• ಬೆಳಕು-ಬಳ್ಳಿ

    ಜೀವನ

    ಯಾರಿದ್ದರುಯಾರಿಲ್ಲದಿದ್ದರೂಜೀವನ ಪಯಣಸಾಗಲೇಬೇಕು. ಸಂತಸವಿದ್ದರುಸೂತಕವಿದ್ದರುಜೀವನ ಒಲೆಯೂಉರಿಯಲೇಬೇಕು. ಗೆಲುವಿರಲಿಸೋಲಿರಲಿಜೀವನ ಆಟಆಡಲೇಬೇಕು. ಹಗಲಿರಲಿಇರುಳಿರಲಿಜೀವನ ಜ್ಯೋತಿಬೆಳಗಲೇಬೇಕು. ಅಧಿಕ ಲಾಭವೋಅಧಿಕ ನಷ್ಟವೋಜೀವನ ವ್ಯಾಪಾರಮಾಡಲೇಬೇಕು. ಮುನ್ನಡೆಯೋಹಿನ್ನಡೆಯೋಜೀವನ ಹೆಜ್ಜೆಯಹಾಕಲೇಬೇಕು. ಸುಖಾಂತವೋದುಃಖಾಂತವೋಜೀವನ…

  • ಪರಾಗ

    ನಿರ್ಧಾರ

    ಊರಾಚೆಗಿನ ಮನೆಯಲ್ಲಿ ಮೂರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಮಗುವಿನ ಮುದ್ದಾದ ಮುಖವ ನೋಡುತ ತನ್ನ ಮನದ ನೋವುಗಳೆಲ್ಲವನ್ನು ಅರೆ ಕ್ಷಣ…

  • ಬೆಳಕು-ಬಳ್ಳಿ

    ಕಾಯುವ ಕಾಗುಣಿತ..

    ಕಣ್ಣಿಗಳಿಗೆ ಗೋಚರಿಸದಂತೆ ಕಾಣದ ಲೋಕದಲಿ ಕುಳಿತಿರುವೆ ಕಿವಿಗಳನು ಹಿಂಡುತ ನಮ್ಮನು ಕೀಲು ಗೊಂಬೆಗಳಂತಾಡಿಸುವೆ. ಕುಣಿಸುತ ಆಡಿಸುತ್ತ ನಿನ್ನಯ ಕೂಳಿನಾಳನ್ನಾಗಿಸಿಕೊಂಡಿರುವೆ ಕೃತಕೃತ್ಯಯ…

  • ವಿಶೇಷ ದಿನ

    ಯುಗದ ಆದಿಯ ಸಂಭ್ರಮ

    ಭೂರಮೆಯು ಹಸಿರುಡುಗೆಯ ತೊಟ್ಟು ಭಾಸ್ಕರನ ರಶ್ಮಿಗೆ ನಾಚಿ ನಿಂತಿಹಳು ಮರಗಿಡಗಳೆಲ್ಲ ಧರಿಸಿ ಅರಿಶಿನ ಬೊಟ್ಟು ಧರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು.…

  • ಬೆಳಕು-ಬಳ್ಳಿ

    ವೇದ ಸುಳ್ಳಾದರೂ ಗಾದೆ ಸುಳ್ಳಾಗದು

      ಜನಪದರ ಅನುಭವದ ನುಡಿಗಳೇ ಗಾದೆಯು ಜನಸಾಮಾನ್ಯರ ಬಾಳಿಗಿವುಗಳೇ ದೀವಿಗೆಯು ವೇದ ಸುಳ್ಳಾದರೂ ಗಾದೆಗಳೆಂದು ಸುಳ್ಳಾಗದು ಗಾದೆಗಳರಿತವರ ಬಾಳು ಬಂಗಾರವಾಗುವುದು.…

  • ಬೆಳಕು-ಬಳ್ಳಿ

    ಕವಿತೆಯಲ್ಲವೇ?.

    ಅಕ್ಕರಗಳನ್ನೆಲ್ಲ ಅಕ್ಕರೆಯಲಿ ಜೋಡಿಸಿದಾಗ ಸಕ್ಕರೆ ಪಾಕದಂತಾಗುವುದು ಕವಿತೆಯಲ್ಲವೇ?. ಜೀವನದ ಅನುಭವಗಳ ನವನೀತವನು ಕಡೆದಾಗ ಕಾವ್ಯ ಅಮೃತವಾಗುವುದು ಕವಿತೆಯಲ್ಲವೇ?. ನೋವು ನಲಿವುಗಳ…

  • ಬೆಳಕು-ಬಳ್ಳಿ

    ಮುನ್ನ

    ನೇಸರ ಮೂಡುವ ಮುನ್ನ ಹಾಸಿಗೆ ಬಿಟ್ಟು ಏಳಬೇಕು ಹೊಸಿಲು ದಾಟುವ ಮುನ್ನ ಪಶುಪತಿಯ ನೆನೆಯಬೇಕು. ತಾಸು ಕಳೆಯುವ ಮುನ್ನ ಕಾಸನು…