ರುಚಿಗೊಪ್ಪುವ ಬಸಳೆಸೊಪ್ಪಿನ ತಿನಿಸುಗಳು
ಕರಾವಳಿ ಹಾಗೂ ಮಲೆನಾಡಿನ ಜನರಿಗೆ ಬಸಳೆಯ ಅಡುಗೆಗಳೆಂದರೆ ಬಲು ಇಷ್ಟ. ಹೆಚ್ಚಿನವರ ಮನೆಯಂಗಳದಲ್ಲಿ ಬಸಳೆ ಬಳ್ಳಿಯ ಚಪ್ಪರವಿರುತ್ತದೆ. ಮಳೆಗಾಲದಲ್ಲಿ ಬಸಳೆಯ ದಂಟನ್ನು ನೆಟ್ಟು, ಸ್ವಲ್ಪ ಹಟ್ಟಿಗೊಬ್ಬರ ಹಾಕಿ ಬೆಳೆಸಿ, ಪುಟ್ಟ ಚಪ್ಪರಕ್ಕೆ ಬಳ್ಳಿಯನ್ನು ಹಬ್ಬಿಸಿದರೆ, ವರ್ಷವಿಡೀ ತಾಜಾ ಬಸಳೆ ಸೊಪ್ಪು ಅಡುಗೆಗೆ ಲಭ್ಯವಾಗುತ್ತದೆ. ಪಟ್ಟಣಗಳಲ್ಲಿ ವಾಸಿಸುವವರೂ...
ನಿಮ್ಮ ಅನಿಸಿಕೆಗಳು…