Author: Kalihundi Shivakumar
ನವಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಬಹಳ ಅದ್ದೂರಿಯಾಗಿ ಆಚರಿಸಿದ್ದೇವೆ. ಕಳೆದ ಎರಡು ವರ್ಷ ಕೋವಿಡ್ 19 ನಿಂದಾಗಿ ರಾಜ್ಯೋತ್ಸವ ಸರಳವಾಗಿ ಆಚರಣೆಗೊಂಡಿತ್ತು. ಮೊದಲಿಗೆ ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿಯ ಏಳಿಗೆಗಾಗಿ ದುಡಿದ/ದುಡಿಯುತ್ತಿರುವ ಮಡಿದ/ ಅಮರರಾದ ಎಲ್ಲರನ್ನು ನೆನೆದು, ಅವರಿಗೆಲ್ಲ ನನ್ನ ಧನ್ಯವಾದಗಳುಸಮರ್ಪಿಸುತ್ತೇನೆ. ನನಗೆ ಕನ್ನಡ...
ಮಕ್ಕಳಿದ್ದರೆ ಮನೆ ಏನೋ ಒಂದು ರೀತಿಯಲ್ಲಿ ಲವಲವಿಕೆಯಿಂದ ಇರುತ್ತದೆ!. ನಾವು ಹೊರಗಡೆಯಿಂದ….. ಕೆಲಸದ ಒತ್ತಡಗಳೊಂದಿಗೆ…. ಮನೆಗೆ ಬಂದಾಗ, ಮನೆಯೊಳಗೆ ಮುಗ್ದ ಮಗುವಿನ, ನಗುವಿನ ಸ್ವಾಗತ ಎಲ್ಲಾ ಒತ್ತಡವನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಡುತ್ತದೆ!. ಆ ದಿವ್ಯ ಶಕ್ತಿ ಮಕ್ಕಳಲ್ಲಿದೆ. “ಮಕ್ಕಳು ದೇವರಿಗೆ ಸಮಾನ” ಎನ್ನುವ ಮಾತಿದೆ. ಮಕ್ಕಳು ಬಾಲ್ಯದಲ್ಲಿ ಏನೇ...
ಈ “ದೀಪಾವಳಿ” ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ- ಮನ ತುಂಬುತ್ತದೆ. ಒಂದು ಕಡೆ ದೀಪಗಳ ಸಾಲು ಸಾಲು….. ಮತ್ತೊಂದೆಡೆ ಭಾರಿ ಶಬ್ದಗಳೊಂದಿಗೆಪಟಾಕಿಗಳ ಕಾರುಬಾರು…. ಇವುಗಳ ಜೊತೆಗೆ ಭಕ್ತಿ- ಭಾವದ ಹಬ್ಬದ ಆಚರಣೆಗೆ ತಯಾರಾಗುವ ದೊಡ್ಡವರು….. ಹೊಸ ಹೊಸ ಬಟ್ಟೆಗಳೊಂದಿಗೆ, ಪಟಾಕಿಗಳ ಕನಸು ಕಾಣುವ...
ಜಗವೆಲ್ಲಾ ಮಲಗಿರಲು ಬುದ್ದನೊಬ್ಬ ಎದ್ದ ಜಗದ ಜಂಜಡವ ಅರಿತು ಪರಿಹಾರ ಸೂಸಿದ ಬೋಧಿವೃಕ್ಷದಡಿ ಕುಳಿತು ಮಹಾ ತಪಸ್ಸು ಮಾಡಿ ಆಸೆಯೇ ದುಃಖಕ್ಕೆ ಮೂಲ ಎಂಬ ಸಂದೇಶವ ನೀಡಿ. ಸದಾ ನಗುಮುಖವ ಸೂಸುತ ಎಲ್ಲೆಡೆ ಸಂಚರಿಸಿ ಮಾರ್ಗದರ್ಶನ ನೀಡುತ ಸಾಗಿದೆ ಸಾಗಿದೆ ನೀ ಎಲ್ಲಾ ಎಲ್ಲೆಗಳ...
ಅಬ್ಬಾ! ಅಜ್ಜಿ ಮನೆ ಎಂದೊಡನೆ ನಿಜಕ್ಕೂ ಸವಿ ಸವಿ ನೆನಪುಗಳ ಚಿತ್ತಾರ ಮನದಲ್ಲಿ ಮೂಡುತ್ತದೆ. ಬಾಲ್ಯದ ಅಜ್ಜಿ ಮನೆಯ ನೆನಪು ನನಗೆ ಇನ್ನೂ ಹಸಿ ಹಸಿಯಾಗಿದೆ. ಅದು ಒಂದು ರೀತಿಯಲ್ಲಿ ನನ್ನ ಪಾಲಿಗೆ ಅಕ್ಷಯಪಾತ್ರೆ ಇದ್ದಂತೆ!. ಬರಿ ನೆನಪುಗಳು ನೆನಪುಗಳು ನೆನಪುಗಳು!. ವರ್ಣರಂಜಿತವಾಗಿದ್ದ ಕಾಲ. ನನ್ನ ಮನದಾಳದ ಅನಿಸಿಕೆಗಳನ್ನು...
ನಾನೇಕೆ ಬರೆಯುತ್ತೇನೆ? ಪ್ರಶ್ನಾರ್ಥಕ ದೃಷ್ಟಿಯಿಂದ ಯೋಚಿಸುತ್ತಿದ್ದೆ. ಒಂದು ದಿನ ಕುಳಿತುಕೊಂಡು ಸುಮ್ಮನೆ ಮತ್ತಷ್ಟು ಯೋಚನೆ ಮಾಡಿದೆ. ನನ್ನ ಮನದಲ್ಲಿ ನೂರಾರು ತರಹದ ಭಾವನೆಗಳು ಮೂಡಿಬಂದವು. ಬರೆಯುವುದು ಒಂದು ಕಲೆ. ಕೆಲವರು ಮಾತು….. ಬರಹ….. ಎಲ್ಲಾ ಶಕ್ತಿ ಇದ್ದರೂ ಸುಮ್ಮನೆ ಮೌನವಾಗಿ ಇದ್ದುಕೊಂಡು ಕೇವಲ ಓದುತ್ತಾರೆ ಅಷ್ಟೇ!. ಮತ್ತೊಂದೆಡೆ ಬರೆಯುವವರಿಗೆ ಮಾತುಗಾರಿಕೆ ಇರುವುದಿಲ್ಲ,...
ವರ್ಷ ವರ್ಷವೂ ಸಹ ಹೊಸದಾದ ವರ್ಷ ಒಂದಲ್ಲ ಒಂದು ರೀತಿಯಲ್ಲಿ ಹೊಸ ಹೊಸ ಅನುಭವಗಳನ್ನು ತರುತ್ತದೆ. ನೋವು-ನಲಿವುಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಎಲ್ಲವನ್ನು ಸಹ ನಾವು ಸಮಾನವಾಗಿ ಸ್ವೀಕರಿಸುವ ಮನಸ್ಸಿದ್ದರೆ ಮಾತ್ರ ಅದರ ಸೊಗಸು ಹೆಚ್ಚುತ್ತದೆ. 2020 ನೇ ಇಸ್ವಿ ಒಂದು ರೀತಿಯಲ್ಲಿ ಟಿ-20 ಮ್ಯಾಚ್ ನಂತೆ...
ನಮಗೆಲ್ಲರಿಗೂ ದೀಪಾವಳಿಯೆಂದರೆ ಈಗಲೂ ಕೂಡ ಎಲ್ಲಿಲ್ಲದ ಸಡಗರ ಸಂಭ್ರಮ. ಒಂದುರೀತಿಯಲ್ಲಿ ಹೇಳಿಕೊಳ್ಳಲಾಗದ ರೋಮಾಂಚನ ಅನುಭವ ನೀಡುತ್ತದೆ. ಈಗ ನಾವು ಬೆಳೆದು ದೊಡ್ಡವರಾಗಿದ್ದರೂ ಕೂಡ ಬಾಲ್ಯದಲ್ಲಿ ನಾವು ಆಚರಿಸಿದ ದೀಪಾವಳಿ ಸವಿನೆನಪಿನ ಚಿತ್ತಾರ ನಮ್ಮ ಮನಗಳನ್ನು ಸೂರೆಗೊಳ್ಳುತ್ತದೆ. ಬಾಲ್ಯದಲ್ಲಿ ಬೇರೆಯವರು ಹಣವನ್ನು ಕೊಟ್ಟರೆ ಮಾತ್ರ ನಮಗೆ ದೀಪಾವಳಿ ಎನ್ನುವಂತಿತ್ತು....
“ಕಣ್ಣಾರೆ ನೀ ನೋಡು ಕನ್ನಡ ಸೀಮೆ, ಮನಸಾರೆ ಕೊಂಡಾಡು ಈ ತಾಯ ಹಿರಿಮೆ”.- ಈ ಕವಿಸಾಲುಗಳು ಎಷ್ಟೊಂದು ಅದ್ಭುತ!. “ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಮಾತು ಕೂಡ ಇದೆ. ಪ್ರವಾಸ ಹೋಗುವುದು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?. ನಾವು ಬಾಲ್ಯದಲ್ಲಿದ್ದಾಗ...
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”– ಎಂದು ಪುರಂದರದಾಸರು ಹೇಳಿದ್ದಾರೆ. ಈ ಮಾತು ಎಂದೆಂದಿಗೂ ಸಹ ಸತ್ಯ. ಜೊತೆಗೆ ಎಂದಿಗೂ ಕೂಡ ಜನಜನಿತ ಮಾತು ಇದಾಗಿದೆ. ಗುರು- ಗುರಿ ಎರಡು ಇದ್ದರೆ ನಾವು ಹಾಕಿಕೊಂಡ ಮಾರ್ಗದಲ್ಲಿ ಸುಲಲಿತವಾಗಿ ಸೇರಿ ಯಶಸ್ಸು ಪಡೆಯಬಹುದಾಗಿದೆ. ಸಂಸ್ಕೃತದಲ್ಲಿ ಎಂದರೆ “ಗು” ಎಂದರೆ ಅಂಧಕಾರ…...
ನಿಮ್ಮ ಅನಿಸಿಕೆಗಳು…