Author: Indira Kumta, indirakumta98@gmail.com
ಮನೆ ಎಂದಾಕ್ಷಣ ಮನೆಯೊಳಗಿನ ಅಂದ, ಅಲಂಕಾರ ಹೆಚ್ಚಿಸುವಲ್ಲಿ ಎಲ್ಲರೂ ಮುತುವರ್ಜಿ ವಹಿಸುವುದನ್ನು ಕಾಣಬಹುದು. ಮನೆ ಚಿಕ್ಕದಿರಲಿ, ದೊಡ್ಡದಿರಲಿ ಅದು ಮುಖ್ಯವಲ್ಲ. ಆದರೆ ಅದು ಚೊಕ್ಕವಾಗಿ ಸುಂದರವಾಗಿರಬೇಕೆಂದು ಬಯಸುವುದು ಸಹಜ. ಎಲ್ಲರೂ ಅವರವರ ಸಾಮರ್ಥ್ಯ ಹಾಗೂ ಅಂತಸ್ತಿಗೆ ತಕ್ಕ ಹಾಗೆ ಮನೆಯನ್ನು ಆಧುನಿಕವಾಗಿ ಇಲ್ಲವೇ ಸಾಂಪ್ರದಾಯಿಕವಾಗಿ ಆಕರ್ಷಕಗೊಳಿಸುತ್ತಾರೆ. ಮನೆಯನ್ನು...
ನನ್ನ ನೆನಪಿನಂಗಳದಲ್ಲಿ ಬಚ್ಚಿಟ್ಟ ಬಾಲ್ಯದಂಗಳದ ನೆನಪುಗಳು ಆಗಾಗ ನನ್ನನ್ನು ಕಾಡ ತೊಡಗುತ್ತಿದೆ. ನಾ ಹುಟ್ಟಿ ಬೆಳೆದ ಮನೆ, ಕಾಡ ಪರಿಸರ, ಗದ್ದೆ, ತೋಟದಿಂದ ಆವೃತವಾದ ಆ ಪುಟ್ಟ ಹಳ್ಳಿ ಮನೆ, ಹಕ್ಕಿಗಳ ಚಿಲಿಪಿಲಿ ನಿನಾದ, ಮರದ ಪೊಟರೆಯಿಂದ ಇಣುಕಿ ನೋಡುವ ಪುಟ್ಟ ಪುಟ್ಟ ಅಳಿಲುಗಳು, ಸೆಗಣಿ ಸಾರಿಸಿ...
ಆಲೋಚನೆ ಎಂಬ ಬುದ್ಧಿ ಶಕ್ತಿ ಮನುಷ್ಯನಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಸರಿ ಯಾವುದು?ತಪ್ಪು ಯಾವುದು? ಒಳಿತು, ಕೆಡುಕುಗಳ ಬಗ್ಗೆ ಸಾರಾಸಾರ ವಿವೇಚನೆ ಅಂತೆಯೇ ಬದುಕಲ್ಲಿ ಬರುವ ಕಷ್ಟಗಳನ್ನು ದೂರೀಕರಿಸಿ ಸುಖದ ನೆಲೆಯನ್ನು ತಂದು ಕೊಳ್ಳುವುದು, ಇವೆಲ್ಲವನ್ನೂ ಆತ ತನ್ನ ಆಲೋಚನಾ ಶಕ್ತಿಯಿಂದ ನಿರ್ಧಾರ ತಳೆದು ಅದರಂತೆ ಕಾರ್ಯೋನ್ಮುಖನಾಗುತ್ತಾನೆ. ಎಲ್ಲರೂ...
ದಾಂಪತ್ಯ ಜೀವನವನ್ನು ಸರಿದೂಗಿಸಿ ಕೊಂಡು ಹೋಗಲು ಗಂಡು ಹಾಗೂ ಹೆಣ್ಣಿನ ಸಮಾನ ಅವಶ್ಯಕತೆ ಇದೆ. ಇವರಿಬ್ಬರ ಮನದ ಭಾವನೆಗಳು ಒಂದೇ ಆದಾಗಲೇ ಸಂಸಾರವು ಉತ್ತಮ ರೀತಿಯಲ್ಲಿ ಮುಂದುವರೆಯಲು ಸಾಧ್ಯ. ಮುಖ್ಯವಾಗಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು, ಪರಸ್ಪರ ಪ್ರೀತಿ, ಗೌರವ ಕೊಟ್ಟು ಕೊಳ್ಳುವಿಕೆಯಿಂದ ವೈವಾಹಿಕ ಜೀವನವನ್ನು ಮಧುರವಾಗಿಸ ಬಹುದು....
ನಿಮ್ಮ ಅನಿಸಿಕೆಗಳು…