Yearly Archive: 2014

4

ಮಣ್ಣಿನ ಮಕ್ಕಳ ಮೌನದ ಪ್ರಶ್ನೆಗಳಿಗೆ ಉತ್ತರಿಸುವವರಾರು..?

Share Button

ಇಂದು ಪ್ರೌಢಾವಸ್ಥೆಗೆ ಬಂದಿರುವ ಯಾವುದಾದರೂ ಒಂದು ಶಾಲಾ, ಕಾಲೇಜು ಕೋಣೆಗೆ ಹೋಗಿ, ವಿದ್ಯಾರ್ಥಿಗಳೆ ನಿಮ್ಮ ಮುಂದಿನ ಗುರಿ ಎನು? ಅಂತಾ ಪ್ರಶ್ನಿಸಿದರೆ, ಥಟ್ಟನೆ ಬರುವ ಉತ್ತರಗಳು ಡಾಕ್ಟರ್, ಎಂಜಿನಿಯರ್, ವಿಜ್ಞಾನಿ, ಉದ್ಯೋಗಿ, ನ್ಯಾಯವಾದಿ, ಜಿಲ್ಲಾಧಿಕಾರಿ, ಪೋಲಿಸ ಅಧಿಕಾರಿ ಹೀಗೆ ತಾವು ಕಟ್ಟಿಕೊಂಡಿರುವ ನೂರಾರು ಕನಸುಗಳ ಬುತ್ತಿಯನ್ನು ನಮ್ಮೆದಿರು...

0

ಧೃತರಾಷ್ಟ್ರನ ಹಿತಬೋಧನೆ

Share Button

  ಪಾಂಡವರೊಡನೆ ಯುದ್ಧ ಬೇಡ ಸಂಧಿ ಮಾಡಿಕೊ ಎಂದು ಧೃತರಾಷ್ಟ್ರ ದುರ್ಯೋಧನನಿಗೆ ಹೇಳುವ ಹಿತಬೋಧನೆಯ ಸಂದರ್ಭ. ಧೃತರಾಷ್ಟ್ರ: ಮಗನೇ, ಭರತ ಕುಲಭೂಷಣ. ನೀನು ಯುದ್ಧದಿಂದ ವಿರಮಿಸು. ಯುದ್ಧ ಸಿದ್ಧತೆಯನ್ನು ನಿಲ್ಲಿಸು. ಎಂಥ ಸ್ಥಿತಿಯಲ್ಲೂ ಶ್ರೇಷ್ಠ ಪುರುಷರು ಯುದ್ಧ ಮಾಡುವುದನ್ನು ಪ್ರಶಂಸಿಸುವುದಿಲ್ಲ. ಆದ್ದರಿಂದ ಮಗನೇ! ನಿನ್ನ ಮತ್ತು ನಿನ್ನನ್ನವಲಂಭಿಸಿರುವ...

5

ಮಾಕಳಿ ಬೇರು

Share Button

  ಮೈಸೂರಿನ ದಸರಾ ಆಹಾರಮೇಳದಲ್ಲಿ ಬುಡಕಟ್ಟು ಜನಾಂಗದವರ ವಿಶೇಷ ಆಹಾರಗಳ ಸ್ಟಾಲ್ ಗಮನ ಸೆಳೆದಿತ್ತು. ಅಲ್ಲಿ ಮಾಕಳಿ ಬೇರಿನಿಂದ ಟೀ ತಯಾರಿಸಿ ಮಾರುತ್ತಿದ್ದ ಮಹಿಳೆಯಲ್ಲಿ ವಿಚಾರಿಸಿದಾಗ ಮಾಕಳಿ ಬೇರು ಅಥವಾ ನನ್ನಾರಿ ಎನ್ನುವುದು ಆಂಧ್ರ, ಕರ್ನಾಟಕ, ತಮಿಳ್ನಾಡುಗಳ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಸಸ್ಯದ ಬೇರಾಗಿದ್ದು ತುಂಬಾ ಪೌಷ್ಟಿಕವೆನ್ನುವುದು...

7

ನೀರಿನಿಂದ ಮೇಲೆದ್ದ ವೇಣುಗೋಪಾಲಸ್ವಾಮಿ

Share Button

  ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ‘ಹೊಸಕನ್ನಂಬಾಡಿ’ ಎಂಬ ಊರು ಕೃಷ್ಣರಾಜ ಸಾಗರ (ಕೆ.ಆರ್.ಎಸ್) ಅಣೆಕಟ್ಟಿನ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿದೆ. ಅಣೆಕಟ್ಟನ್ನು ಕಟ್ಟಿದಾಗ ಮುಳುಗಡೆಯಾಗಿದ್ದ ವೇಣುಗೋಪಾಲಸ್ವಾಮಿ ದೇವಾಲಯನ್ನು ನೀರಿನಿಂದ ಮೇಲೆತ್ತಿ, ಯಥಾವತ್ತಾಗಿ ಪುನರ್ನಿಮಾಣಗೊಳಿಸುವ ಕಾರ್ಯ ಅಲ್ಲಿ ಭರದಿಂದ ನಡೆಯುತ್ತಿದೆ. ಈ ಪರಿಸರವು ತುಂಬಾ ಚೆನ್ನಾಗಿದೆ.   ...

0

ಧರ್ಮ ಸಂದೇಶ

Share Button

1 ಕೊಳೆಯುವದು ಧರ್ಮ ಕೊಚ್ಚೆ ನೀರಂತೆ ನಿಂತಲ್ಲೇ ನಿಂತರೆ ಕರುಣೆಯೊಳು ಬೆಳೆಯುವುದು ಹರಿದರೆ ನದಿಯಂತೆ!   2 ಆ ಧರ್ಮದವನು ಹೇಳಿದ: ನಿನ್ನನ್ನು ಕೊಲ್ಲುವೆ ಈ ಧರ್ಮದವನು ಉತ್ತರಿಸಿದ ನಾನೂ ನಿನ್ನನ್ನು ಕೊಲ್ಲುವೆ ಕೊನೆಗಿಬ್ಬರೂ ಸೇರಿ ಧರ್ಮವನೇ ಕೊಂದರು!   3 ಒಂದು ಧರ್ಮ ಹೇಳಿತು ಸತ್ತವರನು...

12

ಸಪಾದ ಭಕ್ಷ್ಯ

Share Button

  ಈ ಸಿಹಿಯ ಹೆಸರು ಸಪಾದ ಭಕ್ಷ್ಯ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಪಾದ ಭಕ್ಷ್ಯವನ್ನು  ಸತ್ಯನಾರಾಯಣ ಪೂಜೆಯ ಪ್ರಸಾದವಾಗಿ, ಶ್ರದ್ಧಾ-ಭಕ್ತಿಯಿಂದ ತಯಾರಿಸುತ್ತಾರೆ. ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒಂದೂಕಾಲು – ಸಪಾದ ಅಳತೆಯಲ್ಲಿ (ಉದಾ:1.25 ಕೆ.ಜಿ) ಬಳಸುವ ಪದ್ಧತಿಯಿಂದಾಗಿ ಈ ಸಿಹಿಗೆ  ‘ಸಪಾದ ಭಕ್ಷ್ಯ’ ಎಂಬ ಹೆಸರು ಬಂದಿದೆ. ಇದನ್ನು...

10

ಪೋಸ್ಟ್ ಮಾಡರ್ನ್ ಲೈಫ಼್

Share Button

  ‘ಪೋಸ್ಟ್ ಮಾಡರ್ನಿಸಮ್‘ ಹಾಗಂದರೇನು? ಎಂದು ಬೆರಗಾಗುತ್ತಲೇ ಅಲೆಗಳ ಮೇಲೆ ಬದುಕುತ್ತಿರುವವರು ನಾವು. ದ್ವಿತೀಯ ಮಹಾಯುದ್ಧದ ನಂತರದ ಜಾಗತಿಕ ಪರಿಸ್ಥಿತಿಗೆ ಪೋಸ್ಟ್ ಮಾಡರ್ನಿಸಮ್ ಎನ್ನುತ್ತಾರೆ ವಿಮರ್ಶಕರು. ‘ಆಧುನಿಕತೆ’ ಎನ್ನುವುದು ವಿವಿಧ ಪದರಗಳಲ್ಲೂ ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಕಾಲ ಘಟ್ಟದಲ್ಲಿ ಇದೊಂದು ಕುತೂಹಲಕಾರಿಯಾದ, ಬುದ್ಧಿಗೆ ಕಸರತ್ತು...

0

ನಾಯಿಗೂಡಿನಲ್ಲಿ ನಾಲ್ಕರ ಬಾಲಕ

Share Button

ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ನಾಲ್ಕು ವರ್ಷದ ಬಾಲಕ ಅಭಿಷೇಕ್ ನನ್ನು ನಾಯಿಗೂಡಿನಲ್ಲಿ ಕೂಡಿಹಾಕಿದ್ದಳಾಕೆ! ಈ ಘೋರ ಶಿಕ್ಷೆಗೆ ಕಾರಣ ಆತ ತರಗತಿಯಲ್ಲಿ ತನ್ನ ಮಿತ್ರನೊಂದಿಗೆ ಮಾತಾಡಿದ್ದು. ಬೆಳಗ್ಗೆ ನಾಯಿಗೂಡಿಗೆ ಹಾಕಿದ ಮಗುವನ್ನು ಸಂಜೆ ಶಾಲೆ ಬಿಡುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲು ಗೂಡಿಂದ ಹೊರಬಿಡಲಾಗಿದೆ. ಕೇರಳದ ರಾಜಧಾನಿಯಾದ...

0

ಕೊಪ್ಪಳದ ಸಮ್ಮೇಳನ ನಿಜಕ್ಕೂ ಅವಿಸ್ಮರಣೀಯ..!

Share Button

ಕನ್ನಡ ಭಾಷೆ ಮತ್ತು ಸಮಾನತೆಯ ಉಳುವಿಗಾಗಿ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು, ಅದರಲ್ಲೂ ಸರಕಾರಿ ಶಾಲೆಗಳಲ್ಲಿಯೇ ಓದಿಸಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಈ ಕುರಿತು ನಾವು ವಾಸ್ತವಿಕವಾಗಿ ಆಲೋಚಿಸಿದಾಗ ಇಂದಿನ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಅರ್ಭಟಕ್ಕೆ ನಲುಗಿ ಹೋಗಿವೆ. ದುರಂತದ ಸಂಗತಿ ಏನೆಂದರೆ, ಸರಕಾರಿ...

2

ಚಂಚಲ…ಮಾಯ…ಕಿಚ್ಚು

Share Button

  ಚಂಚಲ ವಯಸು ಮಾಗಿದರೂ ಚೆಲುವೆಯ ನೋಡಿದಾಕ್ಷಣ ಕೋತಿಯ ಶಿಶುವಾಗುವೆ ಮಾಯ ಕರಿಕತ್ತಲಲಿ ಕಾಮನಬಿಲ್ಲು ಕಂಡರೂ ಕಾಡುಬೆಕ್ಕು ಕಾಣಿಸದೆ ಮರೆಯಾಯಿತು   ಕಿಚ್ಚು ರಾತ್ರಿಯ ಕಿಚ್ಚು ಹೆಚ್ಚಾಗಿ ಹೊದಿಕೆ ತೂತಾಗಿದೆ ಕಾಲು ಸೇರದೆ ಕೈ ಮೀರಿದೆ – ಅಕ್ಷಯ ಕಾಂತಬೈಲು, ಕೊಡಗು   +56

Follow

Get every new post on this blog delivered to your Inbox.

Join other followers: