Category: ಲಹರಿ
ವೃತ್ತಿ ಬದುಕಿನ ಹಾಸ್ಯ ರಸಾಯನ!!
ನಾನು ಕದ್ರಾ ಯೋಜನಾ ಪ್ರದೇಶದಲ್ಲಿ ಸುಮಾರು ಎಂಟು ವರ್ಷಗಳಷ್ಟು ದೀರ್ಘ ಕಾಲ ಇದ್ದೆ. ನನ್ನ ವೃತ್ತಿಜೀವನದ ಕೆಲವು ನಗೆ ಪ್ರಸಂಗಗಳ ಕಡೆಗೆ ಗಮನ ಹರಿಸೋಣ. ನಮ್ಮಲ್ಲಿ ಟಿಪ್ಪರ್ ಓಡಿಸುವ ಒಬ್ಬ ಚಾಲಕನಿದ್ದ. ಮಹಾರಾಷ್ಟ್ರದ ಜತ್ ಊರಿನವನು. ಅಲ್ಲಿ ಹೆಚ್ಚಾಗಿ ಕನ್ನಡ ಮಾತನಾಡುವವರಿದ್ದಾರಂತೆ. ಅವನಿಗೂ ಕನ್ನಡ ಚೆನ್ನಾಗಿ ಬರುತ್ತಿತ್ತು...
ಮಾಸ್ಕಿನ ಹಿಂದೆ!……
ಈ ಕೊರೋನಾ ವಿಶ್ವವ್ಯಾಪಿಯಾಗಿ ತನ್ನ ಕಬಂಧಬಾಹುಗಳನ್ನು ಚಾಚಿ, ಇಡಿಯ ವಿಶ್ವವನ್ನೇ ತನ್ನ ತೆಕ್ಕೆಗೆ ಸೆಳೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ದೈನಂದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ, ಲೆಕ್ಕವಿಲ್ಲದಷ್ಟು ಜನರ ಪ್ರಾಣವನ್ನು ಕಸಿದ ಈ ಮಹಾಮಾರಿಯ ಆಟೋಪವೇನು ಕಡಿಮೆಯೇ? ಬರೆದಷ್ಟೂ ಮುಗಿಯದು! ಕಣ್ಣಿಗೆ ಕಾಣಿಸದ ವೈರಸ್ ತನ್ನ ಲೀಲಾಸಾಮ್ರಾಜ್ಯ ವಿಸ್ತರಿಸಿದ್ದಕ್ಕೆ ಸಾಕ್ಷೀಭೂತರಾಗಿ...
ಅಂಗುಷ್ಠದ ಸುತ್ತ
ಅಂಗುಷ್ಠ ಎನ್ನುವುದು ಕೈಯ ಹೆಬ್ಬೆರಳಿಗಷ್ಟೇ ಅಲ್ಲ, ಕಾಲಿನ ಹೆಬ್ಬೆರಳಿಗೂ ಅನ್ವಯ. ನಾವು ಕೈಯ ಹೆಬ್ಬೆರಳಿಗೆ ತಳುಕು ಹಾಕುವುದಾದರೂ ಕಾಲಿನ ಹೆಬ್ಬೆರಳಿಗೂ ಹೆಚ್ಚಿನ ಪ್ರಾಶಸ್ತ್ಯವಿರುವುದು ಕಾಣಬರುತ್ತದೆ. ರಾಮಾಯಣ ಹಾಗೂ ಮಹಾಭಾರತ ಕೆಲವು ಪ್ರಸಂಗಗಳಿಂದ ಈ ಲೇಖನ ಪ್ರಾರಂಭಿಸುವುದು ಸೂಕ್ತ ಎನಿಸುತ್ತದೆ. ಮಹಾಭಾರತ ಯುದ್ಧಕ್ಕೆ ಮೊದಲು ಸಂಧಾನಕ್ಕಾಗಿ ಕೃಷ್ಣ ಕೌರವರನ್ನ...
ವಂಶನಾಮದ ಸ್ವಾರಸ್ಯಗಳು
ನಿಮ್ಮ ವಂಶನಾಮ ಅಂದರೆ ಅಡ್ಡಹೆಸರು ಏನು? ಬ್ಯಾಂಕಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಉತ್ತರ ಕರ್ಣಾಟಕದ ಮಿತ್ರರೊಬ್ಬರು ನನ್ನನ್ನು ಒಮ್ಮೆ ಕೇಳಿದರು.. “ಹಾಗೆ ಯಾವುದೂ ಇಲ್ಲ ನಮಗೆ ಬರೀ ಆದ್ಯಕ್ಷರ (ಇನಿಷಿಯಲ್) ಅಷ್ಟೆ.”ಎಂದೆ. “ಬಹಳ ವಿಚಿತ್ರ”ಎಂದರು ಅವರು. “ವಿಚಿತ್ರವೇನು ಬಂತು.ಅದು ನಮ್ಮ ಕಡೆಯ ಪದ್ಧತಿ ಅಷ್ಟೆ” ಎಂದೆ ಸ್ವಲ್ಪ ಕಟುವಾಗಿ.. ನನ್ನ...
ನನ್ನಾಕೆಯ ಸುತ್ತ
ಎಂಟನೇ ಮಾರ್ಚ್ ಅಂತರಾಷ್ಟ್ರೀಯ ಮಹಿಳಾ ದಿನದಂದು ಬೆಳಗ್ಗೆ ನನ್ನ ತೂಗು ಕುರ್ಚಿಯಲ್ಲಿ ಕಾಫಿ ಸವಿಯುತ್ತ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಇದ್ದೆ. ಕಾಫಿಯಂತೂ ಮಯ್ಯಾ ಕಾಫಿಯನ್ನೂ ತುಸು ಹಿಂದೆ ಹಾಕಿದಂತಿತ್ತು. ಹಾಗೇ ಮಂಪರು ಬಂದು ವಿವಿಧ ಯೋಚನಾ ಲಹರಿಗಳು ಬಿಚ್ಚಿಟ್ಟವು. ನನ್ನವಳ ಬೆಳಗಿನ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ...
ಕಳ್ಳ ಬಂದ ಕಳ್ಳ…
ಕೊರೋನಾ ಎಂಬ ಪಿಡುಗು ಇಡೀ ವಿಶ್ವವನ್ನೇ ಕಟ್ಟಿಹಾಕಿದೆ. ಹೊರಗೆ ಅನಗತ್ಯವಾಗಿ ತಲೆ ಹಾಕಿದಿರೋ ನಿಮ್ಮ ಪ್ರಾಣಕ್ಕೇ ಕುತ್ತು ಬರಬಹುದು. ಇದರಿಂದ ಸತ್ತವರು ಅವರ ಅಂತಿಮ ದರ್ಶನಕ್ಕೂ ಯಾರೂ ಬಾರದೆ ಪರದೇಶಿಗಳಂತೆ ಸಮಾಧಿಗೆ ಸೇರುತ್ತಾರೆ. ಇನ್ನಷ್ಟು ದಿನ ಬದುಕಿರಬೇಕೆಂದಿದ್ದರೆ ಮನೆಯೊಳಗೇ ಬಾಗಿಲು ಬಂದ್ ಮಾಡಿಕೊಂಡು ಒಳಗಿರಿ. ಆಗ ‘ನೀವು...
ಈ ಡ್ರೆಸ್ ಬೇಡ..
ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು ಬೇರೆ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಬಟ್ಟೆ ತಂದರೆ ಮಾತ್ರ ಕಥೆ ಮುಗಿಯುವುದಿಲ್ಲ.ಬಟ್ಟೆಯನ್ನ ಸರಿಯಾದ ಅಳತೆಗೆ ಹೊಲೆಯುವ ಟೈಲರ್ ಹುಡುಕುವುದು ಇನ್ನೊಂದು ಮೈಗ್ರೇನ್. ಟೈಲರ್ ಸಿಕ್ಕಿ...
ಯಾರಿವನು ಅಪರಿಚಿತ?
ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಕಡಲ ತೀರ, ಅಲ್ಲಲ್ಲಿ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಜೂನ್ ತಿಂಗಳಾದ್ದರಿಂದ ಎಲ್ಲಿ ನೋಡಿದರೂ ಮರ ಗಿಡಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಸುಮಾರು...
ವಾಸನೆ ಒಂದು ಚಿಂತನೆ
2019 ನೇ ಆದಿಭಾಗದಲ್ಲಿ ವಿಶ್ವದಾದ್ಯಂತ ಆವರಿಸಿದ ಕೊರೋನಾ ಎಂಬ ಸಾಂಕ್ರಾಮಿಕ ಲಕ್ಷಾಂತರ ಜನರ ಜೀವ ತೆಗೆಯಿತು. ಇದಕ್ಕೆ ಔಷಧ ಹಾಗೂ ಲಸಿಕೆ ಸಂಶೋಧನೆ ಹಾಗೂ ಸಿದ್ಧಪಡಿಸುವ ವೇಳೆಗೆ ಸಾಕಷ್ಟು ಹಾನಿಯಾಗಿತ್ತು. ಎರಡು ವರ್ಷದ ಬಳಕವೂ ಈ ಪೀಡೆ ಇನ್ನೂ ಕಳೆದಿಲ್ಲ. ಈ ಕರೋನಾ ಖಾಯಿಲೆಗೆ ಒಂದು ಮುಖ್ಯವಾದ...
ನಿಮ್ಮ ಅನಿಸಿಕೆಗಳು…