Category: ಪರಾಗ

14

ಹೀಗೊಂದು ಸಂಭಾಷಣೆ.

Share Button

  ಮರದ ಬುಡವನ್ನು ಒರಗಿಕೊಂಡು ಕುಳಿತಿದ್ದ ಗೋವಿಂದನಿಗೆ ಜೊಂಪು ಹತ್ತಿದಂತಾಗಿ ಹಾಗೇ ಕಣ್ಣು ಮುಚ್ಚಿದ್ದ. ‘ಹಲೋ ಹಲೋ’ ಯಾರೋ ಕರೆದಂತಾಗಿ ಕಣ್ಣುಬಿಟ್ಟ. ಉಹುಂ….ಯಾರೂ ಕಾಣಿಸಲಿಲ್ಲ. ನನ್ನ ಭ್ರಮೆ ಇರಬಹುದು. ಈ ಉರಿಬಿಸಿಲಿನಲ್ಲಿ ಇಲ್ಲಿಗೆ ಯಾರು ಬಂದಾರು. ‘ಹಲೋ..ಹಲೋ.. ಗೋವಿಂದು ಇವತ್ತು ಇನ್ನೂ ಇಲ್ಲೇ ಇದ್ದೀಯಾ? ಮಧ್ಯಾನ್ಹದ ಊಟಕ್ಕೂ...

16

ಕಿರುಗತೆ : ಬಣ್ಣದ ಡ್ರೆಸ್

Share Button

     ಅವಳಿನ್ನೂ ಪುಟ್ಟ ಹುಡುಗಿ.  ಅಪ್ಪ ಸೈನಿಕ.  ದೂರದ ಗಡಿಯಲ್ಲಿ ಕೆಲಸ. ಕಳೆದ ವಾರವಷ್ಟೇ ಸ್ಕೈಪಲ್ಲಿ ಬಂದು ಮಗಳೊಡನೆ ಬಹಳ ಹೊತ್ತು ಮಾತಾಡಿದ್ದ.  ʼಪುಟ್ಟಿ,  ಮುಂದಿನ ತಿಂಗಳು ನಾನು ಬರುತ್ತೇನೆ. ನೀನು ಶಾಲೆಗೆ ಚಕ್ಕರ್‌ ಹೊಡೆಯಬಾರದು.  ಕ್ಲಾಸಲ್ಲಿ ತಂಟೆ ಮಾಡಬಾರದು.  ಚೆನ್ನಾಗಿ ಓದಬೇಕು.   ಅಮ್ಮನಿಗೆ  ಹಠ...

7

ಓಡಿ ಹೋದವನು

Share Button

ಆ ತಾಯಿಯ ಒಬ್ಬ ಮಗ ಹತ್ತು ವರ್ಷವಿದ್ದಾಗಲೇ ಮನೆ ಬಿಟ್ಟು ಓಡಿಹೋದ.  ತಾಯಿ ಹೃದಯ,  ಎಲ್ಲ ಕಡೆಗೂ ಹುಡುಕಿದಳು, ಹುಡುಕಿಸಿದಳು.  ಎಲ್ಲ ದೇವರಿಗೂ ಹರಕೆ ಹೊತ್ತಳು.  ಸಿಕ್ಕ ಸಿಕ್ಕವರಲ್ಲಿ ಭವಿಷ್ಯ ಕೇಳಿದಳು.  ಹೀಗೇ ಇಪ್ಪತ್ತು ವರ್ಷ ಮಗನ ಚಿಂತೆಯಲ್ಲೇ ಕಳೆಯಿತು. ಆ ಊರಿನ ಭಕ್ತರು ಒಮ್ಮೆ ಹಿಮಾಲಯದಲ್ಲಿದ್ದ...

3

ದುಷ್ಟರ ಕಂಡರೆ ದೂರವಿರಿ…

Share Button

ಒಬ್ಬ ವ್ಯಕ್ತಿ ತನ್ನ ಬೈಕಿನಲ್ಲಿ ಯಾವುದೋ ಕೆಲಸದ ಮೇಲೆ ವೇಗವಾಗಿ ಹೊರಟಿದ್ದ. ದಾರಿಯಲ್ಲಿ ಒಂದು ಕಲ್ಲು ಬಿದ್ದಿರುವುದನ್ನು ಆತ ಗಮನಿಸಿದರೂ ಭಂಡ ಧೈರ್ಯದಿಂದ ಕಲ್ಲಿನ ಮೇಲೆ ಬೈಕನ್ನು ಚಲಾಯಿಸಿದ. ಬೈಕು ಕಲ್ಲಿಗೆ ಹೊಡೆದ ವೇಗಕ್ಕೆ ಆ ವ್ಯಕ್ತಿ ಬೈಕಿನಿಂದ ಜಿಗಿದು ಕೆಳಗೆ ಬಿದ್ದನು. ಸಣ್ಣ ಪುಟ್ಟ ಗಾಯಗಳಿಂದ ಪರಾದ ಅವನು...

9

ಕಿರುಗತೆ : ಗಡ್ಡ

Share Button

  ಸ್ವಾಮೀಜಿಗಳು ಎಲ್ಲ ಮೋಹಗಳನ್ನೂ ಬಿಟ್ಟವರು. ಎಲ್ಲ ಆಡಂಬರಗಳನ್ನೂ ತೊರೆದವರು. ಸುಖ ವ್ಯರ್ಜಿಸಿದವರು. ಅವರು ತಮ್ಮ ಶಿಷ್ಯರುಗಳಲ್ಲಿಯೂ ಈ ಗುಣವಿರಬೇಕೆಂದು ಬಯಸುತ್ತಿದ್ದವರು. ಒಂದು ಸಲ ಅವರ ನೀಳ ಗಡ್ಡದ ಬುಡದಲ್ಲಿ ಸಣ್ಣ ಗಡ್ಡೆಯಂಥದು ಕಾಣಿಸಿಕೊಂಡಿತು. ಗಡ್ಡ ನೀವುವಾಗ ಅದು ಅವರ ಕೈಗೆ ತಾಕುತ್ತಿತ್ತು. ಅದು ದೊಡ್ಡದಾದರೆ ಸಮಸ್ಯೆಯಾದೀತು...

6

ಕರೆ

Share Button

ಆ ಅಧಿಕಾರಿ ಬಹಳ ಶಿಸ್ತಿನಿಂದ ಕ್ವಾರ್ಟೆಸ್ಸಿನಿಂದ ಹೊರಬಿದ್ದ. ಗೇಟಿನ ಹೊರಗೆ ಆ ಕಟ್ಟಡಕ್ಕಿಂತ ಕೊಂಚ ಹಿಂದೆ ರಸ್ತೆ ಬದಿಯಲ್ಲಿ ಅವನ ಸರಕಾರಿ ವಾಹನ ನಿಂತಿತ್ತು. ಪಕ್ಕದ ಕಂಪೌಂಡಿನೊಳಗೆ ಬೇರು ಇಳಿಸಿದ್ದರೂ ರಸ್ತೆಯ ಅರ್ಧಭಾಗಕ್ಕೆಲ್ಲಾ ನೆರಳು ಹಾಸಿದ್ದ ದಟ್ಟ ಹಸುರಿನ ಮರವನ್ನೇ ನೋಡುತ್ತಾ ಮುಂದೆ ಎರಡು ಹೆಜ್ಜೆ ನಡೆದು ಅಧಿಕಾರಿ ನಿಂತ....

7

ಸತ್ಯಮುರಿದ ಸತ್ಯಭಾಮೆ

Share Button

“ಸತ್ಯಭಾಮಾ ಒಂದು ಕಪ್ ಕಾಫಿ ಮಾಡಿತಾರೇ ಅತೀವ ಸುಸ್ತು”. ಆಫೀಸಿನಿಂದ ಬರುತ್ತಾ ಮಡದಿಯನ್ನು ಕರೆದ- ಆ ಮನೆಯ ಆಧುನಿಕ ಶ್ರೀಕೃಷ್ಣ. ಊಹೂಂ.ಮಡದಿಯ ಸೊಲ್ಲು ಕೇಳದು!. ತಾನೇ ಅಡುಗೆ ಮನೆಗೆ ಬಂದು, ಆಕೆಯ ಸನಿಹ ನಿಂದು “ಕರೆದರೂ ಕೇಳದೆ ಸುಂದರಿ!. ನನ್ನಲ್ಲೇಕೆ ಈ ಮೌನ?”. ಗಲ್ಲ ಹಿಡಿದೆತ್ತಿ ರಮಿಸತೊಡಗಿದಾಗ…....

3

ಕೋಗಿಲೆ

Share Button

ಸಂಜಯನಿಗೆ ಈಗ ನಲವತ್ತು ವರ್ಷ.  ತನ್ನ ಹತ್ತನೇ ವಯಸ್ಸಿನಲ್ಲಿ ಅವನು ಕೋಗಿಲೆ ಪಕ್ಷಿ ಹಾಡುತ್ತೆ ಅಂತ ಪಠ್ಯ ಪುಸ್ತಕದಲ್ಲಿ ಓದಿದ್ದ.  ಅದು ಹೇಗೆ ಹಾಡುತ್ತೆ ಅಂತ ಅವನಿಗೆ ಕುತೂಹಲ.  ಮನೆಯವರಿಗೆಲ್ಲ  ಕೋಗಿಲೆ ಹಾಡುವುದನ್ನು ತೋರಿಸಿ ಅನ್ನುತ್ತಿದ್ದ. ಒಮ್ಮೆ ಅಮ್ಮ ʼಕುಹೂ ಕುಹೂʼ ಎಂದು ಕೋಗಿಲೆ ಕೂಗಿದ್ದನ್ನು ಕೇಳಿ,...

6

ಹುಟ್ಟುಹಬ್ಬ

Share Button

‌ ಬೆಳಿಗ್ಗೆ ಎದ್ದವನ ಸಂಭ್ರಮ ಹೇಳತೀರದು.  ಅದಕ್ಕೆ ಕಾರಣ, ಈ ದಿನ ಹೆಂಡತಿಯ ಜನ್ಮದಿನ.  ಅವನು ಮನಸ್ಸಿನಲ್ಲೇ ಅಂದಿನ ಕಾರ್ಯಕ್ರಮಗಳ ಪಟ್ಟಿ ಮಾಡಿಕೊಂಡ.  ಮೊದಲು ಸುಂದರ ಹೂಗುಚ್ಛ, ನಂತರ ಸ್ವೀಟ್‌ ಅಂಗಡಿಯಿಂದ ಅವಳ ಮೆಚ್ಚಿನ ಮೈಸೂರು ಪಾಕ್‌,  ನಂತರ ಗೆಳೆಯ,ಗೆಳತಿಯರನ್ನು ಸಂಜೆ ಮನೆಗೆ ಆಮಂತ್ರಿಸಲು ಕಾಲ್‌ ಮಾಡಬೇಕಿರುವುದು. ...

10

ದುರ್ವಿಧಿ

Share Button

ಅದೊಂದು ದೊಡ್ಡ ಮರ.  ಆ ಮರದ ಎದುರಲ್ಲೇ ಕವಿಯೊಬ್ಬನ ಮನೆ.  ಅವನು ದಿನವೂ ಮರದ ಮೇಲಿನ ಆಗುಹೋಗುಗಳನ್ನು ನೋಡುತ್ತಿದ್ದಾನೆ. ಆ ಮರದ ಪೊಟರೆಯಲ್ಲಿ ಗಿಳಿಗಳೆರಡು ಸಂಸಾರ ಹೂಡಿವೆ.  ಕೆಲವು ತಿಂಗಳಲ್ಲಿ ಮೂರು ಮೊಟ್ಟೆ ಇಟ್ಟಿತು ಹೆಣ್ಣು ಗಿಳಿ.  ಮುದ್ದು ಮರಿಗಳ ಆಗಮನಕ್ಕಾಗಿ ಮೊಟ್ಟೆಗಳಿಗೆ ಕಾವು ಕೊಡತೊಡಗಿತು.  ದೊಂದು...

Follow

Get every new post on this blog delivered to your Inbox.

Join other followers: