ಘಟನಾವಳಿ
ಅಲ್ಯೂಮಿಜಾರಿ ನದಿಯ ಪಕ್ಕದ ಕಾಡು ಕೊರಕಲು ಜಾಗದಲ್ಲಿದ್ದ ರಾಸಾಯನಿಕ ನಿರ್ಮಿಸುವ ಕಾರ್ಖಾನೆಯಿಂದ,ಕೆಲಸ ಮುಗಿದ ಕಡುಗತ್ತಲಲ್ಲೂ ಚಿಮಣಿ ಪ್ರಕೃತಿಯನ್ನು ಗುಂಡಿನಿಂದ ಸುಟ್ಟ ಬಂದೂಕು ನಳಿಕೆಯಂತೆ ಸಣ್ಣ ಹೊಗೆಯನ್ನು ಸೂಸುತ್ತಲಿತ್ತು. ಫ್ಯಾಕ್ಟರಿಯ ಪಹರೆ ಕಾಯುವ ಅಂಥೋಣಿ ಚಳಿಯ ತೀವ್ರತೆಗೆ ಒಳಗೊಳಗೆ ಕುಕ್ಕುತ್ತಿದ್ದ ಒಡಲೊಳಗಿನ ಜಲವನ್ನು ಹೊರಹಾಕಲು ನದಿತಟದ ಪೊದೆಗೆ ಸರಿದ....
ನಿಮ್ಮ ಅನಿಸಿಕೆಗಳು…