Author: Vijaya Subrahmanya
ಅರುಂಧತಿ ಅಜ್ಜಿಗೆ, ಒಬ್ಬನೇ ಒಬ್ಬ ಮೊಮ್ಮಗ ಹರ್ಷ. ಅಜ್ಜಿ ತನ್ನ ಅಪರೂಪದ ’ಮೊಮ್ಮಗನನ್ನು ಮುಚ್ಚಟೆಯಿಂದ ನೋಡುತ್ತಿದ್ದಂತೆ ಹರ್ಷನಿಗೂ ಅಜ್ಜಿಯಲ್ಲಿ ಇನ್ನಿಲ್ಲದ ಅಕ್ಕರೆ!.ಹರ್ಷ ಈಗ ಆರನೇ ತರಗತಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿ.ಆತ ತೊದಲು ಮಾತಿಗಾರಂಭಿಸಿದಾಗಿನಿಂದಲೇ ಅವನು ನಿದ್ದೆ ಮಾಡಬೇಕೂಂದ್ರೆ ಅಜ್ಜಿಯ ಪಕ್ಕ ಮಲಗಿ ಆಕೆಯ ಬಾಯಿಂದ ಕತೆ...
ನಮ್ಮ ಇತಿಹಾಸ ಗಮನಿಸಿದರೆ ಅನೇಕ ವೀರರೂ ಧೀರರೂ ಶೂರರೂ ತ್ಯಾಗಿಗಳೂ ಸಾಹಿತಿಗಳೂ ಇನ್ನೂ ಅನೇಕಾನೇಕ ಪ್ರತಿಭಾವಂತರು ನಮ್ಮ ಚರಿತ್ರೆಯೊಳಗೆ ಆಗಿಹೋಗಿ ಅಮರರಾಗಿದ್ದಾರೆ. ಇತಿಹಾಸದ ಆಕಾಶದಲ್ಲಿ ಪ್ರಜ್ವಲಿಸುವ ತಾರಾಸಮೂಹಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟಂತೆ ವಿಶೇಷವಾದೊಂದು ಬೆಳ್ಳಿ ನಕ್ಷತ್ರವಿದೆ. ಭಾರತದ ವಿಜ್ಞಾನ ಗಗನದ ಬೆಳ್ಳಿಚುಕ್ಕಿಯೇ ಸರ್ ಜಗದೀಶಚಂದ್ರಭೋಸ್. ಜನನ+ಬಾಲ್ಯ– ಈಗ ಬಾಂಗ್ಲಾದೇಶಕ್ಕೆ...
ನಾನು ಸಂಗ್ರಹಿಸಿ ಬರೆದ ಹಾಗೂ ಮೆಚ್ಚಿದ ಪುಸ್ತಕಗಳು ‘ಪುರಾಣ ಪುನೀತೆಯರು’ ಮತ್ತು ‘ಪುರಾಣ ಪುರುಷರತ್ನಗಳು’ ಪುನೀತೆಯರು ಪುಸ್ತಕದಲ್ಲಿ 55 ಮಂದಿ ಸ್ತ್ರೀಯರ ಬಗ್ಗೆ ಇದ್ದರೆ ಪುರುಷರತ್ನ ದಲ್ಲಿ ನೂರುಮಂದಿಯರ ಬಗ್ಗೆ ಸಂಗ್ರಹಿಸಿ ಬರೆದಿರುತ್ತೇನೆ. ಅದರೊಳಗಿರುವ ಕೆಲವು ನಮ್ಮ ಸುರಹೊನ್ನೆಗೆ ಕಳುಹಿಸಿ ಪ್ರಕಟವಾಗಿ ಓದುಗ ಬಳಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹಾಗೆಯೇ...
. ಬಾಳೆ ಸಾದಾರಣ ಸಣ್ಣ ಹಿತ್ತಿಲು ಮನೆ ಇದ್ದವರೂ ನೆಟ್ಟು ಬೆಳೆಸಬಹುದು ಹಾಗೂ ಬೆಳೆಸುತ್ತಾರೆ. ಆದ್ದರಿಂದ ಬಾಳೆಕಾಯಿಯಿಂದ ಮಾಡಬಹುದಾದ ಅಲ್ಲದೆ ಅತಿಕಡಿಮೆ ಖರ್ಚಿನಲ್ಲಾಗುವ ಕೆಲವು ಅಡುಗೆಗಳನ್ನು ಇಲ್ಲಿ ಹೇಳ್ತೇನೆ. 1. ಬಾಳೆ ಕಾಯಿ ಪಲ್ಯ, 2.ಬಾಳೆಕಾಯಿ ಸಾಸಿವೆ, 3.ಬಾಳೆಕಾಯಿ ಹುಳಿಗೊಜ್ಜು, 4.ಬಾಳೆಕಾಯಿ ಮಜ್ಜಿಗೆ ಹುಳಿ, 5.ಬಾಳೆಕಾಯಿ ಸಾಂಬಾರು,6.ಬಾಳೆಕಾಯಿ...
ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ.ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. |ಯುಗ-ಯುಗಾದಿ...
ಕೋಸಲ ದೇಶದ ದಶರಥ ರಾಜನಿಗೆ| ಹಿರಿಮಗನಾಗಿ ಜನಿಸಿದ ರಾಮ| ಕೌಸಲ್ಯಾದೇವಿಯ ಹಿರಿಮೆಯ ಪುತ್ರನಿಗೆ| ಕರಜೋಡಿಸಿ ಭಕ್ತಿಲಿ ನಮಿಸುತ್ತ ನಾಮ||೧|| ದಶಾವತಾರದ ರಾಮಾವತಾರವೆ| ಧರಣಿಲಿ ಬಾಳಿದ ಪುರುಷೋತ್ತಮ| ಲೋಕದ ಜನರ ಕಷ್ಟ ಕರಗಿಸುವ| ಲಾಲಿತ್ಯವೆನಿಪ ಲೋಕಾಭಿರಾಮ||೨|| ಪಿತನಾ ಮಾತಿನ ಶಿರಸಾವಹಿಸಿ| ತೀರ್ಪಿತ್ತ ಕೈಕೆಯ ಹಠವ ಪೂರೈಸಿ| ಕೌಸಲ್ಯೆ ಸುಮಿತ್ರೆಯರ...
ಅಮ್ಮ ಎಂಬ ಶಬ್ಧದೊಳಗೆ ಅದೆಷ್ಟು ಶಕ್ತಿ ಇದೆ! ಅದರ ಅರ್ಥವ್ಯಾಪ್ತಿ ವಿಶಾಲವಾದುದು. ಒಂದು ರೀತಿಯಿಂದ ಅದು ಬ್ರಹ್ಮಾಂಡ ಎನ್ನ ಬಹುದು. ತಾಯಿಯ ಗರ್ಭ ಎಂದರೆ ಅದೊದು ಗರ್ಭಗುಡಿಯಂತೆ!. ಅಮ್ಮನ ಪೂರ್ಣತೆಯಲ್ಲಿ ಬಹುಪಾಲು ಸಾರ್ಥಕಪಡಿಸಿಕೊಳ್ಳಬೇಕಾದರೆ;ಅಮ್ಮ-ಮಕ್ಕಳ ಸಂಬಂಧವು ಜೀವನ ದೀರ್ಘತೆಯೊಂದಿಗೆ ಪ್ರಾಮಾಣಿಕವಾಗಿ ಹರಡಿ ಹಸುರಾಗಿ ಕಾಣುವ ಬಳ್ಳಿಯಾಗಿ ಬೆಳಗಬೇಕು. |ಕುಪುತ್ರೋಜಾಯೇತ ಕ್ವಚಿದಪಿ...
ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅಂದರೆ…ಪ್ರತಿಯೊಂದು ಶುಭಾಶುಭ ಕಾರ್ಯಕ್ಕೂ ಮುನ್ನ ಪ್ರಥಮತಃ ತಾಯಿ ಮತ್ತೆ ತಂದೆ, ಆ ಮೇಲೆ ಗುರುಗಳಿಗೆ ಕೈಮುಗಿದು ಗೌರವಿಸಿ ಪ್ರಾರ್ಥಿಸುತ್ತೇವೆ. ಇದು ಹಿಂದೂಗಳಲ್ಲಿ ಸನಾತನ ಪರಂಪರೆಯಿಂದ ಬಂದ ಪದ್ದತಿ, ‘ಶಿಕ್ಷಕರು ದೇಶದ ಬೆನ್ನೆಲುಬು, ಶಿಕ್ಷಣ, ಶಿಕ್ಷಕ, ಶಿಕ್ಷಣಾರ್ಥಿಗಳ ನಡುವಿನ ಮಧುರ,...
ಶಿವದರುಶನ ನಮಗಾಯಿತು ಕೇಳೈ|ಶಿವರಾತ್ರಿಯ ಜಾಗರಣೆ ನಮದಾಯಿತು ಕೇಳೈ|| ಶಿವ ದರ್ಶನ ಅಥವಾ ಶಿವನ ಕೃಪೆ ಮಾನವನಿಗೆ ಸಿಗಬೇಕಾದರೆ,ಶಿವರಾತ್ರಿಯಂದು ಜಾಗರಣೆ ಮಾಡಬೇಕಂತೆ. ಅಂದರೆ..ರಾತ್ರಿಯಿಡೀ ನಿದ್ದೆಮಾಡದೆ ಭಜನೆಯೋ ಪೂಜೆಯೊ ಪಾರಾಯಣವೋ ರುದ್ರಜಪವೋ ಮೊದಲಾದ ಶಿವೋಪಾಸನೆ ಮಾಡಬೇಕೆಂದು ಹೇಳಿದ್ದಾರೆ. ಪೌರಾಣಿಕ ಹಿನ್ನಲೆಯುಳ್ಳ ಭಾರತೀಯ ಭಕ್ತಿಪರಂಪರೆಯಲ್ಲಿ,ಶಿವರಾತ್ರಿಯಂದು ಶಿವನಿಗೆ ವಿಶೇಷ ಪೂಜಾದಿನವೆಂದು ಪರಿಗಣಿಸಿ ಆ...
ಕಷ್ಟ ಕಾಲದಲ್ಲಿ ಸತ್ಪಾತ್ರರಿಗೆ ಏನಾದರೂ ವಸ್ತುಗಳನ್ನೋ ಧನ-ಕನಕವನ್ನೊ ಭೂಮಿಯನ್ನೂ ದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಶಾಸ್ತ-ಧರ್ಮ ಸಾರುತ್ತದೆ. ಆದರೆ ಆ ದಾನಕ್ಕೆ ಸರಿಯಾದ ಅರ್ಥ ಬರಬೇಕಾದರೆ ಅದರೊಂದಿಗೆ ತ್ಯಾಗವೂ ಸೇರಬೇಕಂತೆ. ಅಂದರೆ, ದಾನ ನೀಡಿದಾತನು ತಾನು ನೀಡಿದಂತಹದೇ ಇನ್ನೊಂದು ವಸ್ತುಗಳನ್ನು ಖರೀದಿಸಿಯೋ ಬೇರೆಯವರಿಂದ ಸ್ವೀಕರಿಸಿಯೋ ಮಾಡದೆ...
ನಿಮ್ಮ ಅನಿಸಿಕೆಗಳು…