ಒಗ್ಗರಣೆಯೆಂಬ ಓಂ ಪ್ರಥಮ!
ಅಡುಗೆವಿದ್ಯೆಯ ಓಂ ಪ್ರಥಮಗಳಲ್ಲಿ ಮೊದಲನೆಯದು ಹಾಲು ಕಾಯಿಸುವುದು. ಉಕ್ಕದಂತೆ, ಚೆಲ್ಲದಂತೆ ನೋಡಿಕೊಂಡರೆ ಸಾಕು. ಈ ವಿದ್ಯೆ ಬಂದಂತೆಯೇ! ‘ಒಂದ್ ಹಾಲ್ ಕಾಯ್ಸೋಕೂ ಬರಲ್ಲ ನಮ್ಮನೆ ಪ್ರಾಣಿಗೆ!’ ಅಂತ ಮನೆಯ ಹೆಂಗಸರು ಹೇಳಿದರೆಂದರೆ ಅದು ಗಂಡಸರಿಗೆ ಮಾಡುವ ಆತ್ಯಂತಿಕ ಅವಮಾನ; ಸಂಸಾರದ ಗುಟ್ಟು ರಟ್ಟಾದ ಮೂದಲಿಕೆ. ಇದನ್ನು ಅವಮಾನವೆಂದುಕೊಳ್ಳದೇ...
ನಿಮ್ಮ ಅನಿಸಿಕೆಗಳು…