Daily Archive: February 28, 2018
ವೈಜ್ಞಾನಿಕ ಆವಿಷ್ಕಾರಗಳು ‘ಆಕಸ್ಮಿಕ’ವೇ, ಅಥವಾ ಹಲವಾರು ವರ್ಷಗಳ ಸತತ ಪ್ರಯತ್ನದ ಪ್ರತಿಫಲವೇ? ಥಾಮಸ್ ಆಲ್ವಾ ಎಡಿಸನ್ ಅನ್ನುತ್ತಾರೆ, “Genius is one percent inspiration and ninety-nine percent perspiration!” ಸದಾ ಕಾಲ ತಮ್ಮ ತೋಟದಲ್ಲಿ ಆಳವಾದ ಚಿಂತನೆಯಲ್ಲಿ ತೊಡಗಿದ ನ್ಯೂಟನ್ ಅವರ ತಲೆ ಮೇಲೆ ಬಿದ್ದ...
2012 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಹಿಂದಿ ಸಿನೆಮಾ ‘ಇಂಗ್ಲಿಷ್-ವಿಂಗ್ಲಿಷ್’ . ಸ್ಕೂಲ್-ಕಾಲೇಜುಗಳಿಗೆ ಹೋಗುವ ಮಕ್ಕಳಿಂದ ಹಿಡಿದು , ಗೃಹಿಣಿಯರು, ಬುದ್ಧಿಜೀವಿಗಳು ಎಲ್ಲರಿಗೂ ಇಷ್ಟವಾಗುವ ಸಿನೆಮಾ ಇದು. ನಾಯಕಿ ಶ್ರೀದೇವಿ ಇಂಗ್ಲಿಷ್ ಬಾರದೆ ಪಡುವ ಪಡಿಪಾಟಲು ನೋಡಿ ಕಣ್ಣೀರುಗರೆಯದ ಮಂದಿಯೇ ಇಲ್ಲ ಎಂದರೆ ತಪ್ಪಾಗಲಾರದು. ಇಂಗ್ಲಿಷ್...
ಕೊಲ್ಕತ್ತಾದಿಂದ 12 ಕಿ.ಮೀ ದೂರದಲ್ಲಿರುವ ದಕ್ಷಿಣೇಶ್ವರದಲ್ಲಿ, ಪ್ರಸಿದ್ಧವಾದ ಕಾಳಿಕಾಮಾತೆಯ ಮಂದಿರವಿದೆ. ರಾಣಿ ರಾಸಮಣಿಯು, ತನಗೆ ಕನಸಿನಲ್ಲಿ ಕಾಳಿಕಾಮಾತೆಯ ಆದೇಶವಾದ ಮೇರೆಗೆ, ಹೂಗ್ಲಿ ನದಿ ದಂಡೆಯಲ್ಲಿ , 1847-1855 ರ ಅವಧಿಯಲ್ಲಿ ಮನೋಹರವಾದ ಈ ಮಂದಿರವನ್ನು ಕಟ್ಟಿಸಿದಳು. ಬಂಗಾಳಿ ವಾಸ್ತುವಿನ್ಯಾಸದ ಪ್ರಕಾರ ನವರತ್ನಗಳನ್ನು ಸೂಚಿಸುವ, ಒಂಭತ್ತು ಗೋಪುರಗಳಿರುವ ಮಂದಿರವು...
ನಿಮ್ಮ ಅನಿಸಿಕೆಗಳು…