ಮಿಝೋರಾಮ್‌ನ ರೀಕ್ ಪ್ರದೇಶದಲ್ಲೊಂದು ಚಾರಣ
ಬೆಳಗಾಗೆದ್ದ ಭಾಸ್ಕರನು ತನ್ನ ರಥಕ್ಕೆ ಏಳು ಕುದುರೆಗಳನ್ನು ಹೂಡಿ ತನ್ನ ದಿನಚರಿಯನ್ನು ಆರಂಭಿಸಿದನು. ಈಶಾನ್ಯ ರಾಜ್ಯಗಳ ನಿಸರ್ಗದ ಸೊಬಗಿಗೆ ಮನಸೋತವನು,…
ಬೆಳಗಾಗೆದ್ದ ಭಾಸ್ಕರನು ತನ್ನ ರಥಕ್ಕೆ ಏಳು ಕುದುರೆಗಳನ್ನು ಹೂಡಿ ತನ್ನ ದಿನಚರಿಯನ್ನು ಆರಂಭಿಸಿದನು. ಈಶಾನ್ಯ ರಾಜ್ಯಗಳ ನಿಸರ್ಗದ ಸೊಬಗಿಗೆ ಮನಸೋತವನು,…
ಅಂದು ನಸುಕು ಹೆಚ್ಚು ಮಸಕಾಗೇ ಇತ್ತು. ಮೂಡಣದಲ್ಲಿ ಸೂರ್ಯ ಕಣ್ಣು ಬಿಡಲಾಗದೆ ಪ್ರಯಾಸ ಪಡುತ್ತಿದ್ದ. ಕೋಳಿಕೂಗುವ ಹೊತ್ತಿಗೆ ಎದ್ದ ಅಕ್ಕ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) ಗಿರೀಶ : ಕಿಚ್ಚು ಧಾರಾಕಾರವಾದ ಮಳೆ. ಕಪ್ಪು ಮೋಡಗಳಿಂದ ಕಪ್ಪಾದ ಆಕಾಶ, ಅದೂ ಮಧ್ಯಾಹ್ನದ ಸಮಯ.…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…) 5 ವರ್ಷಗಳ ಬಳಿಕ ….. ಹೌದು…ಬರೇ ಪ್ರವಾಸ ಮಾಡುತ್ತಾ ಆನಂದಿಸುವುದಕ್ಕಾಗಿಯೇ ನಮ್ಮಿಬ್ಬರನ್ನು ಮೂರು ತಿಂಗಳ ವಾಸ್ತವ್ಯಕ್ಕಾಗಿ…
ಬರುವನೇ ಮತ್ತೆ ಮಾಧವ?ನನ್ನ ಕಾಣದೆ ಹಾಗೆಯೇ ಹೋದವ! ಅರಳಿದ ಹೂವಲಿ ಬೆರೆತ ಕೊಳಲಗಾನವತನ್ಮಯದಿ ಕೇಳುತ ನಿನ್ನರಸಿ ಬಂದೆ ನನ್ನ ತಪ್ಪಿಸಿ…
ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರಅಕ್ಕನಿಗೆ ಗೊತ್ತಾಗದಂತೆ…
ನಿಮಗೆ ಬೇಸಿಗೆಕಾಲ….., ಮಳೆಗಾಲ….., ಚಳಿಗಾಲ….., ಈ ಮೂರರಲ್ಲಿ ಯಾವ ಕಾಲವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಎಂಬ ಪ್ರಶ್ನೆಗೆ ಹೆಚ್ಚಾಗಿ ಸ್ಪಂದಿಸುವವರೇ ಮಳೆಗಾಲವನ್ನು!…
ಆತ್ಮಕಥನ: ಹಾಡಾಗಿ ಹರಿದಾಳೆಲೇಖಕರು: ಶ್ರೀಮತಿ ಹೆಚ್.ಆರ್.ಲೀಲಾವತಿ. ಸಂಕಟಗಳಲ್ಲಿಯೂ ಹಾಡಾಗಿಯೇ ಮಿಡಿದವರು ಉಡುಗಣವೇಷ್ಟಿತ ಚಂದ್ರ ಸುಶೋಭಿತ ದಿವ್ಯಾಂಬರ ಸಂಚಾರಿಕಣ್ಣ ನೀರಿನಲಿ ಮಣ್ಣ…
ಒಂದೂರಿನಲ್ಲಿ ರಾಮಯ್ಯ, ಭೀಮಯ್ಯ ಎಂಬಿಬ್ಬರು ಸ್ನೇಹಿತರಿದ್ದರು. ಅವರಿಬ್ಬರೂ ವೃತಿಯಲ್ಲಿ ವ್ಯಾಪಾರಿಗಳು. ಒಮ್ಮೆ ಭೀಮಯ್ಯನಿಗೆ ವ್ಯಾಪಾರದಲ್ಲಿ ವಿಪರೀತ ನಷ್ಟವಾಗಿ ತುಂಬ ಕಷ್ಟ…
ಏಕಾಂಗಿಯ ಸರಳತೆಯಲ್ಲಿಏಕಕೋಶವಾಗಿಕಾಮನ ಬಿಲ್ಲ ಬಣ್ಣಗಳರಂಗೇರಿಸಿಬಹುಮುಖವಾಗಿಛಾಪನ್ನು ಮೂಡಿಸಿದನಿನ್ನ ಅವತಾರ ಮೆಚ್ಚಲೇಬೇಕು… ಕೊಳೆಯದ ಕಸವಾಗಿಹಾರಾಡಿ, ತೂರಾಡಿಚೂರಾಗಿ ಜಠರದಲ್ಲಿನೋವಿಗೂ ಕಾರಣವಾಗಿಮಾರಣಾಂತಿಕ ರೋಗಗಳತವರಾದರೂ ಬಿಡದನಿನ್ನ ಅವತಾರ…