ದೋಸೆಪ್ರಿಯ ಕರಾವಳಿಗರು
ನಮ್ಮ ಅವಿಭಜಿತ ದಕ್ಷಿಣಕನ್ನಡದ ಬಹುತೇಕ ಮನೆಗಳಲ್ಲಿ ಬೆಳಗಿನ ತಿಂಡಿಗೆ ದೋಸೆ. ವಿವಿಧತೆಯಲ್ಲಿ ಏಕತೆ ಇರುವ ಹಾಗೆ ವಿವಿಧ ನಮೂನೆಯ ತಿಂಡಿ ಇದ್ದರೂ ಎಲ್ಲಕ್ಕು ಮೂಲ ನಾಮ ದೋಸೆ. ಅದರಲ್ಲೂ ಸೀಸನಲ್ ಬೇರೆ! ಹಾಗೆಂದರೆ ಸೌತೆಕಾಯಿ ಬೆಳೆವ ಸೀಸನ್ ನಲ್ಲಿ...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ನಮ್ಮ ಅವಿಭಜಿತ ದಕ್ಷಿಣಕನ್ನಡದ ಬಹುತೇಕ ಮನೆಗಳಲ್ಲಿ ಬೆಳಗಿನ ತಿಂಡಿಗೆ ದೋಸೆ. ವಿವಿಧತೆಯಲ್ಲಿ ಏಕತೆ ಇರುವ ಹಾಗೆ ವಿವಿಧ ನಮೂನೆಯ ತಿಂಡಿ ಇದ್ದರೂ ಎಲ್ಲಕ್ಕು ಮೂಲ ನಾಮ ದೋಸೆ. ಅದರಲ್ಲೂ ಸೀಸನಲ್ ಬೇರೆ! ಹಾಗೆಂದರೆ ಸೌತೆಕಾಯಿ ಬೆಳೆವ ಸೀಸನ್ ನಲ್ಲಿ...
ಮನೆ ಮುಂದಿನ ರಸ್ತೆಯಲ್ಲಿ “ನೆಲ್ಲಿಕಾಯಿ…ನೆಲ್ಲಿಕಾಯಿ…..” ಅನ್ನುತ್ತಾ ಮಾರಿಕೊಂಡು ಹೋಗುತ್ತಿದ್ದರು. ಆ ಕ್ಷಣದ ಹುರುಪಿನಲ್ಲಿ 2 ಕೆ.ಜಿ ಯಷ್ಟು ನೆಲ್ಲಿಕಾಯಿಗಳನ್ನು ಕೊಂಡಿದ್ದಾಯಿತು. ಕೊಂಡಾದ ಮೇಲೆ ಏನು ಮಾಡಲಿ ಅಂದುಕೊಳ್ಳುತ್ತಿರುವಾಗ ನನ್ನ ಕರತಲದಲ್ಲಿದ್ದ ಆಮಲಕಗಳೇ ಹೀಗೆ ಹಾಡಲಾರಂಭಿಸಿದುವು. 😛 ” ಇಟ್ಟರೆ ಹಿಂಡಿಯಾದೆ, ಕುಟ್ಟಿದರೆ ತೊಕ್ಕಾದೆ, ಮೇಲಿಷ್ಟು ಸುರಿದರೆ ಉಪ್ಪಿನಕಾಯಿಯಾದೆ…...
ಅನಿರೀಕ್ಷಿತವಾಗಿ ಧಾರವಾಡ, ಹಾಸನ ಮತ್ತು ಮೈಸೂರಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿತ್ತು. ಧಾರವಾಡದ ಮನೆಯ ಅಂಗಳಕ್ಕೆ ಕಾಲಿಟ್ಟೊಡನೆ ಗಮನ ಸೆಳೆದಿದ್ದು ಮರದ ಗಾತ್ರಕ್ಕೆ ಬೆಳೆದಿದ್ದ ದಾಳಿಂಬೆ ಗಿಡ. ಜೊತೆಗೇ ಮನೆಯ ಸುತ್ತಲಿನ ಸ್ವಲ್ಪ...
ಮನೆಯಲ್ಲಿದ್ದ ಕಿತ್ತಳೆ ಹಣ್ಣು ತಿನ್ನಲಾಗದಷ್ಟು ಹುಳಿ ಇತ್ತು. ಮೈಸೂರಿನಲ್ಲಿ ನಿನ್ನೆಯಿಂದ ಮಳೆ-ತಂಪು. ಈ ಹವೆಗೆ ಕಿತ್ತಳೆಯ ಜ್ಯೂಸ್ ಬೇಡ ಅನಿಸಿತು. ಹಣ್ಣುಗಳನ್ನು ಕೊಂಡು ತಂದವಳು ನಾನೇ ಆದುದರಿಂದ ಮನೆಯ ಇತರ ಸದಸ್ಯರ ಮೇಲೆ ” ಹುಳಿ ಹಣ್ಣು ತಂದಿದ್ದೀರೆಂದು ” ದೋಷಾರೋಪಣೆ ಮಾಡುವ ಅವಕಾಶವೂ ಇಲ್ಲವಾಗಿತ್ತು! ಏನು...
ಅಬ್ಬಾ! ಏನಿದು ಎಸರು ಮಡಕೆ ಎಂದರೆ..? ಈಗಿನ ಗೃಹಿಣಿಯರಿಗೆ ಹೇಳಿದರೂ ಅರ್ಥವಾದೀತೋ ಇಲ್ಲವೋ ತಿಳಿಯೆ.ಮಡಕೆ ಎಂದಾಕ್ಷಣ ಕುಂಬಾರರು ತಯಾರಿಸಿದ ಮಣ್ಣಿನ ಮಡಕೆಯೆಂದೇ ನೆನಪಾಗುತ್ತದೆ.ನಂತರ ಬಳಕೆಗೆ ಬಂದಿರುವ ಅಲ್ಯೂಮಿನಿಯಂ, ಸ್ಟೀಲು ಮುಂತಾದ ಪಾತ್ರೆಗಳನ್ನು ಮಡಕೆ ಅನ್ನೋದೆ ಇಲ್ಲವಾದ್ದರಿಮದ ಇನ್ನಿನ್ನು ‘ಮಡಕೆ’ ಯೂ ಮರೆತು ಹೋಗಲೂಬಹುದು. ಹಿಂದೆಲ್ಲ ಅಡುಗೆ ಮನೆಯಲ್ಲಿ...
ಕೋಲ್ಕತ್ತಾದಲ್ಲಿ ಸ್ಟಾರ್ ಹೋಟೆಲ್ ಒಂದರಲ್ಲಿ ತಂಗಿದ್ದೆವು. ಬರುವಾಗಲೇ ರಾತ್ರೆ. ಅಲ್ಲಿ ಹಾಲ್ಟ್ ಮಾಡುವವರಿಗೆ ಬ್ರೇಕ್ ಫಾಸ್ಟ್ ಫ್ರೀ.( ಆ ಕಡೆಯ ಅನೇಕ ರೆಸಿಡೆನ್ಸಿಗಳ ಹಾಗೆ) . ನಿಧಾನಕ್ಕೆ ಎದ್ದು ಬೆಳಗಿನ ಉಪಾಹಾರಕ್ಕೆ ಬಂದಾಗ ಸಾಲಾಗಿಟ್ಟಿದ್ದ ಆಹಾರಗಳ ಹೆಸರಿನ ಪಟ್ಟಿ ...
ರವಿವಾರದ ಬೆಳಗಿನ ತಿಂಡಿಗೆ ಒಮ್ಮೊಮ್ಮೆಯಾದರೂ ಕೊಟ್ಟೆ ಕಡುಬು ಜಬರ್ದಸ್ತ್ ತಿಂಡಿ. ತೆಂಗಿನ ಎಣ್ಣೆ ಉಪ್ಪಿನಕಾಯಿ ಇದ್ದರೇ ಸಾಕು, ಕೊಟ್ಟೆ ಕಡುಬು ಸವಿಯಲು. ಮೊದಲಾದರೆ ಬೆಣ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆ ಹಾಕಿ ಗಾಳಿಯಲ್ಲಿ ಸ್ವಲ್ಪವೇ ಹೊತ್ತು ಬಾಡಿಸಿ( ಗಾರಿಸಿ) ಅಲ್ಪ ಸ್ವಲ್ಪ ಒದ್ದೆ ಇರುವಾಗಲೇ ಹುಡಿ...
‘ಉಂಡುಲಕಾಳು’ ಎಂದ ಹೆಸರು ಕೇಳಿದಾಗ, ಹೆಸರುಕಾಳು, ಅಲಸಂದೆ ಕಾಳು, ತೊಗರಿಕಾಳು… ಇತ್ಯಾದಿ ವರ್ಗದ ಯಾವುದೋ ಒಂದು ದ್ವಿದಳ ಧಾನ್ಯ ಇರಬೇಕು ಅಂತ ಭಾವಿಸುವ ಸಾಧ್ಯತೆ ಇದೆ. ಆದರೆ ಇದು ಧಾನ್ಯವಲ್ಲ ! ಹೀಗೆ, ಉಂಡುಲಕಾಳಿನ ವಿಶೇಷತೆ ಅದರ ಹೆಸರಿನಿಂದಲೇ ಆರಂಭವಾಗುತ್ತದೆ ಮಲೆನಾಡು, ಕರಾವಳಿಗಳಲ್ಲಿ ನಾಮಾನ್ಯವಾಗಿ ಜನವರಿಯಿಂದ...
ಬೇಕಾಗುವ ಸಾಮಾನು: ಹಲಸಿನಬೀಜ ಎ೦ಟು ಮೊಸರು ಒ೦ದು ಕಪ್ ಹಸಿಮೆಣಸು ಎರಡು ಶುಂಠಿ ಒ೦ದು ನೀರುಳ್ಳಿ ಒ೦ದು ಉಪ್ಪುರುಚಿಗೆ ಒಗ್ಗರಣೆಗೆ ಇ೦ಗು, ಸಾಸಿವೆ, ಬೆಳ್ಳುಳ್ಳಿ ,ಎಣ್ಣೆ, ಕರಿಬೇವು ವಿಧಾನ : ಹಲಸಿನ ಬೀಜವನ್ನು ಕುಕ್ಕರಿನಲ್ಲಿ ನೀರು ಹಾಕಿ ಬೇಯಿಸಿ ಚೆನ್ನಾಗಿ ಪುಡಿಮಾಡಿ.ಮೊಸರಿಗೆ ಉಪ್ಪು,ಹಸಿಮೆಣಸು,ಶು೦ಟಿ,ಹೆಚ್ಹಿದ ಈರುಳ್ಳಿ ಪುಡಿಮಾಡಿದ...
ಹಲಸಿನ ಹಣ್ಣನ್ನು ತಿಂದಾದ ಮೇಲೆ ಉಳಿಯುವ ಬೀಜವನ್ನು ಅಸಡ್ಡೆಯಿಂದ ಹಸುಗಳಿಗೆ ತಿನ್ನಲಿಕ್ಕೆ ಹಾಕಿದರಾಯಿತು ಎಂದು ಭಾವಿಸುವವರೇ ಜಾಸ್ತಿ. ಅಪರೂಪಕ್ಕೆ ಕೆಲವರು ಹಲಸಿನ ಬೀಜವನ್ನು ಸುಟ್ಟು ಹಾಕಿ ತಿನ್ನುತ್ತಾರೆ. ಚಾಕೊಲೇಟ್, ತರಾವರಿ ಬೇಕರಿ ತಿನಿಸುಗಳು ಇಲ್ಲದೆ ಇದ್ದ ಕಾಲದಲ್ಲಿ ಹಳ್ಳಿಮಕ್ಕಳು ಹಲಸಿನ ಬೀಜವನ್ನು ಸುಟ್ಟು ತಿನ್ನುವುದರಲ್ಲಿ ಮಹದಾನಂದ ಪಡೆಯುತ್ತಿದ್ದರು. ...
ನಿಮ್ಮ ಅನಿಸಿಕೆಗಳು…