ಮುಕ್ತಕಗಳು
ಅರೆಘಳಿಗೆ ನಿರ್ಣಯವು ಜೀವವನೆ ತೆಗೆಯುವುದುತರುವುದದು ಚಿಂತೆಯನು ಒಡನಾಡಿಗಳಿಗೆಕರೆ ಬರುವ ತನಕವೂ ಕಾಯುವುದು ಸಹನೆಯಲಿಹರಿಚಿತ್ತ ಸತ್ಯವದು ಬನಶಂಕರಿ ಕೋಪವದು ಮನದಲ್ಲಿ ಕುದಿಯುತಿಹ ಲಾವವದುತಾಪವನು ಹಿಂಗಿಸಲು ಸಹನೆಯದು ಇರಲಿದೀಪವದು ತನ್ನುರಿಯ ಶಾಂತಿಯಲಿ ಕೊಡುವಂತೆರೂಪುಗೊಳಿಸುತ ಬಾಳು ಬನಶಂಕರಿ ಮಾನವಗೆ ಧನದಾಸೆ ಅತಿರೇಕವಿರುತಿರಲುಮಾನ ಹೋದರು ಬಿಡನು ಸಂಪತ್ತಿನಾಸೆದಾನ ನೀಡಲು ಮನವು ಶಾಂತಿಯನು ಪಡೆಯುವುದುದೀನರಿಗೆ...
ನಿಮ್ಮ ಅನಿಸಿಕೆಗಳು…