Author: Hema Mala

3

ಜೂನ್ ನಲ್ಲಿ ಜೂಲೇ : ಹನಿ 2

Share Button

ಲಡಾಕ್ ಪ್ರವಾಸಕಥನ, ಹಿಂದಿನ ಸಂಚಿಕೆಯಿಂದ ಮುಂದುವರಿದುದು… ದಿಲ್ಲಿಯ ವಿಮಾನನಿಲ್ದಾಣದ ಮುಖ್ಯದ್ವಾರದಲ್ಲಿ  ಟಿಕೆಟ್ ಪರೀಕ್ಷಿಸುವ ಸೆಕ್ಯೂರಿಟಿ ವ್ಯಕ್ತಿಯು, ನಮ್ಮ ಟಿಕೆಟ್  ಆನ್ನು ನೋಡಿ ‘ಇದು ಗ್ರೂಪ್ ಟಿಕೆಟ್ ,  ಸ್ಪಷ್ಟವಾಗಿಲ್ಲ,  ‘ಗೋ ಏರ್’ ಸಂಸ್ಥೆಯ  ಕೌಂಟರ್ ಗೆ ಹೋಗಿ ಪ್ರಿಂಟ್ ಮಾಡಿದ ಟಿಕೆಟ್ ತನ್ನಿ’ ಅಂದ. ಸರಿ,  ಕೌಂಟರ್...

9

ಜೂನ್ ನಲ್ಲಿ ಜೂಲೇ : ಹನಿ 1

Share Button

ಲಡಾಕ್ ಪ್ರವಾಸ ಕಥನ ಪ್ರಯಾಣ, ಪ್ರವಾಸದ ವಿಚಾರ ಬಂದಾಗ ಸದಾ ಆಸಕ್ತಳಾಗಿದ್ದು, ಸಮಯ ,ಸಂದರ್ಭ ಅನುಕೂಲವಾಗಿದ್ದರೆ  ಜೈ ಎಂದು ಹೊರಡುವ ಜಾಯಮಾನದವಳಾದ ನನಗೆ, ತೀರಾ ಅನಿರೀಕ್ಷಿತವಾಗಿ, 2018 ರ ಜೂನ್ ತಿಂಗಳಿನ ಮಧ್ಯಭಾಗದಲ್ಲಿ ಪುನ: ಹಿಮಾಲಯದತ್ತ ಹೋಗುವ ಅವಕಾಶ ಒದಗಿ ಬಂತು.  ಮೈಸೂರಿನಲ್ಲಿರುವ ಸ್ನೇಹಿತೆ ಭಾರತಿ ಅವರು...

7

‘ಹಾಡಿ’ಯೊಳಗಿನ ಹಾಡು

Share Button

ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿರಂಗನ ಬೆಟ್ಟ ಹಾಗೂ ಸುತ್ತುಮುತ್ತಲಿನ ಅರಣ್ಯ ಪ್ರದೇಶದಲ್ಲಿ ‘ಸೋಲಿಗರು’ ಎಂದು ಕರೆಲ್ಪಡುವ ಬುಡಕಟ್ಟು ಗಿರಿಜನ ಸಮುದಾಯವಿದೆ. ಕಾಡಿನ ಒಳಗೆ ವಾಸಿಸುತ್ತಿದ್ದ ಇವರನ್ನು ಕೆಲವು ದಶಕಗಳ ಹಿಂದೆ ಕಾಡಿನಂಚಿನ ವಸತಿಗೆ ಸ್ಥಳಾಂತರಿಸಲಾಗಿದೆ. ಹಲವಾರು ಕುಟುಂಬಗಳು ಅಕ್ಕ-ಪಕ್ಕ ವಾಸಿಸುವ ಈ ಜಾಗವನ್ನು ‘ಹಾಡಿ’ ಅಥವಾ ‘ಪೋಡು’ ಅನ್ನುತ್ತಾರೆ....

11

ಪುಸ್ತಕ ಪರಿಚಯ : ‘ವಿಜಯ ವಿಕಾಸ’ ಲೇ: ವಿಜಯಾ ಸುಬ್ರಹ್ಮಣ್ಯ ಕುಂಬಳೆ

Share Button

ತಮ್ಮ ವಿಶಿಷ್ಟ ಶೈಲಿಯ ಪೌರಾಣಿಕ ಕಥೆಗಳು ಹಾಗೂ ಇತರ ಬರಹಗಳ ಮೂಲಕ ‘ಸುರಹೊನ್ನೆ’ಯ ಓದುಗರಿಗೆ ಚಿರಪರಿಚಿತವಾದ ಲೇಖಕಿ ಶ್ರೀಮತಿ ವಿಜಯಾ ಸುಬ್ರಹ್ಮಣ್ಯ,ಕುಂಬಳೆ. ‘ವಿಜಯ ವಿಕಾಸ’ ಎಂಬ ಕೃತಿಯು ಇತ್ತೀಚೆಗೆ ಪ್ರಕಟವಾದ ಇವರ ಆತ್ಮಕಥೆ. ಆಪ್ತವಾದ ಮುಖಪುಟ ಹಾಗೂ ಆಕರ್ಷಕವಾದ ಶೀರ್ಷಿಕೆ ಹೊಂದಿರುವ ‘ವಿಜಯ ವಿಕಾಸ’ ಕೃತಿಯನ್ನು ಓದುವ...

18

ಬೇಸಗೆ ರಜೆಯ ಸುರಂಗಯಾನ

Share Button

ಶಾಲಾ ಕಾಲೇಜುಗಳಿಗೆ ರಜಾಕಾಲ   ಶುರುವಾಗಿದೆ.  ನಗರಗಳಲ್ಲಿ ಅಲ್ಲಲ್ಲಿ ನಡೆಸಲಾಗುವ ಬೇಸಗೆ ಶಿಬಿರಗಳ ಜಾಹೀರಾತು ಕಣ್ಣಿಗೆ ಬೀಳುತ್ತಿದೆ. ಬಿಸಿಲಿದ್ದರೂ ವಿಶಾಲವಾದ ಜಾಗ ಇರುವ ಮೈದಾನಗಳಲ್ಲಿ ಕ್ರಿಕೆಟ್, ಫುಟ್ ಬಾಲ್ ಆಡುವ ಮಕ್ಕಳ ಕಲರವ ಕೇಳಲು, ನೋಡಲು ಹಿತವಾಗಿದೆ. ಮೈದಾನ  ಇಲ್ಲದ ಕೆಲವೆಡೆ ಮಕ್ಕಳು ಬೀದಿಯಲ್ಲಿಯೇ ಕ್ರಿಕೆಟ್ ಆಡುವರು. ಕ್ರಿಕೆಟ್ ...

8

‘ಮಂಗಳಮುಖಿಯರ ಸಂಗದಲ್ಲಿ..’ ಲೇ : ಸಂತೋಷಕುಮಾರ ಮೆಹೆಂದಳೆ

Share Button

ನಂಬಿದರೆ ನಂಬಿ, ಬಿಟ್ಟರೆ  ಬಿಡಿ. ಮಾನವರಲ್ಲಿ  ಗಂಡು ಮತ್ತು ಹೆಣ್ಣು ಎಂಬ ಎರಡೇ  ವರ್ಗ ಇರುತ್ತದೆ ಎಂದು ನಾನು ನಿಷ್ಕಲ್ಮಷವಾಗಿ ನಂಬಿದ್ದ ಕಾಲ ಅದು. ಬಹುಶ: ನನಗೆ ಆಗ 22-23 ವರ್ಷ ಇದ್ದಿರಬಹುದು. ಕರಾವಳಿಯ ಹಳ್ಳಿಯೊಂದರಲ್ಲಿ ಬೆಳೆದ ನಾನು ಮೈಸೂರಿಗೆ ಬಂದ ಹೊಸದು. ಅದೊಂದು ದಿನ ಜಗನ್ಮೋಹನ...

8

ಹೊಸಬದುಕಿನ ಹೊಂಬೆಳಗು

Share Button

ನಮ್ಮ ಪರಿಚಿತ ವಲಯದಲ್ಲಿ, ‘ಅವರಿಗೆ ಕಿಡ್ನಿ ಪ್ರಾಬ್ಲೆಂ ಇದೆಯಂತೆ..ಡಯಾಲಿಸಿಸ್ ಮಾಡಿಸಬೇಕಂತೆ…ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿಸಬೇಕಂತೆ..’ ಇತ್ಯಾದಿ ಕೇಳಿರುತ್ತೇವೆ. ಹಾಗೆಯೇ, ಕೆಲವೊಮ್ಮೆ ಯಾವುದೋ ಕಾರಣಕ್ಕೆ ಆಕಸ್ಮಿಕವಾಗಿ ಮಿದುಳು ನಿಷ್ಕ್ರಿಯ (Brain Dead ) ಆದವರ ಕಣ್ಣು, ಕಿಡ್ನಿ, ಹೃದಯ ಮೊದಲಾದ ಅಂಗಗಳನ್ನು ಅಗತ್ಯವಿದ್ದವರಿಗೆ ಕಸಿ ಮಾಡಿ ಇನ್ನೊಬ್ಬರ ಜೀವನಕ್ಕೆ...

15

ಉಪ್ಪಿನಕಾಯಿಯ ಭರಣಿಯೊಳಗಿಂದ…

Share Button

ನನ್ನ ಬಾಲ್ಯದ ನೆನಪಿನ ಉಪ್ಪಿನಕಾಯಿಯ ಭರಣಿಯನ್ನು ನಿಮ್ಮ ಮುಂದೆ ತಂದಿದ್ದೇನೆ.  1980-85 ಕಾಲ ಅದು. ಕೇರಳದ ಕರಾವಳಿಯ ಕಾಸರಗೋಡಿನ ಕುಂಬಳೆ ಎಂಬ ಹಳ್ಳಿಯ ಗ್ರಾಮೀಣ ಬದುಕಿನ ಚಿತ್ರಣವಿದು. ಪಶ್ಚಿಮ ಕರಾವಳಿಯ ಗಾಳಿಗೆ ತಲೆದೂಗುವ ತೆಂಗು-ಕಂಗು ಬೆಳೆಗಳ ತೋಟ ಹಾಗೂ ಗುಡ್ಡ ಬೆಟ್ಟಗಳ ನಡುವೆ ಅಲ್ಲಲ್ಲಿ ಕಾಣಿಸುವ, ಮಂಗಳೂರು...

8

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 22: ಏಕತಾ ಪ್ರತಿಮೆ

Share Button

ಗುಜರಾತಿನ ಪ್ರವಾಸಿ ತಾಣಗಳಿಗೆ ಇತ್ತೀಚಿನ ಸೇರ್ಪಡೆ ಕವಾಡಿಯಾದಲ್ಲಿರುವ  ‘ಏಕತಾ ಪ್ರತಿಮೆ’ . ಭಾರತದ ಏಕತೆಗಾಗಿ ದುಡಿದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭ್ ಭಾಯಿ   ಪಟೇಲ್ ಅವರ 182  ಮೀಟರ್ ಎತ್ತರದ  ಪ್ರತಿಮೆಯನ್ನು  2018 ರ ಒಕ್ಟೋಬರ್ 30  ರಂದು, ಅವರ 142 ನೇ ಹುಟ್ಟುಹಬಬ್ದ ದಿನದಂದು  ಉದ್ಘಾಟಿಸಲಾಯಿತು. ಇದು ಪ್ರಪಂಚದ...

5

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 21: ಅಕ್ಷರಧಾಮ

Share Button

ಗುಜರಾತ್ ನಲ್ಲಿ ಹಲವಾರು ಕಡೆ ಅಕ್ಷರಧಾಮ ಮಂದಿರಗಳಿವೆ.  23/01/2019  ರಂದು ನಾವು  ನಾವು ಉಳಕೊಂಡಿದ್ದ ಹೋಟೆಲ್ ನಿಂದ ಅರ್ಧ ಗಂಟೆ ಪ್ರಯಾಣ ಮಾಡಿ   ಅಹ್ಮದಾಬಾದ್ ನ ಗಾಂಧಿನಗರದಲ್ಲಿರುವ ಅಕ್ಷರಧಾಮಕ್ಕೆ ಭೇಟಿ ಕೊಟ್ಟೆವು. ಬಹಳ ಸುಂದರವಾದ ಪರಿಸರದಲ್ಲಿ ನಿರ್ಮಾಣವಾದ ‘ಸ್ವಾಮಿ ನಾರಾಯಣ’ ಮಂದಿರವಿದು. ಇಲ್ಲಿ ಅವರು  ಎಳೆಯ ವಯಸ್ಸಿನಲ್ಲಿಯೇ...

Follow

Get every new post on this blog delivered to your Inbox.

Join other followers: