ವಿಘ್ನೇಶ್ವರನಿಗೆ ಹಂಸಧ್ವನಿಯ ಆರತಿ….
ಕಲಾವಿದರು ಕಛೇರಿಗೆ ಚಾಲನೆ ಕೊಟ್ಟು ಸಣ್ಣ ಆಲಾಪನೆಯೊಂದಿಗೆ ಗಾಯನವನ್ನು ಶುರುಹಚ್ಚಿದಾಗಲೇ ನೆರೆದ ಸಂಗೀತಾಸ್ವಾದಕರು ಕೃತಿ ಯಾವುದಿರಬಹುದೆಂದು ಲೆಕ್ಕ ಹಾಕುತ್ತಾ ಆಲಾಪನೆಯ ಗತಿಯನ್ನು ಅನುಸರಿಸುತ್ತಾರೆ. ಕರ್ಣಾಟ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ಯಾವುದಾದರೂ ವರ್ಣ ಅಥವಾ ವಿಘ್ಹ್ನೇಶ್ವರನ ಸ್ತುತಿಸುವ ಕೀರ್ತನೆಯಿಂದ ಆರಂಭಿಸುವುದು ಕ್ರಮ. ಪ್ರಾರಂಭದಲ್ಲಿ ವಿಘ್ಹ್ನನಿವಾರಕನನ ಸ್ತುತಿಸಿ ಅನುಗ್ರಹೀತರಾಗುವ ನಂಬಿಕೆ ಒಂದು ಕಾರಣವಾಗಿದ್ದರೆ,...
ನಿಮ್ಮ ಅನಿಸಿಕೆಗಳು…