Daily Archive: April 27, 2017
ಜೋಮ್ ಸಮ್ ನಿಂದ ಮುಕ್ತಿನಾಥದತ್ತ .. 22 ಫೆಬ್ರವರಿ 2017 ರಂದು ಜೋಮ್ ಸಮ್ ನಿಂದ 28 ಕಿ.ಮೀ ದೂರದಲ್ಲಿರುವ ಮುಕ್ತಿನಾಥಕ್ಕೆ ಹೋಗಬೇಕಿತ್ತು. 06 ಗಂಟೆಯಿಂದ ಸ್ನಾನಕ್ಕೆ ಬಿಸಿನೀರು ಬರುತ್ತದೆ ಅಂತ ಹೋಟೆಲ್ ಮಾಲಿಕ ಹೇಳಿದ್ದರಾದರೂ, ಬಿಸಿನೀರು ಬರಲಿಲ್ಲ. ಅನಿವಾರ್ಯವಾಗಿ, ಚಳಿಯಿದ್ದರೂ ತಣ್ಣೀರಿನಲ್ಲಿಯೇ ಸ್ನಾನ ಮುಗಿಸಿ, ಕಾಫಿ...
ಮೊನ್ನೆ ಕೈ ಕೊಟ್ಟ ಕರೆಂಟು ಮೂರು ದಿನ ಆದರೂ ನಾಪತ್ತೆಯಾದಾಗಲೇ ಅದರ ಬಿಸಿ ತಟ್ಟಿದ್ದು.ನಲ್ಲಿ ತಿರುಗಿಸಿದರೆ ಸಾಕು ಭರ್ರೋ ಎಂದು ಪವಾಡದಂತೆ ಸುರಿಯುತ್ತಿದ್ದ ನೀರು,ಇದೀಗ ಬಿಕ್ಕಳಿಸಿ ಬಿಕ್ಕಳಿಸಿ ಕಣ್ಣ ಹನಿ ಉದುರಿಸುತ್ತಾ ಮೆಲ್ಲನೆ ಅಳೋಕೆ ಶುರು ಮಾಡಿದಾಗಲೇ ಕೊಂಚ ಭಯ ಹುಟ್ಟಿದ್ದು.ಇನ್ನೇನು ಮಾಡುವುದು?.ಯಾವುದೋ ಒಂದು ಬಲವಾದ ನಂಬಿಕೆ.ಮನೆಯಲ್ಲಿ...
25 ಫೆಬ್ರವರಿ 2017ರಂದು, ನೇಪಾಳದ ಕಟ್ಮಂಡುವಿನ ವಿಮಾನನಿಲ್ದಾಣದಿಂದ, ಪರ್ವತ ಶ್ರೇಣಿಯ ದರ್ಶನಕ್ಕಾಗಿ ಇರುವ ಪುಟಾಣಿ ವಿಮಾನದಲ್ಲಿ ಕುಳಿತಿದ್ದೆವು. 20 ಜನ ಕೂರಬಹುದಾದ ಈ ವಿಮಾನವು , ಸುಮಾರು ಮುಕ್ಕಾಲು ಗಂಟೆಯ ಕಾಲ ಧವಳ ಕಿರೀಟ ಹೊತ್ತ ಅನೇಕ ಪರ್ವತಗಳ ಸುತ್ತುಮುತ್ತ ಹಾರಾಡತೊಡಗಿತು. ಪ್ರತಿಯೊಬ್ಬರಿಗೂ ಕಿಟಿಕಿಬದಿಯ ಸೀಟು ಇರುತ್ತದೆ....
ಖಗ-ಮೃಗ ಜೋಡಿಯಂತೆ ಹೀಗೇ ಸಾಗುತಿರಲಿ ನಮ್ಮ ಈ ಜೋಡಿ ನಾ ನಿನಗಾದರೆ ನೀನೆನಗೆ ಎಂಬಂತೆ ನನ್ನೊಂಟಿತನಕ್ಕಾಗುತ್ತಿರುವೆ ಸದ್ಯ ನಿನ್ನ ಜೊತೆ ಸವೆಯುತಿದೆ ದಾರಿ, ಮುಂದೇನೋ ಬಲ್ಲೋರು ಯಾರು ಗೊತ್ತು ಗುರಿಯಿಲ್ಲದೇ ಸಾಗುತಿದೆ ಪಯಣ ಗೊತ್ತಿಲ್ಲದ ತಾಣಕೆ ಯಾನ ದೇವರು ಬೆಸೆದ ಸ್ನೇಹದ ದಾರ,ಎಲ್ಲ ಗಂಟು ಗೊಡವೆಗಳೊಡನೆ ಸಾಗಲಿ...
ನಿಮ್ಮ ಅನಿಸಿಕೆಗಳು…