Category: ವಿಶೇಷ ದಿನ

8

ಬೆಳಕಿನ ಹಣತೆ

Share Button

ಮನದ ದುಗುಡ ಕಳೆಯೋಣಬಾಳ ಕತ್ತಲ  ಗೆದ್ದು ನಿಲ್ಲೋಣಎಣಿಕೆಗೆ  ಸಿಗದ ದೀಪಾವಳಿಯಹಣತೆಯಲಿ ಎಣ್ಣೆಯೊಡನೆಬತ್ತಿಯಾಗುತ  ಲೀನವಾಗೋಣ | ಕಗ್ಗತ್ತಲಿನಿಂದ ಬೆಳಕಿನೆಡೆಗೆಸಾಗುವ ಆಸೆಯ ಹೊತ್ತುಕಷ್ಟಗಳ ನಡುವೆ ಒಂದಷ್ಟುಬೆಳಕನರಸುವ ಭರವಸೆ ಹೊತ್ತುದೀಪದಿಂದ ದೀಪ ಹಚ್ಚೋಣ | *ತಮಸೋಮಾ ಜ್ಯೋತಿರ್ಗಮಯಾ*ಎನುತ ಸ್ನೇಹಮಮತೆಯ ಹಂಚುತಒಲುಮೆಯ ಗೆಳೆಯರ ಕುಾಡುತಬಂಧುಗಳ ಬಂಧನ ಬೆಸೆಯುತಪ್ರೀತಿಯ ಹಣತೆ ಹಚ್ಚೋಣ | ಹಣತೆಯಾರಿದ...

7

ನನ್ನವಳು ದೀಪಾವಳಿ ಪಟಾಕಿ

Share Button

ಪಟಾಕಿ ಹಾರಿಸಲು ದೀಪಾವಳಿಯನ್ನೇ ಕಾಯಬೇಕಿಲ್ಲನನ್ನಾಕೆ ಯಾವ ವಿಧದ ಪಟಾಕಿಗೂ ಕಡಿಮೆಯಿಲ್ಲ. ಯಾವಾಗಲೂ ಸಿಡಿಸಿಡಿಯೆನ್ನುತ್ತಿರುತ್ತಾಳೆ ಚಿನಕುರುಳಿಯಂತೆಅಕ್ಕಪಕ್ಕದವರೊಡನೆ ಜಗಳದಲ್ಲಿ ಸಿಡಿಯುತ್ತಾಳೆ ಆಟಂಬಾಂಬಿನಂತೆ ಅತ್ತೆ ಮಾವನೊಡನೆ ಬುಸುಗುಟ್ಟುತ್ತಿರುತ್ತಾಳೆ ಸರ್ಪಾಸ್ತ್ರದಂತೆನಮ್ಮಕಡೆ ನೆಂಟರುಗಳು ಬಂದಾಗ ವಟಗುಟ್ಟುತ್ತಾಳೆ ಪಟಾಕಿಸರದಂತೆ ಅವಳ ಕಡೆ ನೆಂಟರು ಬಂದಾಗ ಅರಳುತ್ತಾಳೆ ಪ್ರೀತಿಯ ಹೂಬಾಣದಂತೆಗೆಳತಿಯರು ಇವಳನ್ನು ಹೊಗಳುತ್ತಿರುವಾಗ ಏರುತ್ತಾಳೆ ರಾಕೆಟ್ಟಿನಂತೆ ಕೆಲಸದವಳೊಡನೆ...

6

ದಿವ್ಯ ದೀಪಾವಳಿ

Share Button

ಗಝಲ್ ದಿವ್ಯ ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ ಸುತ್ತು ಕವಿದಿದೆ ತಮೋ ರಜ ಗುಣಗಳ ಕಾವಳಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ...

10

ಜಾಗತಿಕ ದೀಪಾವಳಿ

Share Button

ಹಜಾರದಲ್ಲಿ ಹಾಕಿದ್ದ ಗಡಿಯಾರ ಮೂರು ಹೊಡೆದ ಕೂಡಲೇ, ಉಂಡು 20 ನಿಮಿಷಗಳಷ್ಟೇ ವಿಶ್ರಾಂತಿಗಾಗಿ ಅಲಾರಾಂ ಇಟ್ಟುಕೊಂಡು ಮಲಗಿದ್ದ 80 ವರ್ಷಗಳ ಭಾರತಮ್ಮನವರು ಧಡ್‌ ಎಂದು ಎದ್ದು ಕುಳಿತು, ತಂಗಿ ಗೀತಳನ್ನು ಕೇಳಿದರು –‘ನಾನು 2.50 ಕ್ಕೆ ಮೊಬೈಲ್ಲಿನಲ್ಲಿ ಅಲಾರಾಂ ಇಟ್ಟುಕೊಂಡು ಮಲಗಿದ್ದೆ. ಆಗಲೇ ಗಂಟೆ ಮೂರು ಹೊಡೆಯಿತು,...

3

ಬಾ ದೀಪಾವಳಿಯೇ..

Share Button

ಬಾ ದೀಪಾವಳಿಯೇ….ಸಾಲು ದೀಪಗಳ ಶಾಂತ ಬೆಳಕಿನಲಿನಕ್ಷತ್ರಗಳ ತೋರಣ ಕಟ್ಟುಆಕಾಶದೆತ್ತರಕೇರಿ ನಿಂತಜಗದಾಸೆಗಳಿಗೆ ಏಣಿಯಾಗುಮಿಣುಕುವ ಒಣಗಣ್ಣುಗಳಿಗೆಭರವಸೆಯ ಕಿರಣಗಳ ಬೀರು ಓ ದೀಪಾವಳಿಯೇ……ತಲೆಬೇನೆಗಳ ಸುಟ್ಟುಬಿಡುರೋಗರುಜೆಗಳ ಬೂದಿಯಾಗಿಸುಕಳ್ಳಮನಸುಗಳ ಸುಳ್ಳು ಯೋಚನೆಗಳನುಕರಕಲಾಗಿಸು ಹೂಬತ್ತಿಯೊಸಗೆಯಾಗುವಿಷ್ಣುಚಕ್ರವ ಬೀಸಿಕೆಡುಕಿನ ಸರಮಾಲೆಗಳ ಕಡಿತಗೊಳಿಸುಮನೆಮನದೊಳಗೆ ತುಂಬಿನಿಂತ ಕಹಿಗಳಭೂಚಕ್ರದಲಿ ಹೊಸಕಿಹಾಕು ಬಾ ದೀಪಾವಳಿಯೇ….. ಬಾಬದುಕಿನ ನಿಂತ ನೀರಿಗೆ ಚಲನೆಯಾಗುಕನಸುಗಳ ಕಡಲಿಗೆ ಹೂಮಳೆಯಾಗುಕೋಗಿಲೆಗಳ ದನಿಗೆ,...

5

ದೀಪಾವಳಿ-ಪಟಾಕಿ ಸಂಭ್ರಮ

Share Button

ಈ “ದೀಪಾವಳಿ” ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ- ಮನ ತುಂಬುತ್ತದೆ. ಒಂದು ಕಡೆ ದೀಪಗಳ ಸಾಲು ಸಾಲು….. ಮತ್ತೊಂದೆಡೆ ಭಾರಿ ಶಬ್ದಗಳೊಂದಿಗೆಪಟಾಕಿಗಳ ಕಾರುಬಾರು…. ಇವುಗಳ ಜೊತೆಗೆ ಭಕ್ತಿ- ಭಾವದ ಹಬ್ಬದ ಆಚರಣೆಗೆ ತಯಾರಾಗುವ ದೊಡ್ಡವರು….. ಹೊಸ ಹೊಸ ಬಟ್ಟೆಗಳೊಂದಿಗೆ, ಪಟಾಕಿಗಳ ಕನಸು ಕಾಣುವ...

4

ದೀಪಾವಳಿಯ ವಿಶೇಷ…

Share Button

ಚಟ ಪಟ, ಢಾಂ ಢೂಂ,ಡಸ್ ಪುಸ್ ಬಾಲಂಗೋಚಿಯ , ಸರ್ ಪುರ್ ಲಕ್ಷಿ ಪಟಾಕಿಯ, ಬೆಂಕಿಯ ಹೂಗಳ ಕುಂಡದ, ವಿಷ್ಣು ಚಕ್ರವ, ಸುರು ಸುರು ಬತ್ತಿಯ,   ಕಿವಿಗಡಚಿಕ್ಕುವ ಪಟಾಕಿಗಳ ಸದ್ದಿನ ದೀಪಾವಳಿ ಇನ್ನೇನು ಬಂದೇ ಬಿಟ್ಟಿತು. ದಸರ ಹಬ್ಬದ ಸಡಗರ ಮರೆಯುವ ಮೊದಲೇ ದೀಪಾವಳಿಯ ಸಡಗರಕೆ ಎಲ್ಲರ...

1

ನವರಾತ್ರಿಯ ಉತ್ಸವ…..

Share Button

ಶರತ್ಕಾಲದಲ್ಲಿ  ಪಾಡ್ಯದಿಂದ ಪ್ರಾರಂಭವಾಗುವ ಒಂದು ಉತ್ಸವವೆಂದರೆ ಅದು ‘ಶರನ್ನವರಾತ್ರಿ’.  ದುರ್ಗಾ ದೇವಿಯನ್ನು ಲಕ್ಷ್ಮೀ, ಸರಸ್ವತಿ ಮತ್ತು ಪಾರ್ವತಿಯ ರೂಪಗಳನ್ನು ಮುಖ್ಯವಾಗಿ ಒಂಭತ್ತು ರೂಪಗಳಲ್ಲಿ ಆಚರಿಸುವ ಇದೊಂದು ಮಹೋನ್ನತ ಹಬ್ಬವೇ ಹೌದು. ಬದುಕಿನಲ್ಲಿ ಹೊಸತನವನ್ನುಂಟುಮಾಡುವ ಈ ಹಬ್ಬವು,  ಪ್ರಕೃತಿ ಮಾತಾ ಸ್ವರೂಪಿಯಾದ ಲಕ್ಷ್ಮಿಯನ್ನು ಮೂರುದಿನಗಳಲ್ಲಿ, ನಂತರದ ಮೂರು ದಿನಗಳಲ್ಲಿ...

4

ಗೌರಿ ಗಣೇಶ ಹಬ್ಬ..

Share Button

ಜಿಟಿಜಿಟಿ ಮಳೆಯು ಸುರಿದು ಅವನಿ, ಕೆರೆಕಟ್ಟೆ, ನದಿಗಳೆಲ್ಲಾ  ಸಂಭ್ರಮದಿ ಕೂಡಿರಲು , ಶ್ರಾವಣದ ಹರಿಕಥಾ ಶ್ರವಣವೆಲ್ಲಾ ಮುಗಿದಿರಲು, ಭಾದ್ರಪದಕ್ಕೂ ಮುಂದುವರೆದ ಮಳೆಯು ನೋಡನೋಡುತ್ತಾ ಹಬ್ಬಗಳ ಸಾಲಿಗೆ  ನಮ್ಮ ಗಣನಾಥ ಮತ್ತು ಗೌರಿಯ ಹಬ್ಬವನ್ನೂ ಕೂಡಾ ಹೊತ್ತು ತಂತು. ಸೌಭಾಗ್ಯ ಗೌರಿ, ಸಂಪದ್ಗೌರಿ, ಮಂಗಳಗೌರಿ, ಲಾವಣ್ಯ ಗೌರಿ, ತ್ರಿಲೋಚನಾ...

4

ಆಗಸ್ಟ್ 26 : ಮಹಿಳಾ ಸಮಾನತಾ ದಿವಸ

Share Button

ಸಾವಿರದ ಒಂಬೈ ನೂರ ಇಪ್ಪತ್ತು ಆಗಸ್ಟ್ ಇಪ್ಪತ್ತಾರು : ಅಮೆರಿಕಾದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ .ಆ ದಿನ ಮಹಿಳೆಯರಿಗೂ ಮತದಾನ ಮಾಡುವ ಹಕ್ಕು ಲಭಿಸಿತು .ಹಾಗಾಗಿಯೇ ಅಂದಿನ ಸಂಭ್ರಮವನ್ನು ಮಹಿಳಾ ಸಮಾನತೆಯ ದಿನ ಎಂದು ಗುರುತಿಸಿ ಆಚರಿಸಿಕೊಂಡು ಬರಲಾಗುತ್ತಿದೆ .ಈ ಸಂದರ್ಭದ ಹಿನ್ನೆಲೆಯಲ್ಲಿ ಸ್ವಾತಂತ್ರೋತ್ತರ ಭಾರತದಲ್ಲಿ...

Follow

Get every new post on this blog delivered to your Inbox.

Join other followers: