Daily Archive: February 15, 2018
ವೈಷ್ಣೋದೇವಿ- ಸಂಜೆ ನಡೆಯುವ ವಿಶೇಷ ಪೂಜೆ ‘ಸಂಜಿ ಚಾಟ್’ ಹೆಲಿಪ್ಯಾಡ್ ನಿಂದ ಮಾತಾಮಂದಿರಕ್ಕೆ 2.5 ಕಿ.ಮೀ ನಡಿಗೆ. ಶೌಚಾಲಯ, ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆಗಳುಳ್ಳ ಅಚ್ಚುಕಟ್ಟಾದ ಕಾಲುದಾರಿಯಿದೆ. ಈ ದಾರಿಯಲ್ಲಿಯೂ ಬೇಕಿದ್ದವರಿಗೆ ಕುದುರೆಗಳೂ ಲಭ್ಯವಿವೆ. ಸುತ್ತಲಿನ ಪ್ರಕೃತಿ, ಪ್ರಪಾತಗಳನ್ನು ವೀಕ್ಷಿಸುತ್ತಾ ನಡೆಯುವಾಗ, ಈ ದುರ್ಗಮ ಬೆಟ್ಟದಲ್ಲಿ...
ಯಾವ ತಿರುವನು ಬಳಸಿ ಬರಲಿ ನಿನ್ನಲಿ ಗೆಳತಿ ನಮ್ಮ ದಾರಿಯ ಬೆಸೆವ ಬಿಂದುವೆಲ್ಲಿ ॥ ಅಡ್ಡ ಹಾಯುವ ಜಾಡು ದಿಣ್ಣೆಗಳು ತಗ್ಗುಗಳು ದಿಕ್ಕು ತಪ್ಪಿಸಿ ನನ್ನ ಬಳಲಿಸಿವೆಯೇ ॥ ಕಲ್ಲು ಮುಳ್ಳಿನ ದಾರಿ ಸುಳಿಯ ಸೆಳವಿನ ಹೊಳೆಯು ಹೆಜ್ಜೆ ಹೆಜ್ಜೆಗು ಅಡರಿ ತೊಳಲುತಿರುವೆ ॥ ನೇಸರನು ಮುಳುಗುತಿಹ...
ಮೆಟ್ರೋ ರೈಲಿನಲ್ಲಿ ಪಕ್ಕದಲ್ಲಿ ಕುಳಿತ ಸುಮಾರು ನಲುವತ್ತೈದರ ಆಸುಪಾಸಿನ ಮಹಿಳೆ ಒಂದು ಸ್ಟೇಷನ್ನಿನಲ್ಲಿ ಹತ್ತಿದ ಯುವಕನ ಬಳಿ ಪರಿಚಯದ ನಗೆ ಬೀರಿ ಮಾತಾಡಲಾರಂಭಿಸಿದಳು. ಅತ್ಯಂತ ಉಚ್ಚ ಸ್ಥಾಯಿಯಲ್ಲಿ ಮಾತಾಡುತ್ತಿದ್ದ ಈಕೆಯ ಧ್ವನಿ ಬೇಡ ಬೇಡವೆಂದರೂ ಕಿವಿಗೆ ಬೀಳುತ್ತಿತ್ತು. ಇಳಿವತನಕ ಪ್ರಪಂಚದ ಆಗುಹೋಗುಗಳ ಬಗ್ಗೆ, ಹವಾಮಾನ, ಜಿ ಎಸ್...
ನಿಮ್ಮ ಅನಿಸಿಕೆಗಳು…