ರವಾದುದು.ಸರ್ವಶ್ರೇಷ್ಟ ವಾಗ್ಗೇಯಕಾರರಾದ ಪುರಂದರದಾಸರು ಈ ಶತಮಾನದಲ್ಲಿ ಅವತರಿಸಿದರು.ಕನ್ನಡನಾಡಿನಲ್ಲಿ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಪುರಂದರದಾಸರ ಹೆಸರು ತ್ಯಾಗರಾಜರ ಹೆಸರಿನಷ್ಟೇ ಪ್ರಸಿದ್ಧ ಹಾಗೂ ಜನಪ್ರಿಯವೂ ಆಗಿದೆ.ಭಗವಂತನ ಸಾಕ್ಷಾತ್ಕಾರಕ್ಕೆ ಜ್ಞಾನ,ಕರ್ಮಗಳಿಗಿಂತ ಭಕ್ತಿಯು ಹೆಚ್ಚು ಉತ್ತಮವಾದ ದಾರಿ...
ಸಂಗೀತ ದಿಗ್ವಿಜಯರಾದ ತ್ಯಾಗರಾಜರು , ತ್ರಿಮೂರ್ತಿಗಳಲ್ಲಿ ಎರಡನೆಯವರು.ಋಷಿಗಳಂತೆ ಬಾಳಿ ,ಆಧ್ಯಾತ್ಮ ತತ್ವದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನು ಕಂಡ ನಾದಯೋಗಿಗಳೇ ತ್ಯಾಗರಾಜರು. ತಂಜಾವೂರು ಜಿಲ್ಲೆಯ ಕಾವೇರಿ ನದಿ ದಡದಲಿರುವ ತಿರುವಾವೂರಿನಲ್ಲಿ 1762ನೇ ಮೇ ತಿಂಗಳು 4ನೇ ತಾರೀಕಿಗೆ ಸರ್ವಜಿತ್ ಸಂವತ್ಸರದ ಚೈತ್ರಮಾಸದಲ್ಲಿ ಪುಷ್ಯ ನಕ್ಷತ್ರ ಕರ್ಕಾಟಕ ಲಗ್ನದಲ್ಲಿ...
ಭಾರತದಲ್ಲಿ ಸಂಗೀತವು ಕರ್ನಾಟಕ ದಕ್ಷಿಣಾತ್ಯ ಅಥವಾ ಹಿಂದೂಸ್ತಾನಿ ಅಥವಾ ಉತ್ತರಾದಿ ಸಂಗೀತವೆಂದು ಎರಡು ವಿಧಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.ಇವೆರಡಕ್ಕೂ ನಿಕಟ ಸಂಬಂಧಗಳಿವೆ.ಕೆಲವು ರಾಗಗಳು ಒಂದೇ ಆದರೂ ಹೆಸರುಗಳಲ್ಲಿ ವ್ಯತ್ಯಾಸಗಳಿದೆ. ಸಂಗೀತ ತ್ರಿಮೂರ್ತಿಗಳಲ್ಲಿ ತ್ಯಾಗರಾಜರು ಎರಡನೆಯವರು.ಭಾರತದ ಋಷಿಗಳಂತೆ ಬಾಳಿ ಆಧ್ಯಾತ್ಮದ ಬೆಳಕನ್ನು ಬೀರಿ ನಾದೋಪಾಸನೆಯಿಂದ ಪರಬ್ರಹ್ಮನನ್ನೆ ಕಂಡ...
ನಿಮ್ಮ ಅನಿಸಿಕೆಗಳು…