Daily Archive: August 7, 2014
ಮೈಸೂರಿನಲ್ಲಿ ಬೆಳಗ್ಗೆಯಿಂದಲೂ ಮಳೆ…ಚಳಿ. Bonfire ಅಥವಾ ಅಗ್ಗಿಷ್ಟಿಕೆ ಮುಂದೆ ಚಳಿ ಕಾಯಿಸುತ್ತಾ, ಕಾಫಿ/ಟೀ ಕುಡಿಯುತ್ತಾ ಇರಬೇಕು ಅನಿಸುತ್ತದೆ. ಈ Bonfire ಅನ್ನು ಕ್ಲಿಕ್ಕಿಸಿದ್ದು, ಎರಡು ವರ್ಷಗಳ ಹಿಂದೆ, ನೇಪಾಳದ ಹಿಮಾಚ್ಛಾದಿತ ಬೆಟ್ಟಗಳ ನಡುವೆ, ಹೋಟೆಲ್ ಒಂದರಲ್ಲಿ. . -ಸುರಗಿ ...
ಪುಟ್ಟ ಹಲಸಿನಕಾಯಿಯನ್ನು ಸುಮಾರಾಗಿ ಹೋಲುವ, ಮೊನಚಾದ ಮುಳ್ಳುಗಳನ್ನು ಹೊಂದಿರುವ ಈ ಹಣ್ಣಿನ ಹೆಸರು ‘ಧೂರಿಯನ್’. ಮಲೇಶಿಯಾ, ಸಿಂಗಾಪುರ, ಥೈಲಾಂಡ್ ಇತ್ಯಾದಿ ದೇಶಗಳಲ್ಲಿ ‘ಹಣ್ಣಿನ ರಾಜ’ ಎಂಬ ಹೆಗ್ಗಳಿಕೆ ಇದಕ್ಕಿದೆ. ಇದಕ್ಕೆ ಗಾಢವಾದ ಪರಿಮಳ ಅಥವಾ ವಾಸನೆ ಇರುವುದರಿಂದ ಕೆಲವರು ಇಷ್ಟ ಪಟ್ಟು ತಿಂದರೆ, ಇನ್ನು ಕೆಲವರು ತಿನ್ನುವ...
ನಿಮ್ಮ ಅನಿಸಿಕೆಗಳು…