Monthly Archive: May 2017
ವಸಂತನಾಗಮನಕೆ ಇಂದು ವನವೆಲ್ಲ ಹಸಿರಾಗಿರಲು ಮುದ್ದಾದ ನವಿಲೇ ನಿನ್ನ ಮನವೂ ಹಸಿರಾಗಿದೆಯೇನು. ಹಸಿರ ಕಿರೀಟವ ಮುಡಿಗೇರಿಸಿ ಮರಗಳೆಲ್ಲ ತಂಪ ನೀಡುತಿರಲು ವನಸುಮಗಳ ಘಮಲು ಹರಡಿರಲು ಮನದನ್ನೆಯ ಜೊತೆಗೂಡುವಾಸೆಯೇನು. ಗರಿ ಬಿಚ್ಚಿ ನೀ ನಾಟ್ಯವಾಡುತಿರಲು ಮನತುಂಬಿ ನಿನ್ನಂತೆ ನರ್ತಿಸುತ ಗಿಡಮರಗಳೂ ಜೊತೆಯಾಗಿರಲು ಪ್ರೇಮಗೀತೆಯ ಹಾಡುತಿರುವಿಯೇನು. ಮನವೆಂಬ ಬಯಲು ಹಸಿರಿಂದ...
ಬೆಳಗ್ಗೆ 0915 ಗಂಟೆಗೆ ಮುಕ್ತಿನಾಥ ತಲಪಿದೆವು (22/02/2017). ಜೀಪಿನಿಂದ ಇಳಿದ ತಕ್ಷಣ, ಕಡಿಮೆ ಆಮ್ಲಜನಕದ ಅನುಭವವಾಯಿತು. ಹಿಮ ಹೊದ್ದ ಬೆಟ್ಟಗಳ ನಡುವೆ ಸ್ವಲ್ಪ ಸಮತಟ್ಟಾದ ದಾರಿ ಮತ್ತು ಕೆಲವು ಮೆಟ್ಟಿಲುಗಳುಳ್ಳ ಕಾಲುದಾರಿಯಲ್ಲಿ ಹೆಜ್ಜೆ ಹಾಕಿದೆವು. ನಾಲ್ಕು ಹೆಜ್ಜೆ ಸಡೆಯುವಷ್ಟರಲ್ಲಿ ಸುಸ್ತಾಯಿತು. ಸುಮಾರು 100 ಅಡಿ ನಡೆಯುವಷ್ಟರಲ್ಲಿ ಶರೀರ...
ಒಂದರ ಮ್ಯಾಲೆ ಒಂದು ಏಳು ಕಲ್ಲಿನ ಗುಂಡು ಏರಿ ಕುಂತಿದೆ ನೋಡಿ ಸೂರಪ್ನೆಂಬೊ ಚೆಂಡು..! ಎತ್ತರಕೇರಿದ್ಹಾಂಗ ಆಗಬಾರ್ದು ಭಂಡು ಭಯ ಅನ್ನೋದಿರಬೇಕೊಂದೇ ಆದ್ರೂ ಹುಂಡು. ಹೊಗಳೋ ಮಂದಿ ಇದ್ರೂ ನಮ್ಮ ಸುತ್ತ ಹಿಂಡು ಆಯ ತಪ್ಪಿದಾಗ ಬರೋದಿಲ್ಲ ದಂಡು. ಬೇಲಿ ಹಾರೋ ದನದ್ಹಾಂಗಾಗಬಾರ್ದು ಪುಂಡು ಸ್ವಸ್ಥವಾಗಿರಬೇಕು ಗಳಿಸಿದ್ದನ್ನು...
ಮನೆಗಳಲ್ಲಿ, ನಮ್ಮ ಅನುಕೂಲತೆ, ಆಗಿನ ಸಂದರ್ಭ, ಅವರವರ ಅಭ್ಯಾಸ, ಶಿಸ್ತುಪಾಲನೆಗೆ ತಕ್ಕಂತೆ ಡೈನಿಂಗ್ ಟೇಬಲ್ ನಲ್ಲಿ, ಅಡುಗೆಕೋಣೆ ಕಟ್ಟೆಯ ಮೇಲೆ, ಟಿ.ವಿ ಯ ಮುಂದೆ, ಕಂಪೌಂಡ್ ಪಕ್ಕ ಇತ್ಯಾದಿ ಸರ್ವತ್ರ ‘ಊಟದ ಜಾಗ’ ಆಗುತ್ತದೆ. ಮಕ್ಕಳಿಗೆ ಉಣ್ಣುವಾಗ ‘ಚಂದಮಾಮ’ನ ಕಂಪೆನಿ ಬೇಕಾದರೆ, ತಾರಸಿಯಾದರೂ ಸರಿ, ಮನೆ ಮುಂದಿನ...
ಈಚಲು ಮರಕ್ಕೆ ಜೋತುಬಿದ್ದ ಗೀಜಗ ಕಟ್ಟಿದ ಗೂಡನ್ನು ಬಹುಶಃ ಎಲ್ಲರೂ ಕಂಡಿರಬಹುದು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಬೆಳೆದವರಿಗೆ ಇದರ ಪರಿಚಯ ಹೊಸದೇನಲ್ಲ. ಗುಬ್ಬಿ ಗಾತ್ರದ ಗೀಜಗ ಪಕ್ಷಿ ಪ್ರಪಂಚದ ಪ್ರಮುಖ ವಾಸ್ತುಶಿಲ್ಪಿಗಳಲ್ಲೊಂದು. ಕೆರೆ, ನಾಲೆ, ನದಿ ತೀರದಲ್ಲಿ ಗೂಡುಗಳನ್ನು ಕಟ್ಟುವುದುಂಟು. ಒಟ್ಟೊಟ್ಟಿಗೆ ಹತ್ತಾರು, ನೂರಾರು ಗೂಡುಗಳನ್ನು ಸಂಜೆ...
ಮರಣ ಮನೆಯ ಮುಂದೆ ವರುಣನ ಆರ್ಭಟ .. ಮನೆಯೊಳಗಿನ ಮಂದಿಯ ನೋವು ಮರಣಿಸಿದವನ ಅನುಪಸ್ತಿತಿಯಲ್ಲ .. ಮಣ್ಣು ಮಾಡಲು ಬಿಡನೇ ಈ ಸತ್ತ ಮಳೆರಾಯ .. ಇಳೆಯ ತಣ್ಣಗಾಗಿಸುವ ಮಳೆಗೂ ಹಿಡಿಶಾಪ .. ವರುಣನಿಗಲ್ಲದೆ ಇನ್ನಾರಿಗೆ ಗೊತ್ತು … ಮಳೆಯ ಪ್ರೀತಿಸುವ ‘ಕವಿ’ಯಿವನು .. ಕಣ್ಮುಚ್ಚಿ ಕವಿತೆ...
ನಿಮ್ಮ ಅನಿಸಿಕೆಗಳು…