Author: Dr.S.Sudha

10

ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 3

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…)9. ಹಿಮಚಿರತೆ : ಹಿಮ ಚಿರತೆ ಒಂದು ಸುಂದರವಾಗಿ ಕಾಣುವ ಪ್ರಾಣಿ. ಎತ್ತರದ ಪರ್ವತಗಳಲ್ಲಿ ಇದರ ವಾಸ. ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪೂರ್ವ-ಪಶ್ಚಿಮ ಹಿಮಾಲಯದಲ್ಲಿ ವಾಸಿಸುತ್ತದೆ. ಹಿಮದಲ್ಲಿ ವಾಸಮಾಡಲು ಇದರ ದೇಹದಲ್ಲಿ ಅನೇಕ ಮಾರ್ಪಾಡುಗಳಿವೆ. ದೇಹದ ಮೇಲೆ ದಟ್ಟವಾದ ಕೂದಲಿದೆ. ಬೂದು...

4

ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದುದು…) 3. ಗಂಗಾನದಿಯ ಡಾಲ್ಫಿನ್ : ಗಂಗೆಯಲ್ಲಿ ಮತ್ತು ಬ್ರಹ್ಮಪುತ್ರ ನದಿಯಲ್ಲೂ ಡಾಲ್ಫಿನ್ ಕಾಣಸಿಗುತ್ತದೆ. ಭಾರತೀಯ ವನ್ಯಜೀವಿಗಳ ಕಾಯಿದೆಯ ಪ್ರಕಾರ ಇದನ್ನು ರಕ್ಷಿಸಲಾಗಿದೆ. ಡಾಲ್ಫಿನ್ ಒಂದು ಸ್ತನಿ. ನೀರಿನಲ್ಲಿ ವಾಸಮಾಡುವುದಕ್ಕೆ ಇದರ ದೇಹ ಮಾರ್ಪಾಡಾಗಿದೆ. ಗಂಗೆಯ ಡಾಲ್ಫಿನ್ ಅಳಿವಿನಂಚಿನಲ್ಲಿದೆ. ಇದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿದೆ....

5

ಅಳಿವಿನಂಚಿನಲ್ಲಿರುವ ಪ್ರಾಣಿಗಳು-ಭಾಗ 1

Share Button

ಪ್ರಕೃತಿಯಲ್ಲಿನ ಜೀವವೈವಿಧ್ಯವೇ ಒಂದು ಸೋಜಿಗ. ಲಕ್ಷಾಂತರ ಪ್ರಬೇಧಗಳ ಪ್ರಾಣಿ, ಪಕ್ಷಿ, ಕೀಟ, ಸರೀಸೃಪ, ಗಿಡಮರ, ಸೂಕ್ಷ್ಮಜೀವಿಗಳು ಮತ್ತು ಇನ್ನೂ ಸಾವಿರಾರು ಬಗೆಯ ಜೀವಿಗಳಿಗೆ ಪ್ರಕೃತಿಯೇ ಮಡಿಲು. ಭೂಮಿ, ಸಾಗರ, ಕಾಡು, ಮರುಭೂಮಿ, ಪರ್ವತ, ಬೆಟ್ಟಗುಡ್ಡಗಳು, ಗುಹೆ, ಈ ರೀತಿ ಎಲ್ಲ ಕಡೆಯೂ ಇವುಗಳು ವಾಸವಾಗಿದೆ. ಪ್ರಕೃತಿಯ ಸಮತೋಲನ...

11

ಜಾಗತಿಕ ತಾಪಮಾನ ಏರಿಕೆ: ಎಚ್ಚರಿಕೆಯ ಗಂಟೆ

Share Button

ಹಿಮಕರಡಿ ಬೇಟೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಸಿದ್ಧ ಮ್ಯಾಗಜೀನ್ ‘ನ್ಯಾಷನಲ್ ಜಿಯೋಗ್ರಾಫಿಕ್’ನಲ್ಲಿಪ್ರಕಟವಾದ ಒಂದುಹಿಮಕರಡಿಯ ಚಿತ್ರಪ್ರಪಂಚದಾದ್ಯಂತ ಎಲ್ಲರ ಗಮನಸೆಳೆಯಿತು. ಯಾವಾಗಲೂ ದಷ್ಟಪುಷ್ಟವಾಗಿರುವ ಹಿಮಕರಡಿ ಮೂಳೆ ಕಾಣುವಂತೆ ಆಗಿತ್ತು. ಚರ್ಮ ಜೋತು ಬಿದ್ದಿತ್ತು. ವಿಜ್ಞಾನಿಗಳು ಈ ವಿಷಯದ ಬಗ್ಗೆ ಯೋಚಿಸಿದಾಗ ಜಾಗತಿಕ ತಾಪಮಾನವೇ ಇದಕ್ಕೆ ಬಹುಶಃ ಕಾರಣ ಎಂದು...

12

ನನ್ನ ಹೆಸರು ಏನು?

Share Button

ಪ್ರಣತಿ ಮನೆಯ ಮುಂದೆ ದೊಡ್ಡ ಹೂದೋಟ ಇತ್ತು. ಅದರಲ್ಲಿ ಅನೇಕ ಹೂಗಿಡಗಳಿದ್ದುವು. ಬಣ್ಣಬಣ್ಣವಾದ ಹೂಗಳು ಎಲ್ಲಾ ಗಿಡಗಳಲ್ಲಿಯೂ ಅರಳಿದ್ದುವು. ಕೆಂಪು ಗುಲಾಬಿ, ಹಳದಿ ಚಂಡು ಹೂವುಗಳು, ಬಿಳಿಯ ಸೇವಂತಿಗೆ, ಕೇಸರಿ ಬಣ್ಣದ ಕಾಸ್ಮಾಸ್ ಈ ರೀತಿ ಅನೇಕ ಹೂವುಗಳಿದ್ದವು. ಅಲ್ಲಿ ಬಣ್ಣದ ಚಿಟ್ಟೆಗಳೂ, ದುಂಬಿಗಳೂ ಮತ್ತು ಜೇನುಗಳೂ...

13

ಎಲ್ಲಿ ಹೋದೆ ಗುಬ್ಬಚ್ಚಿ?

Share Button

ನಾವೆಲ್ಲ ಚಿಕ್ಕವರಾಗಿದ್ದಾಗ ಗುಬ್ಬಕ್ಕ ಮತ್ತು ಕಾಗಕ್ಕ ಕಥೆಯನ್ನು ಅದೆಷ್ಟು ಬಾರಿ ಕೇಳಿ ಆನಂದಿಸಿದ್ದೆವು. ಮುಗ್ಧ ಮನಸ್ಸಿಗೆ ಬಹಳ ಆಪ್ಯಾಯಮಾನವಾಗಿತ್ತಲ್ಲವೇ ಈ ಕಥೆ? ಈಗ ಎಲ್ಲಿ ಹೋದವು ಗುಬ್ಬಚ್ಚಿಗಳು? ನಗರಗಳಲ್ಲಿ ಗುಬ್ಬಚ್ಚಿ ಕಾಣುತ್ತಿಲ್ಲ. ಅಲ್ಲಿಯ ಪರಿಸರ ಅದಕ್ಕೆ ಹೊಂದುತ್ತಿಲ್ಲ. ಹಳ್ಳಿಗಳ ಕಡೆ ಗುಬ್ಬಿಗಳು ಇನ್ನೂ ಇವೆ. ಇದೇ ಸಮಾಧಾನಕರ...

10

ಮುಗ್ಧ ಮಗುವಿಗೂ ಮೊಬೈಲ್ ಫೋನು ಬೇಕಾ?

Share Button

ಪ್ರತಿವರ್ಷ ಕಣ್ಣಿನ ಪರೀಕ್ಷೆ ಮಾಡಿಸುವುದು ನನ್ನ ಅಭ್ಯಾಸ. ಅಂತೆಯೇ ಈ ವರ್ಷದ ಕಣ್ಣಿನ ತಪಾಸಣೆಗೆ ಹೋದೆ. ಬೆಳಿಗ್ಗೆ ಹತ್ತು ಗಂಟೆಯ ಸಮಯ. ಆಗಲೇ ಕೆಲವರು ಅಲ್ಲಿ ಬಂದಿದ್ದರು. ಸ್ಥಿತಿವಂತರ ಹಾಗೆ ಕಾಣುವ ಒಂದು ಕುಟುಂಬವೂ ಅಲ್ಲಿತ್ತು. ತಾಯಿ, ಮಗಳು ಅಳಿಯ ಮತ್ತು ಎರಡು ವರ್ಷ ಇನ್ನೂ ತುಂಬದ...

17

ಮಹಿಳೆ ಮತ್ತು ವಿಜ್ಞಾನ

Share Button

ಸರ್ಕಾರಿ ಶಾಲೆಗಳಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ಅಂತಹ ಸಂದರ್ಭದಲ್ಲಿ ಶಾಲೆಯ ಶಿಕ್ಷಕರೋ ಇಲ್ಲ ಮುಖ್ಯಸ್ಥರೋ ಮಕ್ಕಳನ್ನು ಕುರಿತು ಒಂದೆರಡು ಮಾತುಗಳನ್ನು ಆಡಬೇಕೆಂದು ಕೋರಿಕೆ ಇಡುತ್ತಾರೆ. ಸಹಜವಾಗಿಯೇ ನನಗೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ನಾನು ಮಾತನಾಡುವಾಗ ಮಧ್ಯದಲ್ಲಿ ‘ಹೆಣ್ಣೊಬ್ಬಳು ಕಲಿತರೆ…..’ ಎನ್ನುತ್ತೇನೆ. ಮರುಕ್ಷಣವೇ...

21

ಜೈ ಬದರಿವಿಶಾಲ್

Share Button

ಕಳೆದ ಆಗಸ್ಟ್ 2019 ರಲ್ಲಿ ಹರಿದ್ವಾರ, ರಿಷಿಕೇಶ, ಮತ್ತು ಬದರಿ, ಕೇದಾರಗಳನ್ನು ದರ್ಶಿಸಿದೆವು. ಕೇದಾರನಾಥದಿಂದ ಬದರೀನಾಥಕ್ಕೆ ಬೆಳಗಿನ ಉಪಾಹಾರ ಮುಗಿಸಿ ಹೊರಟೆವು. ಹಿಮಾಲಯ ಪರ್ವತಶ್ರೇಣಿ ಬಹಳ ಮನಮೋಹಕ. ಕತ್ತೆತ್ತಿಯೇ ನೋಡಬೇಕು. ಪರ್ವತಗಳ ಮೇಲೆಯೇ ಕೇದಾರನಾಥ ಮತ್ತು ಬದರೀನಾಥದ ದೇವಾಲಯಗಳು ಇರುವುದು. ಪರ್ವತಗಳನ್ನು ಸುತ್ತಿಕೊಂಡು ಹೋಗುವ ಹಾದಿ ಮತ್ತು...

14

ಸುಂದರ ಸಕುರದ ನಾಡಿನಲ್ಲಿ… ಚೆರ್ರಿ: 10

Share Button

(ಕಳೆದ ಸಂಚಿಕೆಯಿಂದ ಮುಂದುವರಿದುದು) ಸಯೋನಾರಾ, ಸಯೋನಾರಾ24 ಏಪ್ರಿಲ್ 2019 ಇಂದು ಟೋಕಿಯೋದಿಂದ ನಮ್ಮ ದೇಶಕ್ಕೆ ಹೊರಡುವ ದಿನ. ಅಂದರೆ ನಿಪ್ಪಾನ್ (ಜಪಾನ್) ನಿಂದ ಭಾರತಕ್ಕೆ ಜಪಾನಿಗೆ ‘ಸಯೋನಾರಾ’ ಹೇಳಲು ತಯಾರಾದೆವು. ಬೆಳಿಗ್ಗೆ ಎಂಟು ಗಂಟೆಗೆ ನರಿಟ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದೆವು. ನಮ್ಮ ಗಮ್ಯ ಮೊದಲು ಬ್ಯಾಂಕಾಕ್‌ನ...

Follow

Get every new post on this blog delivered to your Inbox.

Join other followers: