Daily Archive: August 29, 2019
ಮನೆಯಲ್ಲಿರುವ ನಿರುಪಯೋಗಿ ವಸ್ತುಗಳನ್ನು ಹೊರಹಾಕಿ ಹೇಗೆ ಮನೆಯನ್ನು ಸ್ವಚ್ಛವಾಗಿಡುತ್ತೇವೆ ಹಾಗೆಯೇ ನಮ್ಮ ಮನಸ್ಸನ್ನೂ ಶುಚಿಗೊಳಿಸುವ ಅಗತ್ಯವಿದೆ.ಮನಸ್ಸನ್ನು ಹೇಗೆ ಮತ್ತು ಯಾಕೆ ನಿರ್ಮಲಗೊಳಿಸಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ ಡಾ.ಹರ್ಷಿತಾ ಎಂ.ಎಸ್, ಬಳ್ಳಾರಿ. / ಈ ವೀಡಿಯೋ ನಿಮಗೆ ಇಷ್ಟವಾದರೆ, ಉಪಯುಕ್ತವೆನಿಸಿದರೆ, ಮೆಚ್ಚುಗೆ ಸೂಸಿ, ಪ್ರತಿಕ್ರಿಯಿಸಿ. +18
ನಾನು ಪದೇ ಪದೇ ನೆನಪು ಮಾಡಿಕೊಳ್ಳುವಂತಹ, ಇದು ಅಕ್ಷರಶಃ ಸತ್ಯ ಅನ್ನಿಸುವಂತಹ ಒಂದು ನುಡಿಗಟ್ಟು “ಬೆಂದಷ್ಟು ಆರಲು ಸಮಯವಿಲ್ಲ“. ಈ ನುಡಿಗಟ್ಟನ್ನು ನಾನು ಪ್ರಥಮ ಬಾರಿಗೆ ಓದಿದ್ದು ನನ್ನ ಆಟೋಗ್ರಾಫ್ ಪುಸ್ತಕದಲ್ಲಿ. ಗತದ ನೆನಪನ್ನು ಮೆಲುಕು ಹಾಕುವಾಗಲೆಲ್ಲಾ ಧುತ್ತನೆಂದು ನೆನಪಾಗುವುದು ಅಂತಿಮ ಬಿಎಸ್ಸಿಯ ಕೊನೆಯ ದಿನಗಳು. ಸಹಪಾಠಿಗಳೆಲ್ಲರ...
*ಶಾಂತಿ ಸ್ಥೂಪದ ಸನಿಹದಲ್ಲಿ* ಕೋನಾರ್ಕ್ ದಲ್ಲಿ ಮಧ್ಯಾಹ್ನದ ಹೊತ್ತು..ರವಿತೇಜನ ಪ್ರಖರ ತೇಜಸ್ಸು ನಮ್ಮೆಲ್ಲರ ಮೇಲೆ ಸ್ವಲ್ಪ ಹೆಚ್ಚಾಗಿಯೇ ತನ್ನ ಪ್ರಭಾವವನ್ನು ಬೀರತೊಡಗಿ ಎಲ್ಲರನ್ನೂ ನಮ್ಮ ಹೋಟೇಲಿನೆಡೆಗೆ ಬೇಗ ದೌಡಾಯಿಸುವಂತೆ ಮಾಡಿತ್ತು. ಮಧ್ಯಾಹ್ನದ ಸುಖ ಭೋಜನವನ್ನುಂಡು ಮುಂದೆ ಧವಳಗಿರಿಯ ದರ್ಶನಕ್ಕೆ ಕಾದು ಕುಳಿತೆವು. ಅಲ್ಲಿಂದ ಕೇವಲ 8ಕಿ.ಮೀ. ದೂರವಿರುವ...
. ಹೆಣ್ಣೆಂಬ ಜನ್ಮ ನನ್ನದು ಸಹನೆಯಲ್ಲಿ ನಾನೇ ಮುಂದು . ತಾಯ ಗರ್ಭದಿಂದಲೇ ನನಗೆ ಸಂಕಷ್ಟ ಶುರು ಹೋರಾಡಬೇಕಲ್ಲಿ ನಾ ಪಾರಾಗಲು . ಬದುಕಿನಲಿ ಎಷ್ಟೊಂದು ಪಾತ್ರ ನಿಭಾಯಿಸುವೆ ಅದೆ ನನ್ನ ಸೂತ್ರ ಹೆಣ್ಣನ್ನ ದೇವರೆನ್ನುವವರ ಜೊತೆ ಕಿರಾತಕರ ಕ್ರೌರ್ಯಕೆ ಬಲಿಯಾಗುವ ವ್ಯಥೆ...
ನಿಮ್ಮ ಅನಿಸಿಕೆಗಳು…