Author: K Ramesh
ಪ್ರವಾಸಿ ಸಿಂಡ್ರೋಮ್‌ಗಳು
ಸಾಮಾನ್ಯವಾಗಿ ಎಲ್ಲರೂ ಪ್ರವಾಸ ಮಾಡುವ ಸಮಯದಲ್ಲಿ ಒಂದು ಪುರಾತನ ತಾಣ, ದೇಗುಲ, ಗುಹಾಂತರ ದೇವಾಲಯಗಳು, ಕೋಟೆಕೊತ್ತಲಗಳು, ಪ್ರಾಚೀನ ಅವಶೇಷಗಳು, ಭಗ್ನವಾದ ನಗರ ಸಂಕೀರ್ಣದಂತಹ ಸ್ಥಳಗಳನ್ನು ವೀಕ್ಷಿಸಿದಾಗ ಒಂದಲ್ಲ ಒಂದು ರೀತಿಯ ರೋಮಾಂಚನವಾಗುವ ಅನುಭವ ಆಗುತ್ತದೆ. ಕೆಲವು ನಗರ, ತಾಣಗಳಿಗೆ ಹೋದಾಗ ಒಂದು ತರಹದ ವಿಚಿತ್ರ ಸಹಲಕ್ಷಣ (Syndrome)...
ಅಂಗುಷ್ಠದ ಸುತ್ತ
ಅಂಗುಷ್ಠ ಎನ್ನುವುದು ಕೈಯ ಹೆಬ್ಬೆರಳಿಗಷ್ಟೇ ಅಲ್ಲ, ಕಾಲಿನ ಹೆಬ್ಬೆರಳಿಗೂ ಅನ್ವಯ. ನಾವು ಕೈಯ ಹೆಬ್ಬೆರಳಿಗೆ ತಳುಕು ಹಾಕುವುದಾದರೂ ಕಾಲಿನ ಹೆಬ್ಬೆರಳಿಗೂ ಹೆಚ್ಚಿನ ಪ್ರಾಶಸ್ತ್ಯವಿರುವುದು ಕಾಣಬರುತ್ತದೆ. ರಾಮಾಯಣ ಹಾಗೂ ಮಹಾಭಾರತ ಕೆಲವು ಪ್ರಸಂಗಗಳಿಂದ ಈ ಲೇಖನ ಪ್ರಾರಂಭಿಸುವುದು ಸೂಕ್ತ ಎನಿಸುತ್ತದೆ. ಮಹಾಭಾರತ ಯುದ್ಧಕ್ಕೆ ಮೊದಲು ಸಂಧಾನಕ್ಕಾಗಿ ಕೃಷ್ಣ ಕೌರವರನ್ನ...
ಹೆಡತಲೆಯ ವಿಸ್ಮಯ
ನಾನು ಹಲವಾರು ಬಾರಿ ‘ಹೆಡತಲೆ’ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಹಲವು ದೇವಸ್ಥಾನಗಳು ನಮ್ಮಲ್ಲಿ ಕೆಲವು ಭಾವನೆಗಳನ್ನು, ನೆನಪುಗಳನ್ನು ಅಚ್ಚಳಿಯದೆ ಉಳಿಸಿಬಿಡುತ್ತವೆ. ಅಂತಹ ಒಂದು ಭವ್ಯ ಸುಂದರ ವಿಸ್ಮಯಕಾರಿ ದೇವಸ್ಥಾನದ ದರ್ಶನವೇ ಈ ಲೇಖನಕ್ಕೆ ಪ್ರೇರಣೆ. ‘ಹೆಡತಲೆ’ ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಹನ್ನೆರಡು ಕಿ.ಮೀ. ದೂರದಲ್ಲಿರುವ ಒಂದು ಪುಟ್ಟಗ್ರಾಮ....
ನನ್ನಾಕೆಯ ಸುತ್ತ
ಎಂಟನೇ ಮಾರ್ಚ್ ಅಂತರಾಷ್ಟ್ರೀಯ ಮಹಿಳಾ ದಿನದಂದು ಬೆಳಗ್ಗೆ ನನ್ನ ತೂಗು ಕುರ್ಚಿಯಲ್ಲಿ ಕಾಫಿ ಸವಿಯುತ್ತ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಇದ್ದೆ. ಕಾಫಿಯಂತೂ ಮಯ್ಯಾ ಕಾಫಿಯನ್ನೂ ತುಸು ಹಿಂದೆ ಹಾಕಿದಂತಿತ್ತು. ಹಾಗೇ ಮಂಪರು ಬಂದು ವಿವಿಧ ಯೋಚನಾ ಲಹರಿಗಳು ಬಿಚ್ಚಿಟ್ಟವು. ನನ್ನವಳ ಬೆಳಗಿನ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ...
ಕಳೆದು ಹೋದ ದೃಶ್ಯಗಳು
ಈ ಲೇಖನದ ಶೀರ್ಷಿಕೆ ತುಸು ಆಶ್ಚರ್ಯ ತರುವಂಥಹದು. ಕೇವಲ ಮೂವತ್ತು ವರ್ಷಗಳ ಹಿಂದಿನ ಹಲವಾರು ಪದ್ಧತಿಗಳು, ಖಾದ್ಯಗಳು, ಸಾಮಾನುಗಳು, ಆಟಗಳು ಅದೃಶ್ಯವಾಗಿ ಜೀವನ ಬರಡಾಗಿರುವುದು ನಿಜಕ್ಕೂ ಖೇದನೀಯ. ಇವುಗಳ ಒಂದು ಅವಲೋಕನವೇ ಈ ಲೇಖನದ ಉದ್ದೀಶ್ಯ. ಕೂಡು ಕುಟುಂಬದ ಮೂಲಕ ಪ್ರಾರಂಭಿಸೋಣವೇ? ಹಿಂದೆ ಎಲ್ಲಾ ಕುಟುಂಬಗಳಲ್ಲೂ ತಂದೆ,...
ವಾಸನೆ ಒಂದು ಚಿಂತನೆ
2019 ನೇ ಆದಿಭಾಗದಲ್ಲಿ ವಿಶ್ವದಾದ್ಯಂತ ಆವರಿಸಿದ ಕೊರೋನಾ ಎಂಬ ಸಾಂಕ್ರಾಮಿಕ ಲಕ್ಷಾಂತರ ಜನರ ಜೀವ ತೆಗೆಯಿತು. ಇದಕ್ಕೆ ಔಷಧ ಹಾಗೂ ಲಸಿಕೆ ಸಂಶೋಧನೆ ಹಾಗೂ ಸಿದ್ಧಪಡಿಸುವ ವೇಳೆಗೆ ಸಾಕಷ್ಟು ಹಾನಿಯಾಗಿತ್ತು. ಎರಡು ವರ್ಷದ ಬಳಕವೂ ಈ ಪೀಡೆ ಇನ್ನೂ ಕಳೆದಿಲ್ಲ. ಈ ಕರೋನಾ ಖಾಯಿಲೆಗೆ ಒಂದು ಮುಖ್ಯವಾದ...
ಫಿಬೋನಾಕ್ಸಿ ಸರಣಿಯ ವಿಸ್ಮಯದ ಸುತ್ತ
ಫಿಬೋನಾಕ್ಸಿ ಸರಣಿಯ ಬಗ್ಗೆ ಸರಳವಾಗಿ ತಿಳಿಸಿ ಮುಂದುವರಿಯುವುದು ಸೂಕ್ತ ಎನಿಸುತ್ತದೆ. ಉದಾಹರಣೆಗೆ 0, 1, 2, 3, 4, 5… ಒಂದು ಸಾಮಾನ್ಯ ಸರಣಿ ಈಗ ಪ್ರತಿಬಾರಿ ಕೊನೆಸಂಖ್ಯೆಗೆ ಹಿಂದಿನ ಸಂಖ್ಯೆ ಕೂಡಿಸಿ ಸರಣಿ ಮಾಡಿದರೆ ಅದು 0, 1, 1, 2, 3, 5, 8,...
ಪುಷ್ಪಗಳ ವಿಸ್ಮಯದ ಸುತ್ತ..
ಪುಷ್ಪಗಳ ಬಗ್ಗೆ ಬರೆಯುವ ಮೊದಲು ಒಂದು ಸುಂದರ ಸುಭಾಷಿತದ ಮೂಲಕ ಪ್ರಾರಂಭ ಮಾಡುವುದು ಸೂಕ್ತವೆನಿಸುತ್ತದೆ. ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗಹಃ ಸರ್ವಭೂತ ದಯಾ ಪುಷ್ಪಂ ಕ್ಷಮಾ ಪುಷ್ಪಂ ವಿಶೇಷತಃ ಜ್ಞಾನ ಪುಷ್ಪಂ ತಪಃ ಪುಷ್ಪಂ ಶಾಂತಿ ಪುಷ್ಪಂ ತಥೈವಚಃ ಸತ್ಯ ಮಷ್ಪವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ...
ಬಿದಿರು – ಒಂದು ಚಿಂತನೆ
ಮಾನವ ಈ ಭೂಮಿಗೆ ಬಿದ್ದಾಕ್ಷಣ ಬಿದಿರಿನ ತೊಟ್ಟಿಲೇ ಮೊದಲ ಆಸರೆ. ಹಾಗೆ ಇಹಲೋಕದ ಪಯಣಗಳನ್ನು ಮುಗಿಸಿದ ಮೇಲೆ ಪರಲೋಕ ಯಾತ್ರೆಗೆ ಪ್ರಯಾಣಿಸುವುದು ಬಿದಿರಿನ ಚಟ್ಟದ ಮೇಲೆ ಎಂತಹ ವಿಪರ್ಯಾಸ. ಈ ಜನನ ಮರಣದ ನಡುವೆ ಮನುಷ್ಯ ಜೀವನದ ಅವಿರ್ಭಾವ ಅಂಗ ಈ ಬಿದಿರು ಎಂದರೆ ಅತಿಶಯೋಕ್ತಿಯಲ್ಲ. ಬಿದಿರು...
ನಿಮ್ಮ ಅನಿಸಿಕೆಗಳು…