Category: ಲಹರಿ

15

ತಿಳಿಸಾರೆಂಬ ದೇವಾಮೃತ

Share Button

ಏನು ತಿಂದರೂ ತಿಂದಿದ್ದನ್ನು ಕುರಿತು ಬರೆದರೂ ನನಗೆ ಸಮಾಧಾನವಾಗದೇ ಇದ್ದಾಗ ಯಾಕೆಂದು ನನ್ನನೇ ಕೇಳಿಕೊಳ್ಳುತಿದ್ದೆ: ಅಂದು ಭಾನುವಾರ. ಮಧ್ಯಾಹ್ನಕೆ ಏನು ಬೇಕೆಂದು ಮಡದಿ ಕೇಳಿದಾಗ ‘ಸಿಂಪಲ್ಲಾಗಿ ಏನಾದರೂ ಮಾಡಮ್ಮ ಸಾಕು’ ಎಂದಿದ್ದೆ. ನನ್ನ ಮೆನುವಿನ ಪರಿಧಿ ಪುಟ್ಟದು. ವೈವಿಧ್ಯಕಿಂತ ಗುಣಾಧಿಕ್ಯಕೆ ಮನ್ನಣೆ ನೀಡುವವ. ಯಾವುದೇ ಹೊಸರುಚಿಯನ್ನು ಸಿದ್ಧಪಡಿಸುವ...

6

ಇದು ಯಾರು ಬರೆದ ಕಥೆಯೋ

Share Button

‘ಅಜ್ಜಿ ಬಾ ಜ್ಯೋತಿಷ್ಯ ಕೇಳೋಣ’ ಎಂದು ಮೊಮ್ಮಗಳು ದಿಶಾ ಕಾಡಿದಾಗ ನಾನು ಬೆಚ್ಚಿ ಬಿದ್ದೆ. ‘ಬೇಡ ಪುಟ್ಟಾ, ಈ ಜ್ಯೋತಿಷಿಗಳ ಸಹವಾಸಾನೇ ಬೇಡ’ ಎಂದು ಅವಳನ್ನು ಮೆಲ್ಲನೆ ಪುಸಲಾಯಿಸಿ ಬೇರೆ ದಾರಿಯಲ್ಲಿ ವಾಕ್ ಕರೆದೊಯ್ದೆ. ಸ್ಕಾಟ್‌ಲ್ಯಾಂಡಿನಲ್ಲಿ ವಾಸವಾಗಿದ್ದ ದಿಶಾ, ಒಂದು ತಿಂಗಳ ರಜೆ ಎಂದು ಶಿವಮೊಗ್ಗಾಕ್ಕೆ ಬಂದಿದ್ದಳು....

8

ಹಾಗಾದರೆ ಅದು ಯಾರು..!??

Share Button

ಇದು ನಾಲ್ಕು ವರ್ಷಗಳ ಹಿಂದೆ, ಅಂದರೆ 2020 ರಲ್ಲಿ ನಡೆದ ಘಟನೆ. ನಮ್ಮೂರ ಪ್ರಖ್ಯಾತ ಆಯುರ್ವೇದ ವೈದ್ಯರು ತಮ್ಮದೇ ಆದ ಔಷಧಿ ಕಾರ್ಖಾನೆಗಳನ್ನು ಹೊಂದಿರುವರು. ಅಲ್ಲದೆ, ಯಾವುದೇ ಸಮಯದಲ್ಲಿ ರೋಗಿಗಳು ತಮ್ಮನ್ನು ಭೇಟಿಯಾಗಲು ಬಂದರೂ ತುಂಬು ಪ್ರೀತಿಯಿಂದ ವಿಚಾರಿಸಿ ಔಷಧಿ ಕೊಟ್ಟು ಕಳುಹಿಸುವರು. ಬಡವರಿಗೆ ಉಚಿತ ಔಷಧೋಪಚಾರಗಳನ್ನೂ ...

10

ಅಳತೆಗಳ ಕಥೆ

Share Button

ಮಾನವ ಮೊದಲು ವಸ್ತುಗಳ ವಿನಿಮಯ ಮಾಡಿಕೊಳ್ಳುತ್ತಿದ್ದ. ನಂತರ ಹಣದ ಉಪಯೋಗ ಬಂದಿತು. ಅಳತೆ ಮಾಡಿ ವಸ್ತುಗಳನ್ನು ಕೊಂಡುಕೊಳ್ಳುವುದು ಪ್ರಾರಂಭವಾಯಿತು. ಅಳತೆಯ ಮಾಪನಗಳ ಬಗ್ಗೆ ಯೋಚಿಸಿದರೆ ಅದರದ್ದೇ ಆದ ಇತಿಹಾಸ, ಬೆಳವಣಿಗೆ ಮತ್ತು ಸಂಸ್ಕೃತಿಯ ಜೊತೆ ಹಾಸುಹೊಕ್ಕಾಗಿರುವುದು ಕಂಡುಬರುತ್ತದೆ. ಕನ್ನಡ ಭಾಷೆಯಲ್ಲಿ ಬಳಕೆಯಲ್ಲಿದ್ದ ಅಳತೆಯ ಮಾಪನಗಳ ಅನೇಕ ಪದಗಳು...

5

ಗಾರ್ದಭ ಪುರಾಣ

Share Button

ಗಾರ್ದಭ ಎಂದರೆ ಕತ್ತೆ ಎಂದರ್ಥ. ಇದು ಅನಾದಿಕಾಲದಿಂದಲೂ ಒಂದು ಸಾಕು ಪ್ರಾಣಿಯಾಗಿದೆ. ಅತ್ಯಂತ ದಡ್ಡ ಪ್ರಾಣಿಯೆಂದು ಹೆಸರುವಾಸಿ. ಮೊದಲು ಕೇವಲ ಅಗಸರ ಮನೆಯಲ್ಲಿ ಮಾತ್ರ ಕಾಣಬರುತ್ತಿದ್ದ ಕತ್ತೆ ಈಗ ಸಾರ್ವತ್ರಿಕವಾಗಿ ಎಲ್ಲರೂ ಸಾಕುವ ಮಟ್ಟಕ್ಕೆ ಬಂದಿದೆ. ಎಲ್ಲರೂ ಬಯ್ಯಲು ಕತ್ತೆಯನ್ನೇ ಉಪಮೆಯಾಗಿ ಬಳಸುತ್ತಿದ್ದ ಕಾಲವಿತ್ತು. ಈಗ ಹಾಗಲ್ಲ....

5

ಅನ್ನದೇವರು

Share Button

ಕುಟೀರದ ಭೋಜನಶಾಲೆಗೆ ಹೋದರೂ ಯಾಕೋ ಊಟ ಮಾಡಲೇ ಮನಸಾಗಲಿಲ್ಲ. ಹಸಿವಾಗಿದೆಯೋ? ಹಸಿವಾಗಿಲ್ಲವೋ? ಒಂದೂ ತಿಳಿಯದೆ ನನ್ನ ಶರೀರದ ಐಚ್ಛಿಕ ಮತ್ತು ಅನೈಚ್ಛಿಕ ಕ್ರಿಯೆಗಳತ್ತ ಗಮನ ಕೊಟ್ಟೆ. ಆದರೂ ಏನೊಂದೂ ಗೊತ್ತಾಗಲಿಲ್ಲ. ‘ಹಸಿಯದಿರೆ ಉಣಬೇಡ’ ಎಂಬ ಸರ್ವಜ್ಞನ ಮಾತು ನೆನಪಾಗಿ ನಗು ಬಂತು. ಹುರುಳೀಸಾರು, ಪಲ್ಯ ನನಗಿಷ್ಟವಾದ ಮೆನು...

4

ಕಾರ್ಗಾಲದ ವೈಭವ-ದರ್ಶನ

Share Button

ಕರಾವಳಿಯಲ್ಲಿ ಮಳೆ ಒಂದು ಕಾಲದಲ್ಲಿ ಶ್ರಾವಣ, ಭಾದ್ರಪದ ಮಾಸಗಳಲ್ಲಿ ಬಿಟ್ಟೂಬಿಡದೆ ದಿನವೂ ಹಗಲು ರಾತ್ರಿ ಎನ್ನದೆ ದಬ ದಬ ಸುರಿಯುತ್ತಿತ್ತು. ಸುರಿದ ಮಳೆಯ ನೀರು ಮನೆಯ ಮುಂದಿನ ಅಂಗಳಕ್ಕೆ ತಾಗಿ ಕೊಂಡೇ ಸ್ವಲ್ಪ ಕೆಳಗೆ ಇರುತ್ತಿದ್ದ ಅಡಿಕೆ ತೆಂಗು, ವೀಳೆದೆಲೆ, ಬಾಳೆ ಬೆಳೆಯುವ ತೋಟ ಮತ್ತು ಮನೆಯ ನಡುವಿನ...

10

ಉತ್ತರ ಬೇಡದ ಪ್ರಶ್ನೆಗಳಿವು!

Share Button

ಇಲ್ಲಿ ಹೇಳು,ನೀನೇ ನನ್ನೊಳಗೆ ಹುಟ್ಟಿದ್ದ?ಅಥವಾನಾನೇ ನನ್ನೊಳಗೆ ನಿನ್ನ ನೆಟ್ಟಿದ್ದ? ಈಗ…..ನಾನು ನಿನ್ನೊಳಗೆ ಅರಳಿದ್ದ!?ಅಥವಾ,ನಾನೇ ನನ್ನೊಳಗೆ ನಿನ್ನ ಬೆಳೆಸಿದ್ದ!? ಈ ಮೊದಲು…..ನೀನೇ ನನ್ನ ಮೆಚ್ಚಿಕೊಂಡದ್ದ?ಅಥವಾ,ನಾನೇ ನಿನ್ನ ಹಚ್ಚಿಕೊಂಡದ್ದ? ಇನ್ನು ಮುಂದೆ,ನೀನೂ ನಿನ್ನೊಳಗೆ ನನ್ನ ಉಳಿಸಿಕೊಳ್ಳೋದ?ಅಥವಾ,ನಾನು ಮಾತ್ರ ನನ್ನೊಳಗೆ ನಿನ್ನ ನೆನಪಿಸಿಕೊಳ್ಳೋದ? –ಶ್ರೀಮತಿ ಕೆ ಜಿ ನಂದಿನಿ, ಮೈಸೂರು ಅಪರೂಪಕೆ...

12

ಅಡುಗೆ – ಅಡಿಗಡಿಗೆ!

Share Button

(ಸೂಪಶಾಸ್ತ್ರದ ಮೂಲಕ ವಿಶ್ಲೇಷಿಸಿದ ಸರಳ ಸಸ್ಯಾಹಾರ ಕುರಿತು) ಹಿಂದೆ ನಮ್ಮ ಆಹಾರವೇ ಆಸ್ವಾದಯೋಗ್ಯವೂ ಔಷಧವೂ ಆಗಿತ್ತು; ಈಗ ನಾವು ಔಷಧವನ್ನು ಆಹಾರ ಮಾಡಿಕೊಂಡಿದ್ದೇವೆ. ನಮ್ಮ ಶರೀರದ ಆರೋಗ್ಯಕಾಗಿ ಕಾಲಕಾಲಕೆ ಸಿಗುವ ಹಣ್ಣು, ತರಕಾರಿಗಳಿಂದ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧ ಮಾಡಿ ಬಳಸುತ್ತಿದ್ದೆವು; ಉಪವಾಸಗಳ ಹೆಸರಿನಲ್ಲಿ ಆಹಾರ ನಿಯಂತ್ರಣವೂ...

17

ರಫೂ-ಗಾರಿಯೆಂಬ ಅಚ್ಚರಿ

Share Button

ಏನಿದು ರಫೂಗಾರಿ? ಈ  ಬಗ್ಗೆ ಬರೆಯುವ ಮುನ್ನ ಆ ಪದದ ಜಾಡು ಹಿಡಿಯಲು ಕಾರಣವಾದ ನನ್ನ ಅನುಭವವನ್ನು ಮೊದಲಿಗೆ ವಿವರಿಸದಿದ್ದರೆ ಈ ಲೇಖನ ಅಪೂರ್ಣವಾಗುವುದು.            @@@@@@@@@@@@@@ ನಾರಿಯರಿಗೆ ಸೀರೆಯ ಮೇಲಿರುವ ಒಲವು ಇಂದು ನಿನ್ನೆಯದಲ್ಲ. ಕಪಾಟು ಭರ್ತಿಯಾಗಿದ್ದರೂ ಸಹಾ ಪತಿರಾಯ ಹೊಸ ಸೀರೆ ತಂದಾಗ “ಯಾಕೆ...

Follow

Get every new post on this blog delivered to your Inbox.

Join other followers: