ಬೆಳಕು-ಬಳ್ಳಿ

ಶಿಕ್ಷಕ ದಿನಾಚರಣೆ

Share Button
ನಮಗೆ ಶಿಕ್ಷಣ ಕಲಿಸಿ ವ್ಯಕ್ತಿತ್ವ ರೂಪಿಸಿದ ಶಿಕ್ಷಕರಿಗೆಲ್ಲ ಶಿಕ್ಷಕ ದಿನಾಚರಣೆ ನಿಮಿತ್ತ  ಹೃತ್ಪೂರ್ವಕ ನಮನಗಳು;
.
ಅ ಕ್ಷರ ಕಲಿಸಿದವರ
ಆ ಶೀರ್ವಾದ
ಇ ರಲಿ ನಮ್ಮ ಮೇಲೆ
ಈ ಗಲೂ.
ಉ ತ್ಸಾಹದ ಚಿಲುಮೆಯಿವರು,
ಊ ರಿನಾದರ್ಶ ಇವರು,
ಋ ಣ ತೀರಿಸಲಾಗದಿವರದು,
ರೂ ಢಿಯೊಳಗುತ್ತಮರಿವರು,
ಎ ಲೆ ಮರೆಯ ಕಾಯಿಯಂತಿರುವರಿವರು,
ಏ ಳ್ಗೆ ಬಯಸುವವರಿವರೆಲ್ಲರದೂ,,
ಐ ಶಾರಾಮಿ ಬದುಕಿನಿಂದ ದೂರ ಇವರು,
ಒ ಗ್ಗಟ್ಟಿನ ಮಂತ್ರ ಕಲಿಸಿದವರಿವರು,
ಓ ದಿನ ಮಹತ್ವ ಸಾರಿ ಹೇಳಿದವರಿವರು,
ಔ ಚಿತ್ಯಪೂರ್ಣ ಜೀವನ ಇವರದು,
ಅಂ ತಃಕರಣಿಯಿವರು.
ಅಃ ವರೆಗಿನ ಉಪಮೆಗಳಿಗೆ ಭಾಜನರಿವರು,

.

-ಮಾಲತೇಶ, ಹುಬ್ಬಳ್ಳಿ

11 Comments on “ಶಿಕ್ಷಕ ದಿನಾಚರಣೆ”

  1. ಅಕ್ಷರದ ಮಾಲೆಯ ಮೂಲಕ ಗುರುಗಳಿಗೆ ನಮನ ಚೆನ್ನಾಗಿ ಮೂಡಿ ಬಂದಿದೆ

  2. ಗುರುವಿಗೆ ಅಕ್ಷರಮಾಲೆಯಿಂದ ನಮನ..ಚೆನ್ನಾಗಿದೆ ಸರ್.

  3. N ice tribute to teachers, a dind aaha warege matra barediruwiri, next ha, la xa ,jna warege bareyuwiri anta torutte,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *