Daily Archive: April 13, 2017
ಪೋಖ್ರಾದಿಂದ ಜೋಮ್ ಸಮ್ ನ ಕಡೆಗೆ ….. ಬಸ್ಸು ನಗರವನ್ನು ಬಿಟ್ಟು, ಹಳ್ಳಿಗಳ ಕಡೆಗೆ ತಿರುಗಿತು. ಇಕ್ಕಟ್ಟಾದ, ಧೂಳುಮಯವಾದ ರಸ್ತೆಗಳು. ಅಲ್ಲಲ್ಲಿ ಕಾಣಸಿಗುತ್ತಿದ್ದ ಸಣ್ಣ ಹಳ್ಳಿಗಳು, ಭತ್ತದ ಹೊಲಗಳು, ಕ್ಯಾಬೇಜು-ಕಾಲಿಫ್ಲವರ್ ಬೆಳೆದ ಹೊಲಗಳು ಹಸಿರು ಬೆಟ್ಟಗಳು, ನದಿಗಳು, ಕಣಿವೆಗಳು… ನೋಡಿದಷ್ಟೂ ಮುಗಿಯದು. ಬೆಳಗ್ಗೆ 09 ಗಂಟೆಯ...
ಒಬ್ಬ ವಿಚಿತ್ರ ಸ್ವಭಾವದ ಮಹಾನ್ ರಸಾಯನಶಾಸ್ತ್ರಜ್ಞ, ಹೆನ್ರಿ ಕೆವೆಂಡಿಶ್, ಅವರ ಕಾಲದಲ್ಲಿ ಇಂಗ್ಲೆಂಡಿನ ಅತ್ಯಂತ ಶ್ರೀಮಂತ ವ್ಯಕ್ತಿ. ಆತ ಮರಣಗೊಂಡಾಗ ಹತ್ತು ಮಿಲಿಯ ಪೌಂಡ್ (ಆ ಕಾಲದಲ್ಲಿ) ಗಳ ಆಸ್ತಿಯನ್ನು ಬಿಟ್ಟು ಹೋದ. ಜೀವಂತವಿದ್ದಾಗ ಹಳೆಯ ಮಾಸಿಹೋದ, ಒಮ್ಮೊಮ್ಮೆ ಹರಿದುಹೋದ, ಪೋಷಾಕುಗಳನ್ನು ವಿಚಿತ್ರರೀತಿಯಲ್ಲಿ ಧರಿಸುತ್ತಿದ್ದ. ಆದರೆ, ಜಗತ್ತಿನ...
ಕಟ್ಟುತ್ತೇವಾ ನಾವು ಕಟ್ಟುತ್ತೇವಾ ನಾವು ಕಟ್ಟೇ ಕಟ್ಟುತ್ತೇವಾ ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವಾ ನಾವು ಕನಸು ಕಟ್ಟುತ್ತೇವಾ, ನಾವು ಮನಸ ಕಟ್ಟುತ್ತೇವಾ.. ಸೂಕ್ಷ್ಮ ಸಂವೇದನೆ, ನವಿರಾದ ಭಾವಗಳು ಮನದ ಮೂಲೆಯೊಳಗೆ ಮೊಳಕೆಯೊಡೆದಾಗ ಮಾತ್ರ ಒಂದೇ ನಾಣ್ಯದ ಎರಡು ಮುಖಗಳಂತಿರುವ ಚಿತ್ರ ಮತ್ತು ಕಾವ್ಯ...
ಬಿಸಿಲ ತಾಪಕ್ಕೆ ಬುವಿಯು ಬಳಲಿ ಬೆಂಡಾಗಿದೆ ಬರಡಾಗಿದೆ ದಯಮಾಡೋ ಮೇಘ ಬಂದುವೆ. ಇಳಿಸಂಜೆ ಹೊತ್ತಲ್ಲು ಬಿಡದೆ ನಿಂತಿಹೆನು ಇಲ್ಲಿ ಪುಟ್ಟ ಮೋಡವನು ಕಂಡು ನಂಬಿಕೆಯ ಮನದೊಳಿಟ್ಟು. ಪುಟ್ಟ ಕಂದಮ್ಮಗಳಿವರ ಬದುಕ ಕತ್ತಲೆಯಾಗಿಸಬೇಡ ಕಂಡ ಬಣ್ಣದ ಕನಸುಗಳ ಕಮರಿ ದೂರ ತಳ್ಳಬೇಡ ಹನಿಸಿದರೆ ಸಾಕು ಹನಿ ಮಳೆಯ ಬಿತ್ತಿ...
ನಿಮ್ಮ ಅನಿಸಿಕೆಗಳು…