ಶಿಕ್ಷಕ ದಿನಾಚರಣೆ
ನಮಗೆ ಶಿಕ್ಷಣ ಕಲಿಸಿ ವ್ಯಕ್ತಿತ್ವ ರೂಪಿಸಿದ ಶಿಕ್ಷಕರಿಗೆಲ್ಲ ಶಿಕ್ಷಕ ದಿನಾಚರಣೆ ನಿಮಿತ್ತ ಹೃತ್ಪೂರ್ವಕ ನಮನಗಳು; . ಅ ಕ್ಷರ ಕಲಿಸಿದವರ ಆ ಶೀರ್ವಾದ ಇ ರಲಿ ನಮ್ಮ ಮೇಲೆ ಈ ಗಲೂ. ಉ ತ್ಸಾಹದ ಚಿಲುಮೆಯಿವರು, ಊ ರಿನಾದರ್ಶ ಇವರು, ಋ ಣ ತೀರಿಸಲಾಗದಿವರದು, ರೂ ಢಿಯೊಳಗುತ್ತಮರಿವರು,...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ನಮಗೆ ಶಿಕ್ಷಣ ಕಲಿಸಿ ವ್ಯಕ್ತಿತ್ವ ರೂಪಿಸಿದ ಶಿಕ್ಷಕರಿಗೆಲ್ಲ ಶಿಕ್ಷಕ ದಿನಾಚರಣೆ ನಿಮಿತ್ತ ಹೃತ್ಪೂರ್ವಕ ನಮನಗಳು; . ಅ ಕ್ಷರ ಕಲಿಸಿದವರ ಆ ಶೀರ್ವಾದ ಇ ರಲಿ ನಮ್ಮ ಮೇಲೆ ಈ ಗಲೂ. ಉ ತ್ಸಾಹದ ಚಿಲುಮೆಯಿವರು, ಊ ರಿನಾದರ್ಶ ಇವರು, ಋ ಣ ತೀರಿಸಲಾಗದಿವರದು, ರೂ ಢಿಯೊಳಗುತ್ತಮರಿವರು,...
ಅಗ್ನಿಸಾಕ್ಷಿಯಾಗಿ ಪತಿಯ ಕೈಹಿಡಿದು ಅತ್ತೆಮನೆಗೆ ಹೋಗುವವರೆಗೆ ಆಸರೆಯಾಗಿ ನಿಂತು ಅಕ್ಕರೆಯ ತೋರಿದ ಆಪತ್ಕಾಲದ ಆಪದ್ಬಾಂಧವರಾದ ಅಣ್ಣತಮ್ಮಂದಿರ ಅಭಯಹಸ್ತಕ್ಕೆ ಅನುಬಂಧದ ದಾರ ಬೆಸೆದು ಆರತಿ ಬೆಳಗಿ ಅಕ್ಕತಂಗಿಯರು ನಾವು ಅಂತಃಕರಣಪೂರ್ವಕವಾಗಿ ಆಚರಿಸುವೆವು “ರಾಖಿ”ಹಬ್ಬವಾ… “ಸರ್ವರಿಗೂ ರಾಖಿ ಹಬ್ಬದ ಶುಭಾಶಯಗಳು” -ಮಾಲತೇಶ ಹುಬ್ಬಳ್ಳಿ +5
ಸುಂದರ ದೇಶ ನಮ್ಮ ಭಾರತ.ದೇಶ,. . ಪರಮೋಚ್ಚ ಸಂಸ್ಕ್ರತಿಯ ಪರಮಶ್ರೇಷ್ಠ ಪುರುಷರು ಜನಿಸಿದ ಪ್ರಕೃತಿ ಸಿರಿಯ ಹೊಂದಿದ, ಪ್ರಜಾಪ್ರಭುತ್ವದ ಹಿರಿಮೆ ಸಾಧಿಸಿದ, ಸುಂದರ ದೇಶ ನಮ್ಮ ಭಾರತ ದೇಶ, . ಪ್ರಾಣವನ್ನು ಲೆಕ್ಕಿಸದೇ ಪರಕೀಯರೊಂದಿಗೆ ಹೋರಾಡಿ ಗುಲಾಮಗಿರಿಯಿಂದ ನಮ್ಮನ್ನು ಪಾರುಮಾಡಿದ ಸ್ವಾತಂತ್ರ ಯೋಧರಿಂದ ಕೂಡಿದ ಸುಂದರ ದೇಶ...
ಮೊನ್ನೆ ಟಿ ವಿ ಕಾರ್ಯಕ್ರಮವೊಂದರಲ್ಲಿ ‘ಪ್ರತಿ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ ಅದು ಹೆಚ್ಚಾಗಿ ಮಡದಿ ಅಥವಾ ತಾಯಿ’ ಎಂಬ ವಿಷಯದ ಕುರಿತು ಪರ ವಿರೋಧದ ಚರ್ಚೆ ನಡೆಯುತ್ತಿತ್ತು.ಅದರಲ್ಲಿ ಈ ವಿಷಯದ ಬಗ್ಗೆ ವಿರೋಧಿ ಗುಂಪಿನಲ್ಲಿದ್ದವರು ಮಾತನಾಡುತ್ತಾ ಇದೆಲ್ಲಾ ಸುಳ್ಳು ಎಂದು ವಾದಿಸಿ ಪ್ರತಿಯೊಬ್ಬ ಯಶಸ್ವಿ...
ಆಚಾರ್ಯ ಶಂಕರರೇ. ವಂದಿಪೆ ನಿಮಗೆ ಗುರುವರರೇ … ಆರ್ಯಾಂಬಾ-ಶಿವಗುರುವಿನ ಮಗನಾಗಿ ಜನಿಸಿ, ಆದಿಶಕ್ತಿಯ ಆಶೀರ್ವಾದ ಗಳಿಸಿದಿರಿ. ಹಿಂದೂ ವೇದಾಂತ ಮತವನು ಪುನರುತ್ಥಾನಗೊಳಿಸಿ ಅಧ್ಯಾತ್ಮ ಚಿಂತನೆ ಹರಿಸಿದಿರಿ.. ಆಚಾರ್ಯ ಶಂಕರರೇ ವಂದಿಪೆ ನಿಮಗೆ ಗುರುವರರೇ..1 ಅಲ್ಪ ಸಮಯದಲಿ ಅಗಾಧ ಪಾಂಡಿತ್ಯ ಗಳಿಸಿ ಅಖಂಡ ಭಾರತಯಾತ್ರೆಗೈದಿರಿ. ಶೃಂಗೇರಿ,ಬದರಿ,ಪುರಿ.ದ್ವಾರಕಾ ದಲ್ಲಿ ಪೀಠಗಳನ್ನು...
. ಮತ್ತೆ ಬಂದಿತು ಯುಗಾದಿ ಹೊಸ ಸಂವತ್ಸರದ ಪ್ರಾರಂಭಕಿದು ನಾಂದಿ, ಚೈತ್ರಮಾಸದ ಈ ಪ್ರಥಮ ಶುಭದಿನದಿ, ಆಚರಿಸುವರು ಹಬ್ಬವನು ಉಲ್ಲಾಸದಿ ಉತ್ಸಾಹದಿ.. . ಹಸಿರು ಹೂವಿನ ಎಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ ಕಟ್ಟುವರು ತಳಿರು ತೋರಣಾ. ಎಲ್ಲರ ಮನೆಮುಂದೆ ಕಂಗೊಳಿಸುವದಂದು ಬಣ್ಣ ಬಣ್ಣದ ರಂಗೋಲಿಯ ಚಿತ್ರಣಾ.. . ಬೆಳಿಗ್ಗೆ...
ಧಾರವಾಡದ ಗಾಂಧಿನಗರದಲ್ಲಿರುವ ಸಮರ್ಥನಂ ಅಂಗವಿಕಲರ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನೀಡುತ್ತಿರವ ರೇಖಾ ಓರ್ವ ಪ್ರತಿಭಾವಂತ ಶಿಕ್ಷಕಿ,ಅಂಧತ್ವದ ಶಾಪಕ್ಕೆ ಬಲಿಯಾದರೂ ಅವರ ಜೀವನ ಹಲವಾರು ಜನರಿಗೆ ಪ್ರೇರಣೆ. ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಜನಿಸಿದ ರೇಖಾಗೆ ಚಿಕ್ಕಂದಿನಲ್ಲೇ ದೃಷ್ಟಿ ದೋಷವಿತ್ತು. ತಂದೆ ಬೇಗನೇ ತೀರಿಹೋದದ್ದರಿಂದ ಸಂಸಾರದ ಪೂರ್ಣ ಜವಾಬ್ದಾರಿ ಇವರ...
ನಿಮ್ಮ ಅನಿಸಿಕೆಗಳು…