ತ್ರಿ-ಕೋನ
ಅಂಕುಶ್ ಅಂತಿಮ ಪದವಿ ವಿದ್ಯಾರ್ಥಿ. ಸಿರಿವಂತ ಮನೆತನದ ಏಕೈಕ ಕುಡಿ. ತಾಯಿ ಮಹಾ ದೈವಭಕ್ತೆ, ತಂದೆ ಹಲವು ಕಂಪೆನಿಗಳ…
ಅದು ರಾಷ್ಟೀಯ ಮಟ್ಟದ ಚಿತ್ರ ಕಲಾ ಪ್ರದರ್ಶನ. ಮೊದಲ ಬಹುಮಾನ ಪಡೆದ ವರ್ಣಚಿತ್ರದ ಮುಂದೆ ಜನ ಗುಂಪು ಗುಂಪಾಗಿ…
ಒಂದೊಂದು ಕ್ಷಣಗಳೂ ವಿಲಕ್ಷಣ ಹಾದು ಹೋಗುವ ದಾರಿ ಸವೆದು ಕರಗುವ ಊರು–ಕೇರಿ ಮರೆತು ಹೋಗುವ ನೋವಿನ ಬಾಣ …
ಕಾದು ಕಾದು ಹಾದಿ ಸವೆದಿಹೆ ಪದಗಳಿಲ್ಲದೆ ಮಾತು ಮರೆತಿಹೆ ಭಾವಗಳಿಲ್ಲದೆ ಭಾರವಾಗಿಹೆ ಕಳೆದುಹೋಗುವ ಸಮಯವಾಗಲು ಮರಳಿ ಬಾ ನೀ ಮರಳಿ…
ಮರೆಯಂಚಿನಲ್ಲಿ ನಿಂತು ಕುಡಿನೋಟದಲ್ಲೇ ಮಾಯ ಮಾಡಿದೆ; ಮನದಾಳದಲ್ಲಿ ಬಂದು ಹೄದಯದೊಳಗೇ ನೆಲೆಯಾದೆ; ಪ್ರೀತಿ–ಸುತ್ತಾ ಲೋಕ ಸುತ್ತಿ ಪರಿಣಯದ ಮೋಹ ಹತ್ತಿ…
ಕುಸುಮಬಾಲೆ ದುಂಬಿಯೊಂದು ಝೇಂಕರಿಸಿ ಎನ್ನೊಡಲ ಚುಚ್ಚಿ ಬಲವಂತವಾಗಿ ನಾ–ನ–ರಳವುದು ನ್ಯಾಯವೇ…..? ಹತ್ಯೆ ಅತ್ಯಾಚಾರಿಗೆ ಆಗಬೇಕಿತ್ತು ಶಿಕ್ಷೆ…! ಪುಢಾರಿಗೆ ಬೇಕಿತ್ತು ಅವನ…
ಬರವಣಿಗೆ ನನ್ನ ಆಸಕ್ತಿಯ ಕ್ಷೇತ್ರ. ಪದವಿಯಲ್ಲಿದ್ದಾಗಿನಿಂದಲೂ ಸಣ್ಣ ಪುಟ್ಟ ಲೇಖನ, ಕವನ ಬರೆಯುತ್ತಿದ್ದವನು ಮುಂದೆ ಪತ್ರಿಕೆಗಳಲ್ಲಿ ಬರೆದೆ. ಆದರೆ, ವೆಬ್…
ರಂಗುರಂಗಿನ ಮಳೆಯಲಿ.. ಆಹಾ.. ಅದೇನು ವಿ–ಚಿತ್ರ ಮಳೆಹನಿಯೋ.. ಜೀವದೊಳಗೆ ರಂಗು ತುಂಬುವ ಮಾಯವೋ…! ಮಕ್ಕಳ ಆಟದ ರಂಗು ಪ್ರೇಮಿಗಳ ಕುಡಿನೋಟದ ರಂಗು ನವ ವಧು–ವರರ ಮೋಹದ ರಂಗು ಇಳಿ ವಯಸಿನ ಮಾಸದ ನೆನಪಿನ ರಂಗು..! ಮಳೆಹನಿಯೇ ನಿನಗದೆಷ್ಟುರಂಗು…? ಹರುಷದ ಹೊನಲಿನ ರಂಗು ಪ್ರೇಮದ ಕನಸಿನ ರಂಗು…
1. ಕೆಂಪು ಕೊಡೆಯ ಹುಡುಗಿ ದಿನವೂ ಸಿಗ್ನಲ್ ಬಳಿ ಬಂದಾಗ, ಕೆಂಪು ಕೊಡೆ ಹಿಡಿದ ಪುಟಾಣಿ ಹುಡುಗಿ ಕಾಣಿಸುತ್ತಿದ್ದಳು. ಪುಟ್ಟಪುಟ್ಟ ಹೆಜ್ಜೆಯಿಟ್ಟು ಓಡೋಡಿ ರಸ್ತೆ ದಾಟುತ್ತಿದ್ದಳು. ಅವಳ ಪುಟ್ಟ ಕಿವಿಗೆ ದೊಡ್ಡ ಹಿಯರಿಂಗ್ ಮೆಶಿನ್. ಅದೊಂದು ಕರಾಳ ದಿನ…! ಯಾರೋ ಪುಂಡ ನಿಯಮ ಮುರಿದ; ಜೋರಾಗಿ ಹಾರನ್ ಹೊಡೆದು, ಬೈಕ್ ಓಡಿಸಿದ. ಕೆಂಪು ಕೊಡೆಯ ಹುಡುಗಿ ದಾಟುತ್ತಿದ್ದಳು….! ಏನಾಯಿತೆಂದು ಅರಿವಾಗುವಷ್ಟರಲ್ಲಿ ಹೆಣವಾಗಿದ್ದಳು. ಕೊಡೆ ಇನ್ನೂ ಕೆಂಪಗಾಗಿತ್ತು….! ಅವಳ ಶಾಲೆಯ ಚೀಲದಿಂದ ಹಿಯರಿಂಗ್ ಮೆಶಿನ್ ರಸ್ತೆಗೆ ಬಿದ್ದಿತ್ತು…..!…
ಊರು ಕೇರಿ ದಾಟಿ ಬಂತು ನೋಡಿ ಸಿಟಿ! ನೀರು ತುಂಬಿ ಕೊಳೆತ ನಾತ ಕಸದ ರಾಶಿ ಸುತ್ತ ಮುತ್ತ! ಕಣ್ಣು…