ಜಿಹ್ವಾಚಾಪಲ್ಯ
ಮನದ ಮುಂದೆ ಮಡುಗಟ್ಟಿದ ಆಸೆಯುಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ…
ಮನದ ಮುಂದೆ ಮಡುಗಟ್ಟಿದ ಆಸೆಯುಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ…
ಅಳುತ್ತಾ ಈ ಜಗಕ್ಕೆ ಆಗಮಿಸಿದಾಗನೋವಿನಲ್ಲೂ ನನ್ನ ಎತ್ತಿ ಮುದ್ದಾಡಿ ಸಂತೈಸಿದವಳುಅದೇ ಹೆಣ್ಣೆಂಬ ದೇವತೆ ನನ್ನಮ್ಮ ಕಾಲಚಕ್ರ ಉರುಳಿ ನಾನು ಬೆಳೆದು…
ಮರಗಳ ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ…
ಪುಟ್ಟ ನೀರಿನ ಹನಿ ನಾನು ಮಳೆಯಾಗಿ ಇಳೆಗೆ ಇಳಿದಿರುವೆನನ್ಙಂತ ಅನೇಕ ಕಣಗಳ ಜೊತೆ ಸೇರಿ ಹಳ್ಳ ತೊರೆಯಾಗಿ ಹರಿದಿರುವೆನಾ ನಡೆದ…
ಕುದಿಯುವ ಉದಕಕ್ಕೆ ತೊಗರಿ ಬೇಳೆಯ ಸುರಿದುಕೆನೆ ಬೆಲ್ಲ ಸೇರಿಸಿ ಬೇಯಿಸುವಾಗ ಬರುವ ಪರಿಮಳದಂತೆ ಈ ಕನ್ನಡಚಿಗುರುಲೆಗೆ ಸುಣ್ಣ ಲೇಪನ ಮಾಡಿ…
ಅನಾರೋಗ್ಯಕರ ಸ್ಪರ್ಧೆಯ ಬಿರುಗಾಳಿಗೆ ನೌಕೆ ಸಿಕ್ಕಿದೆಧಾವಿಸಿ ಬರುವ ಋಣಾತ್ಮಕ ಅಭಿಪ್ರಾಯಗಳ ಅಲೆಗಳಿಗೆ ಹೊಯ್ದಾಡಿದೆ ಕೈ ಕೊಟ್ಟ ದಿಕ್ಸೂಚಿ ನಾವೆಯ ದಿಶೆಯನ್ನೇ…
ಈಗಲೇ ಗುಟುಕರಿಸು ನಿನ್ನ ಚಹಾವನ್ನಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ ಪ್ರತಿ ಗುಟುಕಿನ ಸ್ವಾದವ ಅನುಭವಿಸುಅದರ ಬಣ್ಣದ ಸೊಬಗ ಆನಂದಿಸು ಮೇಲಿನ…