ಚಂಚಲ…ಮಾಯ…ಕಿಚ್ಚು
ಚಂಚಲ ವಯಸು ಮಾಗಿದರೂ ಚೆಲುವೆಯ ನೋಡಿದಾಕ್ಷಣ ಕೋತಿಯ ಶಿಶುವಾಗುವೆ ಮಾಯ ಕರಿಕತ್ತಲಲಿ ಕಾಮನಬಿಲ್ಲು ಕಂಡರೂ ಕಾಡುಬೆಕ್ಕು ಕಾಣಿಸದೆ ಮರೆಯಾಯಿತು ಕಿಚ್ಚು ರಾತ್ರಿಯ ಕಿಚ್ಚು ಹೆಚ್ಚಾಗಿ ಹೊದಿಕೆ ತೂತಾಗಿದೆ ಕಾಲು ಸೇರದೆ ಕೈ ಮೀರಿದೆ – ಅಕ್ಷಯ ಕಾಂತಬೈಲು, ಕೊಡಗು +56
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಚಂಚಲ ವಯಸು ಮಾಗಿದರೂ ಚೆಲುವೆಯ ನೋಡಿದಾಕ್ಷಣ ಕೋತಿಯ ಶಿಶುವಾಗುವೆ ಮಾಯ ಕರಿಕತ್ತಲಲಿ ಕಾಮನಬಿಲ್ಲು ಕಂಡರೂ ಕಾಡುಬೆಕ್ಕು ಕಾಣಿಸದೆ ಮರೆಯಾಯಿತು ಕಿಚ್ಚು ರಾತ್ರಿಯ ಕಿಚ್ಚು ಹೆಚ್ಚಾಗಿ ಹೊದಿಕೆ ತೂತಾಗಿದೆ ಕಾಲು ಸೇರದೆ ಕೈ ಮೀರಿದೆ – ಅಕ್ಷಯ ಕಾಂತಬೈಲು, ಕೊಡಗು +56
ಕೆಂಬಣ್ಣ ಹಿನ್ನಲೆ ಕಪ್ಪು, ಬಿಳುಪು, ಕಂದು ಮಾಟಗಾತಿಯರು ಸುತ್ತ ನಶೆಯ ಭಾರದಿ ಬೋರಲು ಬಿದ್ದಿರುವೆ. ನೋವು, ಜಂಜಾಟ, ಸಂಗಾತಿಯ ವೈಮನಸು, ಹೊರೆ ಸಾಲದಲಿ ಕೊಚ್ಚಿ ಹೋಗಿರುವೆ. ಮರುಳು ಸಮಾಜದ ಕಣ್ಣಿಗೆ ಕಟುಕ, ಕುಡುಕ, ಸುಳ್ಳನಾಗಿ ಎಷ್ಟೋ ದೃಷ್ಟಿಗೆ ಎಷ್ಟೆಷ್ಟಾಗಿರುವೆ!. ಮಾಟದ ಬಂಧಿಯ ಬಿಡಿ-ಬಿಡಿ ಮಾಡಲು; ಮೂಟೆಗೆ ಗಂಟಿಕ್ಕಿ...
ಎಲ್ಲೂ ಒಪ್ಪ ಓರಣ ಚಂದ ಚಂದದ ಶುಭ್ರ ಉಡುಪ ಧರಿಪ ಕೊಳೆ ಮೆತ್ತಿದ ಮಗನ ಅಂತರಂಗ. ಎರಡಂತಸ್ತಿನ ಬೆಳ್ಳಿ ಬಣ್ಣದ ಜಮಖಾನೆ ಹಾಸಿದ ಮನೆಯ ಮುಂದು. ಹರಿಯುವ ಚರಂಡಿಯಿಲ್ಲಿ, ಕಾಲು ಮುಂದಡಿ ಹಾಸಿದ ಗೋಣಿಚೀಲ. ಮಾತಿಗೆ ಸಿಗದ, ಸಿಡುಕ, ಕಮಾಯಿ ಗಂಡನ ಹೆಂಡತಿ ಬಡವನ ಸಂಗವಾಗಿರಲು...
ಪ್ರತಿಯೊಂದು ದೇಶವು ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದೆ. ಸಂಸ್ಕೃತಿಯ ಹೊರತು ನಾಗರಿಕತೆಯಾಗಲಿ, ಧರ್ಮವಾಗಲಿ ಬೆಳೆಯಲಾರದು. ಇವು ಕೊಂಡಿಯಿದ್ದಂತೆ. ಹಾಗಾಗಿ ಒಂದು ಕೊಂಡಿ ತಪ್ಪಿದರೂ ಸಂಸ್ಕೃತಿಗೆಯೇ ಪೆಟ್ಟು. ಭಾರತದ ಮೊದಲನೇಯ ಪ್ರಧಾನಿ ಜವಹರಲಾಲ್ ನೆಹರೂರವರು ನಮ್ಮ ದೇಶವನ್ನು ’ಕರಗಿಸುವ ಮೂಸೆ’ ಎಂಬುವುದಾಗಿ ಬಣ್ಣಿಸಿದ್ದರು; ಅರ್ಥಾತ್ ಹಲವು ಜಾತಿ, ಧರ್ಮಗಳನ್ನು...
ನಿಮ್ಮ ಅನಿಸಿಕೆಗಳು…