Monthly Archive: August 2014
ಸೀತೆಯನ್ನು ರಾವಣ ಅಪಹರಿಸಿ ಅಶೋಕವನದಲ್ಲಿರಿಸಿದನು. ಅಲ್ಲಿ ರಾವಣ ಸೀತೆಯನ್ನು ಚಿನ್ನದ ಒಡವೆ ತೋರಿಸಿ ವಶಪಡಿಸಿಕೊಳ್ಳಲು ಹೋದಾಗ ಅವರಿಬ್ಬರಲ್ಲಿ ನಡೆದ ಮಾತುಕತೆ. ರಾವಣ: ಜಾನಕಿ, ಇದೋ ಸಮಗ್ರ ದಾನವರಾಜ್ಯದ ನಿರ್ಮಾತೃವೆನಿಸಿದ ಈ ದಶಗ್ರೂವನು ನಿನ್ನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಮುಖವೆತ್ತಿ ನನ್ನಲ್ಲಿ ಮಾತಾಡು. ನಿನ್ನನ್ನೇ ಹಗಲಿರುಳು ನೆನೆದು ಹಂಬಲಿಸುವ ನನ್ನ...
ರಾಜಸ್ಥಾನದ ಜೈಸಲ್ಮೇರ್ / ಜೈಪುರದಲ್ಲಿ, ಪ್ರೇಕ್ಷಣೀಯ ಸ್ಥಳಗಳು ಹಲವಾರು. ಅಲ್ಲಿನ ಅರಮನೆಗಳ ಪಕ್ಕ ಕೆಲವರು ತಮ್ಮ ಸಾಂಪ್ರಪಾಯಿಕ ಉಡುಗೆ ತೊಟ್ಟು ತಂತಿವಾದ್ಯವೊಂದನ್ನು ನುಡಿಸುತ್ತಿದ್ದರು. ತೆಂಗಿನ ಕರಟಕ್ಕೆ ಆಡಿನ ಚರ್ಮ ಸೇರಿಸಿ, ಬಿದಿರು, ತಂತಿ ಮತ್ತು ಪುಟ್ಟ ಗೆಜ್ಜೆಗಳನ್ನು ಜೋಡಿಸಿ ತಯಾರಿಸಿದ ಆ ತಂತಿವಾದ್ಯದ ಹೆಸರು...
ಕೆಲ ತಿಂಗಳುಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ದೆ. ನಾನು ಹೋದ ಕೂಡಲೇ ನನ್ನ ಅಕ್ಕನ ಮಕ್ಕಳಾದ ಪುಟ್ಟಿ(ವಿವೇಕ್) ಹಾಗು ಪಿಣ್ಣಾ(ಅರುಣ ರಶ್ಮಿ) ಅಕ್ಕರೆಯಿಂದ ಬರ ಮಾಡಿಕೊಂಡರು.ಪಕ್ಕದಲ್ಲಿ ಬಂದು ಕೂತ ಪಿಣ್ಣಾ, ನನ್ನ ಭುಜಕ್ಕೆ ಒರಗಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಳು. ನಾನೂ ಪ್ರೀತಿಯಿಂದ ಅವಳ ತಲೆಯನ್ನು ಮುಟ್ಟಿ ಮಾತನಾಡಿಸಿದೆ....
ಅಪ್ಪವರ್ಷಕ್ಕೊಮ್ಮೆ ಜಾತ್ರೆಗೆಂದು ತಂದ ಅಂಗಿ ಅಮ್ಮನ ಹಳೆಯ ಪಟ್ಟೆಸೀರೆಯ ಲಂಗ ಯಾವುದೂ ಸೈಜ಼ಿಗೆ ಅನುಗುಣವಾಗಿ ಇದ್ದಿದ್ದಿಲ್ಲ ಅದನ್ನು ತೊಟ್ಟು ನಡೆದ ಉತ್ಸಾಹದ ಆ ನಡೆ ಇಂದು ಮಾಲ್ ಗಳಲ್ಲಿ ತಾಸುಗಟ್ಟಲೇ ಟ್ರಯಲ್ ಮಾಡಿ ತಂದ ನಮ್ಮ ಆಯ್ಕೆಯಲಿ ಯಾಕಿಲ್ಲ ಆಯ್ಕೆಗಳು ಹೆಚ್ಚಾದ ಹಾಗೆ ಬದುಕು ಉಮೇದು ಕಳಕೊಳ್ಳುತ್ತಿದೆಯೇ? ...
ನಿಮ್ಮ ಅನಿಸಿಕೆಗಳು…